Home Posts tagged upendra
Video
ಅದ್ಧೂರಿಯಾಗಿ ಹೊರಬಂತು ’45’ ಟ್ರೇಲರ್‌ ಮೂವರು ಸ್ಟಾರ್ಸ್…‌ ಮೂರು ಗೆಟಪ್‌… ಫ್ಯಾನ್ಸ್‌ಗೆ ‘ತ್ರಿಬಲ್‌’ ಸರ್‌ಪ್ರೈಸ್…‌ ಅರ್ಜುನ್‌ ಜನ್ಯ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ದಿನಗಣನೆ ಈ ವರ್ಷದ ಬಹುನಿರೀಕ್ಷಿತ ಸಿನೆಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ’45’ ಸಿನೆಮಾದ ಬಿಡುಗಡೆಗೆ ದಿನಾಂಕ Continue Reading
Video
ಉಪ್ಪಿ ಮತ್ತೊಂದು ತೆಲುಗು ಚಿತ್ರ‌ ‘ಆಂಧ್ರ ಕಿಂಗ್ ತಾಲೂಕ’ ಟ್ರೇಲರ್ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಟ್ರೇಲರ್‌ ರಿಲೀಸ್‌ ಬೆಂಗಳೂರಿನಲ್ಲಿ ‘ಆಂಧ್ರ ಕಿಂಗ್ ತಾಲೂಕ’ ಟ್ರೇಲರ್ ಬಿಡುಗಡೆ ಕನ್ನಡದ ನಟ ಮತ್ತು ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿರುವ ತೆಲುಗು ಸಿನೆಮಾ ‘ಆಂಧ್ರ ಕಿಂಗ್ ತಾಲೂಕ’ ಇದೇ ನವೆಂಬರ್‌ ನಲ್ಲಿ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಸದ್ಯ ಭರದಿಂದ ‘ಆಂಧ್ರ ಕಿಂಗ್ Continue Reading
Pop Corner
ಬೆಂಗಳೂರಿನಲ್ಲಿ ‘ಆಂಧ್ರ ಕಿಂಗ್ ತಾಲೂಕ’ ಚಿತ್ರದ ಪ್ರಚಾರ ‘ಸೂಪರ್ ಸ್ಟಾರ್ ಸೂರ್ಯ ಕುಮಾರ್’ ಪಾತ್ರದಲ್ಲಿ ಮಿಂಚಿದ ರಿಯಲ್‌ ಸ್ಟಾರ್‌ ಟ್ರೇಲರ್ ಬಿಡುಗಡೆ ಮಾಡಿದ ಚಿತ್ರತಂಡ ಕನ್ನಡಚಿತ್ರರಂಗದ ನಟ ಕಂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ ಮತ್ತೊಂದು ತೆಲುಗು ಚಿತ್ರ ‘ಆಂಧ್ರ ಕಿಂಗ್ ತಾಲೂಕ’ ಸದ್ದಿಲ್ಲದೆ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ‘ಆಂಧ್ರ ಕಿಂಗ್ ತಾಲೂಕ’ ಚಿತ್ರದ ಬಹುತೇಕ ಕೆಲಸಗಳನ್ನು Continue Reading
Video
