ನಿರ್ದೇಶನದ ಜೊತೆಗೆ ನಟನಾಗಿಯೂ ಗುರುತಿಸಿಕೊಳ್ಳುತ್ತಿರುವ ಪ್ರತಿಭೆ ‘ನಾಯಿ ಇದೆ ಎಚ್ಚರಿಕೆ!!’ ಚಿತ್ರದ ನಟನೆಯಲ್ಲಿ ಗಮನ ಸೆಳೆಯುವ ಪ್ರಬೀಕ್ ಮೊಗವೀರ್ ‘ಕಾಮ’ತ್ ಪಾತ್ರದಲ್ಲಿ ಮಿಂಚಿದ ಕರಾವಳಿ ಪ್ರತಿಭೆ ಚಿತ್ರರಂಗದಲ್ಲೇ ಹಲವು ವರ್ಷಗಳಿಂದ ಸಕ್ರಿಯರಾಗಿರುವ ಅನೇಕ ಕಲಾವಿದರು, ತಂತ್ರಜ್ಞರು ಆಗಾಗ್ಗೆ ಚಿತ್ರರಂಗದಲ್ಲೇ ತಮ್ಮ ಹೊಸ ಪಥ Continue Reading
‘ನೀ ನಂಗೆ ಅಲ್ಲವಾ…’ ಅಂತ ಚಂದನವನಕ್ಕೆ ರಾಹುಲ್ ಎಂಟ್ರಿ ‘ಸುರಮ್ ಮೂವಿ’ ಬ್ಯಾನರ್ ನಿಂದ ನಿರ್ಮಾಣನವಾಗುತ್ತಿರುವ ‘ನೀ ನಂಗೆ ಅಲ್ಲವಾ…’ ಚಿತ್ರಕ್ಕೆ ರಾಹುಲ್ ಹೀರೋ ಯುವನಟ ರಾಹುಲ್ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯ ಕನ್ನಡ ಚಿತ್ರರಂಗಕ್ಕೆ ಪ್ರತಿವರ್ಷ ನೂರಾರು ಹೊಸ ಪ್ರತಿಭೆಗಳು ನಾಯಕ ನಟರಾಗಿ ಪರಿಚಯವಾಗುತ್ತಲೇ ಇರುತ್ತಾರೆ. ಆ ಸಾಲಿಗೆ ಈಗ ಸೇರ್ಪಡೆಯಾಗುತ್ತಿರುವ ಮತ್ತೊಂದು ಹೊಸ ಹೆಸರು Continue Reading
‘ರಿಪ್ಪನ್ ಸ್ವಾಮಿ’ ಗೆಟಪ್‌ನಲ್ಲಿ ‘ಚಿನ್ನಾರಿಮುತ್ತ’ ವಿಜಯ್ ರಾಘವೇಂದ್ರ ಕಾಡಿನ ಧರ್ಮ… ನಾಡಿನ ಧರ್ಮದ ನಡುವೆ ಹರಿದ ನೆತ್ತರ ಕಥಾನಕ..! ರೌದ್ರಾವತಾರಿ ‘ರಿಪ್ಪನ್ ಸ್ವಾಮಿ’ಯ ಕೆಂಡದ ನುಡಿ… ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಟ ವಿಜಯ ರಾಘವೇಂದ್ರ, ರೌದ್ರಾವತಾರಿಯಾಗಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ‘ರಿಪ್ಪನ್ ಸ್ವಾಮಿ’ ಸಿನೆಮಾ ಬಿಡುಗಡೆಗೆ ತಯಾರಾಗಿ ನಿಂತಿದೆ. ಸದ್ಯ Continue Reading
ಕಾಲಿವುಡ್ ಗೆ ಕಾಲಿಟ್ಟ ಮಂಡ್ಯ ಹುಡ್ಗ ಪ್ರಭಾಕರ್ ‘ಅಕ್ಯೂಸ್ಡ್’ ಚಿತ್ರದ ಮೂಲಕ ತಮಿಳಿನಲ್ಲಿ ಅದೃಷ್ಟ ಪರೀಕ್ಷೆ ಕನ್ನಡದ ಯುವ ನಟನ ತಮಿಳು ಚಿತ್ರಯಾನ ಕನ್ನಡದ ಅನೇಕ ಪ್ರತಿಭಾವಂತ ಕಲಾವಿದರು, ತಂತ್ರಜ್ಞರು ಕನ್ನಡದ ಜೊತೆಗೆ ಪರಭಾಷೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಷಯ. ಪ್ರತಿವರ್ಷ ಕನ್ನಡದಿಂದ ಪರಭಾಷೆಗಳಿಗೆ, ಪರಭಾಷೆಗಳಿಂದ ಕನ್ನಡಕ್ಕೆ ಅನೇಕ ಹೊಸ ಪ್ರತಿಭೆಗಳ ವಿನಿಮಯ ಆಗುತ್ತಲೇ ಇರುತ್ತದೆ. ಈಗ ಆ Continue Reading
