ಹೃದಯಾಘಾತದಿಂದ ಖ್ಯಾತ ನಟ ದಿಲೀಪ್ ರಾಜ್ ನಿಧನ ಕನ್ನಡ ಕಿರುತೆರೆ, ಹಿರಿತೆರೆಯಲ್ಲಿ ತನ್ನದೇಯಾದ ಛಾಪು ಮೂಡಿಸಿದ್ದ ನಟ ಹೃದಯಾಘಾತದಿಂದ ಮನೆಯಲ್ಲೇ ಕೊನೆಯುಸಿರೆಳೆದ ದಿಲೀಪ್ ರಾಜ್ 13 ಮೇ 2026, ಬೆಂಗಳೂರು: ಸುಮಾರು ಎರಡು ದಶಕಗಳಿಂದ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ಖ್ಯಾತ ನಟ, ನಿರ್ಮಾಪಕ ದಿಲೀಪ್ ರಾಜ್ (47) ಇಂದು (13 ಮೇ 2026, Continue Reading
ಡಾಲಿ ಚೊಚ್ಚಲ ನಿರ್ಮಾಣದ ‘ಜೆರಾಕ್ಸ್’ ವೆಬ್ ಸಿರೀಸ್ ಇದೇ 2026ರ ಏಪ್ರಿಲ್ 24ಕ್ಕೆ ‘ಜೆರಾಕ್ಸ್’ ವೆಬ್ ಸರಣಿಯ ಸ್ಟ್ರೀಮಿಂಗ್ ‘ಜೆರಾಕ್ಸ್’ ವೆಬ್ ಸರಣಿ ರಿಲೀಸಿಗೂ ಮುನ್ನ ಡಾಲಿ ಮಾತು ನಟ ಕಂ ನಿರ್ಮಾಪಕ ಡಾಲಿ ಧನಂಜಯ್ ‘ಡಾಲಿ ಪಿಕ್ಚರ್ಸ್’ ಬ್ಯಾನರ್ ನಡಿ ನಿರ್ಮಿಸಿರುವ ‘ಜೆರಾಕ್ಸ್’ ವೆಬ್ ಸರಣಿ ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇದೇ 2026ರ ಏಪ್ರಿಲ್ 24ರಿಂದ Zee5 ಓಟಿಟಿ Continue Reading
ಹೊರಬಂತು ‘ಜೆರಾಕ್ಸ್’ ವೆಬ್ ಸರಣಿಯ ಟ್ರೇಲರ್ ‘ಜೀ5’ ಓಟಿಟಿಯ ಹೊಸ ಡಾರ್ಕ್ ಕಾಮಿಡಿ-ಥ್ರಿಲ್ಲರ್ ‘ಜೆರಾಕ್ಸ್’ ವೆಬ್ ಸರಣಿ 6 ಸಂಚಿಕೆಗಳಲ್ಲಿ ವೀಕ್ಷಕರ ಮುಂದೆ ಬರಲಿದೆ ‘ಜೆರಾಕ್ಸ್’ ‘ಜೀ5’ ಓಟಿಟಿಯಲ್ಲಿ ಮತ್ತೊಂದು ಹೊಸ ವೆಬ್ ಸರಣಿ ಬಿಡುಗಡೆಯಾಗಲು ವೇದಿಕೆ ಸಿದ್ಧವಾಗಿದೆ. ‘ಜೀ5’ನಲ್ಲಿ ಹೊಸದಾಗಿ ಸ್ಟ್ರೀಮಿಂಗ್ ಆಗುತ್ತಿರುವ ವೆಬ್ ಸರಣಿಗೆ Continue Reading
‘ಜೆರಾಕ್ಸ್’ ವೆಬ್ ಸರಣಿಗೆ ನಾಗಭೂಷಣ್ ಎಂಟ್ರಿ ಧನಂಜಯ ನಿರ್ಮಾಣದ ‘ಜೆರಾಕ್ಸ್’ ವೆಬ್ ಸರಣಿಗೆ ನಾಗಭೂಷಣ್ ನಾಯಕ ‘ZEE5’ ಕನ್ನಡದಲ್ಲಿ ಡಾಲಿ ಧನಂಜಯ್ ವೆಬ್ ಸಿರೀಸ್ ಕೆಲ ದಿನಗಳ ಹಿಂದಷ್ಟೇ ನಟ ಕಂ ನಿರ್ಮಾಪಕ ಡಾಲಿ ಧನಂಜಯ ‘ಜೆರಾಕ್ಸ್’ ಎಂಬ ಹೆಸರಿನ ವೆಬ್ ಸರಣಿಯನ್ನು ನಿರ್ಮಿಸುತ್ತಿರುವ ವಿಷಯ ಹೊರಬಿದ್ದಿತ್ತು. ಇದೀಗ ಈ ‘ಜೆರಾಕ್ಸ್’ ವೆಬ್ ಸರಣಿಯ ಕುರಿತಾದ ಮತ್ತೊಂದು ಮಾಹಿತಿ ಕೂಡ Continue Reading