ಉಪ್ಪಿ ಅಭಿಮಾನಿಗಳಿಗೆ ‘ಭಾರ್ಗವ’ನ ಸ್ಪೆಷಲ್‌ ಗಿಫ್ಟ್‌ ಹುಟ್ಟುಹಬ್ಬಕ್ಕೆ ‘ಭಾರ್ಗವ’ ಚಿತ್ರತಂಡದ ಕಡೆಯಿಂದ ಟೀಸರ್‌ ಬಿಡುಗಡೆ ಮತ್ತೊಂದು ಮಾಸ್‌ ಗೆಟಪ್‌ನಲ್ಲಿ ಉಪ್ಪಿ ಎಂಟ್ರಿ  ಸ್ಯಾಂಡಲ್‌ವುಡ್‌ನ ರಿಯಲ್‌ ಸ್ಟಾರ್‌ ನಟ ಕಂ ನಿರ್ದೇಶಕ ಉಪೇಂದ್ರ ಇದೇ 18 ಸೆಪ್ಟೆಂಬರ್‌ 2025ರಂದು 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಉಪೇಂದ್ರ ಅವರ ಜನ್ಮದಿನಕ್ಕೆ ಅವರ ಅಭಿಮಾನಿಗಳು ಮತ್ತು ಚಿತ್ರರಂಗ ಗಣ್ಯರು ಒಂದೆಡೆ ಶುಭ ಹಾರೈಸುತ್ತಿದ್ದರೆ, Continue Reading
Quick ಸುದ್ದಿಗೆ ಒಂದು click
ಚಿತ್ರರಂಗದ ಹಿರಿಯ ಕಲಾವಿದರಿಗೆ ಅಭಿಮಾನಿಗಳ ಶುಭ ಹಾರೈಕೆ ನೆಚ್ಚಿನ ನಟರ ಜನ್ಮದಿನ ಆಚರಿಸಿ, ಸಾಮಾಜಿಕ ಕಾರ್ಯ ಕೈಗೊಂಡ ಫ್ಯಾನ್ಸ್‌ ಸೋಶಿಯಲ್‌ ಮೀಡಿಯಾಗಳಲ್ಲಿ ಶುಭ ಹಾರೈಸಿದ ಗಣ್ಯರು ಬೆಂಗಳೂರು, 18 ಸೆಪ್ಟೆಂಬರ್; ಕನ್ನಡ ಚಿತ್ರರಂಗದ ಮೂವರು ದಿಗ್ಗಜ ಕಲಾವಿದರಾದ ಸಾಹಸಸಿಂಹ ವಿಷ್ಣುವರ್ಧನ್, ನಟ ಕಂ ನಿರ್ದೇಶಕ ರಿಯಲ್‌ ಸ್ಟಾರ್‌ ಉಪೇಂದ್ರ ಮತ್ತು ನಟಿ ಶ್ರುತಿ ಅವರಿಗೆ ಇಂದು (18 ಸೆಪ್ಟೆಂಬರ್‌ 2025) ಹುಟ್ಟುಹಬ್ಬ. ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಸಿಕ್ಕ Continue Reading
Quick ಸುದ್ದಿಗೆ ಒಂದು click
‘ಬುದ್ದಿವಂತ’ನಿಗೆ ‘ಟೋಪಿ’ ಹಾಕಿದ ಖದೀಮರು! ನಟ ಉಪೇಂದ್ರ, ಪತ್ನಿ ಪ್ರಿಯಾಂಕಾ ಉಪೇಂದ್ರ ಹೆಸರಿನಲ್ಲಿ ಹಲವರಿಗೆ ಹಣಕ್ಕಾಗಿ ಸಂದೇಶ…  ರಿಯಲ್‌ ಸ್ಟಾರ್‌ ದಂಪತಿಗೆ ಹ್ಯಾಕರ್ಸ್‌ ಕಾಟ ಬೆಂಗಳೂರು, ಸೆ. 15;  ಸೈಬರ್ ವಂಚಕರ ವಂಚನೆಯ ಜಾಲಕ್ಕೆ ಕನ್ನಡ ಚಿತ್ರರಂಗದ ನಟ ಕಂ ನಿರ್ದೇಶಕ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಸಿಕ್ಕಿಕೊಂಡಿದ್ದಾರೆ. ಏಕಕಾಲಕ್ಕೆ ನಟ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ Continue Reading
Street Beat
ಉಪೇಂದ್ರ ‘ನೆಕ್ಸ್ಟ್ ಲೆವೆಲ್’ಗೆ ಮಾಲಾಶ್ರೀ ಪುತ್ರಿ ಆರಾಧನಾ ಜೋಡಿ ‘ನೆಕ್ಸ್ಟ್ ಲೆವೆಲ್’ ಸಿನೆಮಾಗೆ ‘ಕಾಟೇರ’ ಕ್ವೀನ್ ಆರಾಧನಾ ನಾಯಕಿ ಉಪೇಂದ್ರ ಸಿನೆಮಾಗೆ ಸಿಕ್ಕಳು ನಾಯಕಿ…  ನಟ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಅಭಿನಯದ ‘ಕಾಟೇರ’ ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಹಿರಿಯ ನಟಿ ಮಾಲಾಶ್ರೀ ಪುತ್ರಿ ಆರಾಧನಾ, ಮೊದಲ ಸಿನೆಮಾದಲ್ಲೇ ಸಿನಿಪ್ರಿಯರ ಮನ ಮತ್ತು ಗಮನ Continue Reading