‘ಸೀಟ್ ಎಡ್ಜ್’ ಚಿತ್ರದ ಮತ್ತೊಂದು ಸಾಂಗ್ ರಿಲೀಸ್ ಸಿದ್ಧು ಮೂಲಿಮನಿ – ರವೀಕ್ಷಾ ಶೆಟ್ಟಿ ಹಾಡಿಗೆ ಹೆಜ್ಜೆ ಗಮನ ಸೆಳೆಯುತ್ತಿದೆ ‘ಸೀಟ್ ಎಡ್ಜ್’ ಚಿತ್ರದ ಎರಡನೇ ಸಾಂಗ್ ಈಗಾಗಲೇ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಸಕ್ರಿಯರಾಗಿರುವ ನಟ ಸಿದ್ಧು ಮೂಲಿಮನಿ, ಈ ಬಾರಿ ಮತ್ತೊಂದು ಹೊಸ ಅವತಾರದಲ್ಲಿ ಬಿಗ್ ಸ್ಕ್ರೀನ್‌ನಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಸಿದ್ಧು ಮೂಲಿಮನಿ ನಾಯಕ ನಟನಾಗಿ Continue Reading
ಸುದೀಪ್ ಒಡನಾಡಿ ಹುಡುಗನ ಸಿನೆಮಾ ಯಾನ ‘ಸಿಸಿಎಲ್ʼ ನಿಂದ ‘ಮ್ಯಾಕ್ಸ್’ವರೆಗೆ ಮುಂದುವರೆದ ಜೊತೆಯಾಟ… ನವ ಪ್ರತಿಭೆ ಪ್ರವೀಣ್ ಸಿನಿ(ಮಾ) ಕಥೆ ಚಂದನವನಕ್ಕೆ ಪ್ರತಿವರ್ಷ ನೂರಾರು ಹೊಸ ಪ್ರತಿಭೆಗಳು ನಟರಾಗಿ ಅಡಿಯಿಡುತ್ತಲೇ ಇರುತ್ತಾರೆ. ಹೀಗೆ ಚಂದನವನಕ್ಕೆ ಕಾಲಿಟ್ಟ ಕೆಲವೇ ಕೆಲವು ಪ್ರತಿಭೆಗಳು ಮಾತ್ರ ತಮ್ಮ ಮೊದಲ ಪ್ರಯತ್ನದಲ್ಲೇ ಸಿನಿ ಪ್ರಿಯರ ಮನ-ಗಮನ ಎರಡನ್ನೂ ಸೆಳೆದು, ಒಂದಷ್ಟು ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ. Continue Reading
ಕಡಲತಡಿಯ ಪ್ರತಿಭೆ ದುರ್ಗಾಪ್ರಸಾದ್ (ಅಲೋಕ್) ಸಿನಿ ಕಹಾನಿ ಕರಾವಳಿಯ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಹೊಸಚಿತ್ರ ತೆರೆಗೆ ಸಿದ್ದ ಸಿನೆಮಾ ಕನಸು, ನನಸು ಮಾಡಿಕೊಂಡ ಖುಷಿಯ ಮಾತು… ಸಿನೆಮಾವೆಂದರೆ ಹಾಗೆ, ಅದು ಎಂಥವರನ್ನೂ ಕೂಡ ತನ್ನತ್ತ ಸೆಳೆದು ಬಿಡುತ್ತದೆ. ಹೀಗೆ ಸಿನೆಮಾ ಸೆಳೆತಕ್ಕೆ ಸಿಕ್ಕು ಚಿತ್ರರಂಗಕ್ಕೆ ಬಂದವರು, ಬರುತ್ತಿರುವವರು, ಬರುವವರ ಸಂಖ್ಯೆ ಲೆಕ್ಕಕ್ಕೆ ಸಿಗದಂಥದ್ದು. ಹೀಗೆ ಸಿನೆಮಾ ಸೆಳೆತಕ್ಕೆ ಸಿಕ್ಕು ಈಗ ತಾವೇ ‘ಕುಡ್ಲ ನಮ್ದು Continue Reading