‘ಜೆರಾಕ್ಸ್’ ಕಾಮಿಡಿ ವೆಬ್ ಸೀರಿಸ್ ಘೋಷಿಸಿದ ಡಾಲಿ ಧನಂಜಯ ಶೀಘ್ರದಲ್ಲಿಯೇ ‘ZEE5’ ನಲ್ಲಿ ಮೂಡಿಬರಲಿದೆ ‘ಜೆರಾಕ್ಸ್’ ಹಾಸ್ಯ ವೆಬ್ ಸರಣಿ… ‘ಜೆರಾಕ್ಸ್’ ವೆಬ್ ಸರಣಿಗೆ ಶ್ರೀನಿಧಿ ಬೆಂಗಳೂರು ನಿರ್ದೇಶನ ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ (ಕಾಳೇನಹಳ್ಳಿ ಅಡವಿ ಸ್ವಾಮಿ ಧನಂಜಯ) ಈಗಾಗಲೇ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿರುವುದು ಎಲದ್ಲರಿಗೂ ಗೊತ್ತೇ ಇದೆ. ತಮ್ಮ Continue Reading
ಇದೇ ಜ. 23ರಿಂದ ’45’ ಚಿತ್ರ ‘ZEE 5’ ಓಟಿಟಿಯಲ್ಲಿ ಪ್ರಸಾರ ಬಹುತಾರಾಗಣದ ’45’ ಚಿತ್ರ ಶೀಘ್ರದಲ್ಲಿಯೇ ಓಟಿಟಿಯಲ್ಲಿ ಪ್ರದರ್ಶನ ಥಿಯೇಟರಿನಿಂದ ಹೋಂ ಥಿಯೇಟರಿನತ್ತ ಬಹುಕೋಟಿ ವೆಚ್ಚದ ಚಿತ್ರ ಕಳೆದ ಡಿಸೆಂಬರ್ ಕೊನೆಯಲ್ಲಿ ತೆರೆಗೆ ಬಂದಿದ್ದ ಕನ್ನಡದ ಬಹುಕೋಟಿ ವೆಚ್ಚದ ’45’ ಸಿನೆಮಾ, ಥಿಯೇಟರಿನಲ್ಲಿ ಬಿಡುಗಡೆಯಾದ ಕೇವಲ ಒಂದೇ ತಿಂಗಳಲ್ಲಿ ಓಟಿಟಿಯಲ್ಲೂ ಪ್ರಸಾರವಾಗಲಿದೆ. ಹೌದು, ’45’ Continue Reading
ಸದ್ದಿಲ್ಲದೆ ‘ZEE 5’ನಲ್ಲಿ ‘ಗ್ರೀನ್’ ಸಿನೆಮಾ ಪ್ರಸಾರ ಹೊಸಥರ ಕಾಡುವ ‘ಗ್ರೀನ್’ ಸಿನೆಮಾ ‘ZEE 5’ ಓಟಿಟಿಯಲ್ಲಿ ಸ್ಟ್ರೀಮಿಂಗ್ ಮನೋಕಾಮನೆಗಳ ಮೇಲೊಂದು ಚಿತ್ರ! ಕನ್ನಡದಲ್ಲಿ ಸೈಕಲಾಜಿಕಲ್-ಥ್ರಿಲ್ಲರ್ ಸಿನೆಮಾಗಳ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಇನ್ನು ಓಟಿಟಿಯಲ್ಲಿ ಹುಡುಕಿದರೂ ಬೇರೆ ಭಾಷೆಯಲ್ಲಿ ನೂರಾರು ಸೈಕಾಲಜಿಕಲ್-ಥ್ರಿಲ್ಲರ್ ಸಿನೆಮಾಗಳು ಸಿಕ್ಕರೂ, ಕನ್ನಡದ ಸಿನೆಮಾಗಳು ಮಾತ್ರ Continue Reading
