ನಾಯಕನಾಗಿ ‘ಹೊಸ ಜೀವನ’ಕ್ಕೆ ಕಾಲಿಡುತ್ತಿರುವ ರಂಗಾಯಣ ರಘು!
‘ಹೊಸ ಜೀವನ’ ಚಿತ್ರದ ಶೀರ್ಷಿಕೆ ಅನಾವರಣ ರಂಗಾಯಣ ರಘು ಅಭಿನಯದ 400ನೇ ಸಿನೆಮಾದ ಟೈಟಲ್ ಲಾಂಚ್… ‘ಹೊಸ ಜೀವನ’ ಸಿನೆಮಾಕ್ಕೆ ಡಾಲಿ ಧನಂಜಯ್ ಸಾಥ್ ಕನ್ನಡ ಚಿತ್ರರಂಗದಲ್ಲಿ ಸಹ ನಟನಾಗಿ, ಖಳ ನಟನಾಗಿ, ಪೋಷಕ ನಟನಾಗಿ, ಹಾಸ್ಯ ನಟನಾಗಿ, ನಾಯಕ ನಟನಾಗಿ ಹಲವಾರು ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ನಟ ರಂಗಾಯಣ ರಘು, ಸದ್ದಿಲ್ಲದೆ 399 ಸಿನೆಮಾಗಳನ್ನು ಪೂರೈಸಿ, ಇದೀಗ 400ನೇ ಸಿನೆಮಾಕ್ಕೆ ತಯಾರಾಗಿದ್ದಾರೆ. ಹೌದು, ರಂಗಾಯಣ ರಘು ಅಭಿನಯಿಸುತ್ತಿರುವ 400ನೇ ಸಿನೆಮಾಕ್ಕೆ ‘ಹೊಸ ಜೀವನ’ ಎಂದು ಹೆಸರಿಡಲಾಗಿದ್ದು, […]
Continue Reading