Banner Top
Banner Content

ಬಹುಭಾಷೆಗಳಲ್ಲಿ ‘ಕಣ್ಣಪ್ಪ’ ಟ್ರೇಲರ್‌ ರಿಲೀಸ್‌

ಬಿಗ್‌ ಬಜೆಟ್‌, ಬಿಗ್‌ ಸ್ಟಾರ್ಸ್‌ ಕಾಂಬಿನೇಶನ್‌ನ ‘ಕಣ್ಣಪ್ಪ’ ರಿಲೀಸ್‌ಗೆ ರೆಡಿ

ಅದ್ಧೂರಿಯಾಗಿ ಹೊರಬಂತು ‘ಕಣ್ಣಪ್ಪ’ ಟ್ರೇಲರ್‌

ಈಗಾಗಲೇ ತನ್ನ ಟೈಟಲ್‌, ಕಥಾಹಂದರ ಮತ್ತು ಕಲಾವಿದರ ತಾರಾಗಣದ ಮೂಲಕ ಗಮನ ಸೆಳೆದಿರುವ ಈ ವರ್ಷದ ಬಹುನಿರೀಕ್ಷಿತ ಬಿಗ್‌ ಬಜೆಟ್‌ ಸಿನೆಮಾಗಳಲ್ಲಿ ಒಂದಾಗಿರುವ ‘ಕಣ್ಣಪ್ಪ’ ಸಿನೆಮಾದ ಮೊದಲ ಟ್ರೇಲರ್‌ ಬಿಡುಗಡೆಯಾಗಿದೆ. ಅಂದಹಾಗೆ, ‘ಕಣ್ಣಪ್ಪ’ ತೆಲುಗು, ಕನ್ನಡ, ತಮಿಳು, ಮಲೆಯಾಳಂ, ಹಿಂದಿ ಹೀಗೆ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಹೀಗಾಗಿ ‘ಕಣ್ಣಪ್ಪ’ ಸಿನೆಮಾದ ಟ್ರೇಲರ್‌ ಅನ್ನು ಕೂಡ ಏಕಕಾಲಕ್ಕೆ ಬಹುಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ.

‘ಕಣ್ಣಪ್ಪ’ ಸಿನೆಮಾದ ಕನ್ನಡದ ಟ್ರೇಲರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

Banner Content
Tags: , ,

Related Article

Sponsored Ads1

error: Content is protected !!