ಗವಿ ಗಂಗಾಧರೇಶ್ವರನ ಸನ್ನಿಧಿಯಲ್ಲಿ ‘ದಿ ರೈಸ್ ಆಫ್ ಅಶೋಕ’ ಚಿತ್ರಗೀತೆ ಬಿಡುಗಡೆ ಸತೀಶ್ ನೀನಾಸಂ ಬರೆದ ‘ಏಳೋ ಏಳೋ ಮಾದೇವ…’ ಗೀತೆಯಲ್ಲಿ ಪರಶಿವನ ಪರಾಕಾಷ್ಠೆ ಮಾದೇವನ ಸ್ಮರಣೆಯಲ್ಲಿ ‘ದಿ ರೈಸ್ ಆಫ್ ಅಶೋಕ’ನ ಮೊದಲ ಗೀತೆ ನಟ ಸತೀಶ್ ನೀನಾಸಂ ಅಭಿನಯದ ಮುಂಬರಲಿರುವ ‘ದಿ ರೈಸ್ ಆಫ್ ಅಶೋಕ’ ಚಿತ್ರದ Continue Reading
‘ಕಂಗ್ರಾಜ್ಯುಲೇಶನ್ಸ್ ಬ್ರದರ್’ ಟೀಸರ್‌ಗೆ ಮೆಚ್ಚುಗೆ ಸೋಶಿಯಲ್ ಮೀಡಿಯಾಗಳಲ್ಲಿ ‘Congratulations ಬ್ರದರ್’ ಚಿತ್ರದ ಟೀಸರ್ ವೈರಲ್… ವಿಭಿನ್ನ ಟೀಸರ್ ಮೂಲಕ ಸಿನಿಪ್ರಿಯರ ಗಮನ ಸೆಳೆದ ಚಿತ್ರ ಕೆಲ ವರ್ಷಗಳ ಹಿಂದೆ ಕರ್ನಾಟಕದ ರಾಜಕಾರಣಿ ಜಮೀರ್ ಅಹಮದ್ ಖಾನ್ ಮಾಧ್ಯಮಗಳ ಮುಂದೆ ಹೇಳಿದ್ದ ‘ಕಂಗ್ರಾಜ್ಯುಲೇಶನ್ಸ್ ಬ್ರದರ್’ ಎಂಬ ಡೈಲಾಗ್ಸ್ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಮತ್ತು ಟ್ರೋಲ್ Continue Reading
ಮಹಿಳಾ ಪ್ರಧಾನ ಚಿತ್ರದಲ್ಲಿ ‘ಬೆನ್ನಿ’ಯಾಗಿ ಬಂದ ನಂದಿತಾ ಶ್ವೇತಾ ಮತ್ತೆ ಕನ್ನಡದತ್ತ ಬಂದ ‘ನಂದಾ ಲವ್ಸ್ ನಂದಿತಾ’ ನಟಿ ‘ಜಿಂಕೆಮರಿ’ ಶ್ವೇತಾ ‘ಹೊಂದಿಸಿ ಬರೆಯಿರಿ’ ಸಾರಥಿ ರಾಮೇನಹಳ್ಳಿ ಜಗನ್ನಾಥ್ ನಿರ್ಮಾಣದಲ್ಲಿ ನಂದಿತಾ ಶ್ವೇತಾ ಹೊಸ ಸಾಹಸ ‘ಜಿಂಕೆ ಮರೀನಾ.., ಜಿಂಕೆ ಮರೀನಾ…’ ಅಂತಾ ಕುಣಿದು ಫೇಮಸ್ ಆಗಿದ್ದ ನಂದಿತಾ ಶ್ವೇತಾ ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ. Continue Reading
ಸಿಂಪಲ್ ಸುನಿ ಹೊಸಚಿತ್ರ ‘ಮೋಡ ಕವಿದ ವಾತಾವರಣ’ ಘೋಷಣೆ ‘ಮೋಡ ಕವಿದ ವಾತಾವರಣ’ಕ್ಕೆ ಸುನಿ ಶಿಷ್ಯ ಯುವ ಪ್ರತಿಭೆ ಶೀಲಮ್ ಹೀರೋ ಸದ್ದಿಲ್ಲದೆ ಶುರುವಾಯಿತು ‘ಮೋಡ ಕವಿದ ವಾತಾವರಣ’ ಚಿತ್ರ ‘ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ’ ಖ್ಯಾತಿಯ ನಿರ್ದೇಶಕ ಸಿಂಪಲ್ ಸುನಿ ಈ ಬಾರಿ ಸದ್ದಿಲ್ಲದೆ ಮತ್ತೊಂದು ನವಿರಾದ ಕಥೆಯನ್ನು ಪ್ರೇಕ್ಷಕರ ಮುಂದೆ ಹೇಳೋದಕ್ಕೆ ತಯಾರಾಗಿದ್ದಾರೆ. ಸದ್ಯ ಕನ್ನಡ ಚಿತ್ರರಂಗಕ್ಕೆ Continue Reading
ಸದ್ದಿಲ್ಲದೇ ಮುಕ್ತಾಯಗೊಂಡ ‘ಬಂದೂಕ್’ ಸಿನಿಮಾ ಜು. 25ಕ್ಕೆ ತೆರೆಗೆContinue Reading
ಹೊರಬಂತು ‘ಲವ್ ಮ್ಯಾಟ್ರು’ ಹಾಡು… ಮತ್ತೊಂದು ಹೊಸ ಲವ್ ಸ್ಟೋರಿ ತೆರೆಗೆ ಬರಲು ರೆಡಿ… ವಿರಾಟ್ ಬಿಲ್ವ – ಸೋನಾಲ್ ಜೋಡಿಯ ಹೊಸ ಚಿತ್ರ ಯುವ ಪ್ರತಿಭೆ ವಿರಾಟ್ ಬಿಲ್ವ ನಾಯಕ ನಟನಾಗಿ ಅಭಿನಯಿಸಿ, ನಿರ್ದೇಶಿಸಿರುವ ಲವ್ ಸಬ್ಜೆಕ್ಟ್ ಇರುವಂತಹ ‘ಲವ್ ಮ್ಯಾಟ್ರು’ ಸಿನೆಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಸದ್ದಿಲ್ಲದೆ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಲವ್ ಮ್ಯಾಟ್ರು’ Continue Reading