Video
ರಜನಿಕಾಂತ್‌ ಅಭಿನಯದ ‘ಕೂಲಿ’ ಟ್ರೇಲರ್‌ ರಿಲೀಸ್‌ ಬಹುನಿರೀಕ್ಷಿತ ‘ಕೂಲಿ’ ಟ್ರೇಲರಿನಲ್ಲಿ ಬಹುತಾರಾಗಣ ಅನಾವರಣ ಬಿಗ್‌ ಬಜೆಟ್‌, ಅದ್ಧೂರಿ ಮೇಕಿಂಗ್‌ ‘ಕೂಲಿ’ ಹೈಲೈಟ್‌ ನಟ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಕೂಲಿ’ ಸಿನೆಮಾದ ಬಿಡುಗಡೆಗೆ ದಿನ ನಿಗದಿಯಾಗಿದೆ. ಹೌದು, ರಜನಿಕಾಂತ್‌ ಅಭಿಮಾನಿಗಳು ಬಹುದಿನದಿಂದ ಕಾಯುತ್ತಿದ್ದ ‘ಕೂಲಿ’ಸಿನೆಮಾ ಇದೇ ಆಗಸ್ಟ್ 14 ರಂದು ಏಕಕಾಲಕ್ಕೆ Continue Reading
Pop Corner
ರಿಯಲ್‌ ಸ್ಟಾರ್‌ ಉಪೇಂದ್ರ ಹೊಸ ಸಿನೆಮಾ ಅನೌನ್ಸ್… ತರುಣ್‌ ಶಿವಪ್ಪ ನಿರ್ಮಾಣದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ‘ನೆಕ್ಸ್ಟ್‌ ಲೆವೆಲ್‌’ ಸಿನೆಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ‘ನೆಕ್ಸ್ಟ್‌ ಲೆವೆಲ್‌’ ಸಿನೆಮಾ! ಕನ್ನಡ ಚಿತ್ರರಂಗದ ಡೈರೆಕ್ಟರ್ಸ್‌ಗಳ ಡೈರೆಕ್ಟರ್ಸ್‌ ಎನಿಸಿಕೊಂಡಿರುವ ರಿಯಲ್‌ ಸ್ಟಾರ್‌ ಉಪೇಂದ್ರ ಈಗ ‘ನೆಕ್ಸ್ಟ್‌ ಲೆವೆಲ್‌’ ಸಿನೆಮಾ ಬೆನ್ನತ್ತಿದ್ದಾರೆ. ಉಪೇಂದ್ರ ಅವರ ಹೊಸ ಸಿನೆಮಾ Continue Reading
Street Beat
ಕಾಶಿನಾಥ್‌ ಪುತ್ರನ ಹೊಸಚಿತ್ರಕ್ಕೆ ಉಪೇಂದ್ರ ಸಾಥ್‌! ‘ರಿಯಲ್‍ ಸ್ಟಾರ್’ ಕೈಯಲ್ಲಿ ‘ಸೂರಿ ಲವ್ಸ್ ಸಂಧ್ಯಾ’ ಚಿತ್ರದ ಟ್ರೇಲರ್   ‘ಸೂರಿ ಮತ್ತು ಸಂಧ್ಯಾ’ರನ್ನು ಕೊಂಡಾಡಿದ ಉಪೇಂದ್ರ ಕನ್ನಡ ಚಿತ್ರರಂಗದ ಹಿರಿಯ ನಟ ಕಂ ನಿರ್ದೇಶಕ ದಿ. ಕಾಶಿನಾಥ್‌ ಅವರ ಪುತ್ರ ಅಭಿಮನ್ಯು ಕಾಶಿನಾಥ್‍ ನಾಯಕ ನಟನಾಗಿ ಅಭಿನಯಿಸಿರುವ ಹೊಸ ಚಿತ್ರ ‘ಸೂರಿ ಲವ್ಸ್‌ ಸಂಧ್ಯಾ’ ತೆರೆಗೆ ಬರಲು ತಯಾರಾಗುತ್ತಿದೆ. ‘ಸೂರಿ ಮತ್ತು Continue Reading
Load More
error: Content is protected !!