ಬಿಡುಗಡೆಯಾಯಿತು ‘ಶೋಧ’ ವೆಬ್ ಸೀರಿಸ್ ಟ್ರೇಲರ್ ‘ZEE 5’ನಲ್ಲಿ ಮತ್ತೊಂದು ಸಸ್ಪೆನ್ಸ್-ಥ್ರಿಲ್ಲರ್ ‘ಶೋಧ’ ವೆಬ್ ಸರಣಿಗೆ ದಿನಗಣನೆ ಆಗಸ್ಟ್ 29ರಿಂದ ‘ZEE 5’ನಲ್ಲಿ ‘ಶೋಧ’ ವೆಬ್ ಸರಣಿ ಸ್ಟ್ರೀಮಿಂಗ್ ಕೆಲ ತಿಂಗಳ ಹಿಂದಷ್ಟೇ ‘ZEE 5’ ಓಟಿಟಿ ವೇದಿಕೆಯಲ್ಲಿ ‘ಅಯ್ಯನ ಮನೆ’ ಎಂಬ ಹೆಸರಿನ ಮೊದಲ ವೆಬ್ ಸರಣಿ ಬಿಡುಗಡೆಯಾಗಿತ್ತು. ಈ ವೆಬ್ ಸರಣಿಗೆ Continue Reading
1000 ಕಂತು ಪೂರೈಸಿದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ‘ಜೀ ಕನ್ನಡ’ದಲ್ಲಿ ದಾಖಲೆ ಬರೆದರು ‘ಪುಟ್ಟಕ್ಕನ ಮಕ್ಕಳು’ ‘ಜೀ ಕನ್ನಡ’ದ ಈ ಧಾರಾವಾಹಿ ಬರೆದ ದಾಖಲೆ ಗೊತ್ತಾ? ‘ಜೀ ಕನ್ನಡ’ (Zee Kannada)ದ ಜನಪ್ರಿಯ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’ ಯಶಸ್ವಿಯಾಗಿ ಸಾವಿರ ಸಂಚಿಕೆ ಪೂರೈಸಿದ್ದು, ಆರಂಭದಿಂದ ಇಲ್ಲಿವರೆಗೂ ಪ್ರೇಕ್ಷಕರ ಪ್ರೀತಿ ಪಡೆದುಕೊಂಡಿದೆ. ಗಂಡನಿಂದ ವಂಚಿಳಾದ Continue Reading
ಫೆ. 15ಕ್ಕೆ ಒಟಿಟಿ ಜೊತೆಗೆ ಟಿವಿಯಲ್ಲಿ ‘ಮ್ಯಾಕ್ಸ್’ ರಿಲೀಸ್ ಒಂದೇ ದಿನ ‘ಜೀ ಕನ್ನಡ’ ಹಾಗೂ ‘ಜೀ 5’ಗೆ ಎಂಟ್ರಿ ಕೊಡ್ತಿದೆ ಕಿಚ್ಚನ ಚಿತ್ರ ಒಟಿಟಿಯಲ್ಲಿ ಮ್ಯಾಕ್ಸಿಮಮ್ ಎಂಟರ್ಟೈನ್ಮೆಂಟ್ ಗೆ ‘ಮ್ಯಾಕ್ಸ್’ ರೆಡಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬ್ಲಾಕ್ ಬಸ್ಟರ್ ‘ಮ್ಯಾಕ್ಸ್’ ಸಿನೆಮಾ ಒಟಿಟಿ ಎಂಟ್ರಿಗೆ ದಿನಾಂಕ ನಿಗದಿಯಾಗಿದೆ. ಬರೀ ಒಟಿಟಿ ಮಾತ್ರವಲ್ಲ ಟಿವಿಯಲ್ಲಿಯೂ ಬರ್ತಿದೆ Continue Reading
