ಡೇಟ್ ಲೈಫ್ ಬಗ್ಗೆ ವಿಜಯ್ ಟಾಕ್! ‘ಕರ್ಲಿಟೇಲ್ಸ್’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ರಿಲೇಷನ್ ಶಿಪ್ ಸ್ಟೇಟಸ್ ಬಗ್ಗೆ ಮಾತನಾಡಿದ ದೇವರಕೊಂಡ ಮತ್ತೆ ಮುನ್ನೆಲೆಗೆ ಬಂದ ರಶ್ಮಿಕಾ – ವಿಜಯ್ ರಿಲೇಷನ್‌ಶಿಪ್ ಸುದ್ದಿ ಸಿನೆಮಾದ ಹೊರತಾಗಿ ಬೇರೆ ಬೇರೆ ವಿಷಯಕ್ಕೆ ಸುದ್ದಿಯಲ್ಲಿರುವ ನಟರ ಪೈಕಿ ಟಾಲಿವುಡ್ ನಟ ವಿಜಯ್ ದೇವರಕೊಂಡ ಕೂಡ ಒಬ್ಬರು. ಅದರಲ್ಲೂ ವಿಜಯ್ ದೇವರಕೊಂಡ ತಮ್ಮ ಸಿನೆಮಾದ ಹೊರತಾಗಿ ಅತಿ ಹೆಚ್ಚು ಸುದ್ದಿಯಾಗುತ್ತಿರುವುದು Continue Reading
ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ‘ಫೈರ್ ಫ್ಲೈ’ನಲ್ಲಿ ಶೀತಲ್ ಶೆಟ್ಟಿ.. ಮತ್ತೆ ನಟನೆಯತ್ತ ಕಂಬ್ಯಾಕ್ ಮಾಡಿದ ಖ್ಯಾತ ನಿರೂಪಕಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಿವೇದಿತಾ ಒಡೆತನದ ‘ಶ್ರೀ ಮುತ್ತು ಸಿನಿ ಸರ್ವೀಸಸ್’ ಬ್ಯಾನರ್ ಮೂಲಕ ಮೂಡಿ ಬಂದಿರುವ ‘ಫೈರ್ ಫ್ಲೈ’ ಚಿತ್ರಕ್ಕೀಗ ಖ್ಯಾತ ನಿರೂಪಕಿ ಹಾಗೂ ನಿರ್ದೇಶಕಿಯಾಗಿರುವ Continue Reading
ಮೊದಲ ಬಾರಿಗೆ ರವಿಚಂದ್ರನ್‌ಗೆ ಹೀರೋಯಿನ್ ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಲವ್, ರೊಮ್ಯಾನ್ಸ್ ಮತ್ತು ಕಾಮಿಡಿ ಶೈಲಿಯ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟಿ ಮೇಘನಾ ಗಾಂವ್ಕರ್, ಈ ಬಾರಿ ಲೀಗಲ್-ಥ್ರಿಲ್ಲರ್ ಶೈಲಿಯ ʼದ ಜಡ್ಜ್‌ಮೆಂಟ್ʼ ಸಿನಿಮಾದಲ್ಲಿ ಹೊಸಥರದ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ʼದ ಜಡ್ಜ್‌ಮೆಂಟ್ʼ ಸಿನಿಮಾ ಪೋಸ್ಟರ್, ಫಸ್ಟ್‌ಲುಕ್, ಟೀಸರ್ ಮತ್ತು ಟ್ರೇಲರ್‌ಗಳಲ್ಲಿ ನಟಿ Continue Reading
