‘ಸ್ಲಂ ಶ್ರಾವಣಿ’ಗೆ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಸಾಥ್ ಹೊರಬಂತು ‘ಸ್ಲಂ ಶ್ರಾವಣಿ ದಿ ಗ್ರೇಟ್’ ಟೈಟಲ್ ಪೋಸ್ಟರ್ ತೆರೆಗೆ ಬರಲು ತಯಾರಾಗುತ್ತಿದೆ ‘ಸ್ಲಂ ಶ್ರಾವಣಿ’ ಸಾಹಸಗಾಥೆ ‘ಪೂರ್ವಿಕಾಮೃತ ಕ್ರಿಯೇಷನ್’ ಲಾಂಛನದ ಅಡಿಯಲ್ಲಿ ತಯಾರಾಗುತ್ತಿರುವ, ರಶ್ಮಿ ಎಸ್. (ಸಾಯಿ ರಶ್ಮಿ) ನಿರ್ದೇಶನದ ಹೊಸಚಿತ್ರಕ್ಕೆ ‘ಸ್ಲಂ ಶ್ರಾವಣಿ ದಿ ಗ್ರೇಟ್’ ಎಂದು ಹೆಸರಿಡಲಾಗಿದ್ದು, ಇದೀಗ ಈ ಚಿತ್ರದ ಶೀರ್ಷಿಕೆ Continue Reading
ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಕಿಚ್ಚ… ಮತ್ತೆ ಒಂದಾಯ್ತು ‘ಮ್ಯಾಕ್ಸ್’ ಕಾಂಬಿನೇಷನ್… ‘ಕಿಚ್ಚ’ನ 47ನೇ ಚಿತ್ರಕ್ಕೆ ‘ಮ್ಯಾಕ್ಸ್’ ಮಾಂತ್ರಿಕ ವಿಜಯ್ ಕಾರ್ತಿಕೇಯ ಆಕ್ಷನ್-ಕಟ್ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಬಿಲ್ಲ ರಂಗ ಭಾಷಾ’ ಸಿನಿಮಾದಲ್ಲಿ ಬ್ಯುಸಿಯಾಗಿರುವ ಅಭಿನಯ ಚಕ್ರವರ್ತಿ ಇದೀಗ ಮತ್ತೊಮ್ಮೆ ಮ್ಯಾಕ್ಸ್ ಚಿತ್ರ ಮಾಂತ್ರಿಕ ವಿಜಯ್ Continue Reading
ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿ ‘ಕೊತ್ತಲವಾಡಿ’ ಪ್ರಚಾರಕ್ಕೆ ಚಾಲನೆ ಕೊಟ್ಟ ಯಶ್ ತಾಯಿ ‘ಕೊತ್ತಲವಾಡಿ’ ಪ್ರಚಾರಕ್ಕೆ ಕಿಕ್ ಸ್ಟಾರ್ಟ್.. ‘ಕೊತ್ತಲವಾಡಿ’ ಮೊದಲ ಸಾಂಗ್ ರಿಲೀಸ್… ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾ ಕೊತ್ತಲವಾಡಿ ಬಿಡುಗಡೆಗೆ ಸಿದ್ದವಾಗಿದೆ. ಇದೀಗ ತಮ್ಮ ಮೊದಲ ಸಿನಿಮಾದ ಪ್ರಚಾರ ಕಾರ್ಯಕ್ಕೆ ಮುಂದಾಗಿದ್ದಾರೆ. ಹೀಗಾಗಿ ಅಣ್ಣಾವ್ರ Continue Reading
‘Yours Sincerely ರಾಮ್’ ಚಿತ್ರತಂಡದಿಂದ ಬರ್ತಡೇ ಉಡುಗೊರೆ ‘Yours Sincerely ರಾಮ್’ಗಾಗಿ ಭಜರಂಗಿ ವೇಷ ಧರಿಸಿದ ‘ಮಳೆ ಹುಡ್ಗ’ ಹುಟ್ಟುಹಬ್ಬದಂದು ಹೊಸ ಅವತಾರವೆತ್ತ ಗಣೇಶ್ ದರ್ಶನ ಕನ್ನಡ ಚಿತ್ರರಂಗದ ‘ತ್ಯಾಗರಾಜ’ರು ಅಂತಾನೇ ಖ್ಯಾತಿ ಪಡೆದಿರುವ ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬೋ ‘Yours Sincerely ರಾಮ್’ಗಾಗಿ ಒಂದಾಗಿರುವುದು ಗೊತ್ತೇ ಇದೆ. ಈ ಚಿತ್ರದ Continue Reading
















