ಕರಾವಳಿ ಪ್ರತಿಭೆಗಳ ‘ದಸ್ಕತ್’ ಚಿತ್ರ ಕನ್ನಡದಲ್ಲಿ ಬಿಡುಗಡೆ 70 ದಿನಗಳ ಯಶಸ್ವಿ ಪ್ರದರ್ಶನ ಕಂಡ ತುಳುಚಿತ್ರ ‘ದಸ್ಕತ್’ ಚಿತ್ರ ಕನ್ನಡದಲ್ಲಿ ತೆರೆಗೆ ಸಿದ್ದ ‘ದಸ್ಕತ್’ ಚಿತ್ರದ ಕನ್ನಡದ ಟ್ರೈಲರ್ ಬಿಡುಗಡೆ ಸ್ಯಾಂಡಲ್ವುಡ್ ನಲ್ಲಿ ಕರಾವಳಿ ಭಾಗದ ಪ್ರತಿಭೆಗಳ ಅಬ್ಬರ ಜೋರಾಗಿ ನಡೆಯುತ್ತಿದೆ. ಎಲ್ಲಾ ಕಾಲಘಟ್ಟಕ್ಕೂ Continue Reading

ಶಿವಣ್ಣನ ಪುತ್ರಿ ನಿರ್ಮಾಣದ ಚಿತ್ರದ ಟ್ರೇಲರ್ ರಿಲೀಸ್ ಕಾಮಿಡಿ ಕಿಕ್ ಜೊತೆಗೆ ಎಮೋಶನಲ್ ಟಚ್ ಇರುವ ‘ಫೈರ್ ಫ್ಲೈ’ ಟ್ರೇಲರ್ ಸ್ಪೆಷಲ್ ಗೆಪಟ್‌ನಲ್ಲಿ ಕಾಣಿಸಿಕೊಂಡ ಶಿವರಾಜಕುಮಾರ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್ ‘ಶ್ರೀ ಮುತ್ತು ಸಿನಿ ಸರ್ವಿಸ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ‘ಫೈರ್ ಫ್ಲೈ’ ಸಿನೆಮಾ ಇದೇ ಏಪ್ರಿಲ್ 24ಕ್ಕೆ ತೆರೆಗೆ ಬರುತ್ತಿದೆ. ವಂಶಿ Continue Reading

‘ವಿದ್ಯಾಪತಿ’ ಚಿತ್ರಕ್ಕೆ ಧ್ರುವ ಸರ್ಜಾ ಸಾಥ್ ಡಾಲಿ ಧನಂಜಯ್ ‘ವಿದ್ಯಾಪತಿ’ಗೆ ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಬಲ ‘ವಿದ್ಯಾಪತಿ’ ತಂಡಕ್ಕೆ ಶುಭಾಶಯ ತಿಳಿಸಿದ ಧ್ರುವ ಸರ್ಜಾ ‘ಡಾಲಿ ಪಿಕ್ಚರ್ಸ್’ ಮತ್ತೊಂದು ಕೊಡುಗೆ ‘ವಿದ್ಯಾಪತಿ’ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಮತ್ತೊಮ್ಮೆ ಡಾಲಿ ಧನಂಜಯ್-ನಾಗಭೂಷಣ್ ಮನರಂಜನೆಯ ರಸದೌತಣ ಬಡಿಸಲು ಸಜ್ಜಾಗಿದೆ. ಬೆಂಗಳೂರಿನಲ್ಲಿ ಟ್ರೇಲರ್ ಬಿಡುಗಡೆ Continue Reading

ಹೊರಬಂತು ‘ರಾವೆನ್’ ಚಿತ್ರದ ಫಸ್ಟ್ ಟ್ರೇಲರ್ ಕಾಗೆಯ ಮೇಲೊಂದು ಸಿನೆಮಾ ಮಾಡಿದ ಪ್ರಬೀಕ್ ಮತ್ತು ತಂಡ ಶೀಘ್ರದಲ್ಲಿಯೇ ತೆರೆಗೆ ಬರಲು ‘ರಾವೆನ್’ ತಯಾರಿ ಸೆಟ್ಟೇರಿದಾಗಿನಿಂದಲೂ ತನ್ನ ಟೈಟಲ್ ಮತ್ತು ಕಂಟೆಂಟ್ ಮೂಲಕ ಒಂದಷ್ಟು ಸಿನಿಮಂದಿಯ ಗಮನ ಸೆಳೆದಿದ್ದ ‘ರಾವೆನ್’ ಸಿನೆಮಾ ಇದೀಗ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿ, ತೆರೆಗೆ ಬರಲು ಸಿದ್ಧವಾಗಿದೆ. ಸುಮಾರು ಒಂದೂವರೆ ವರ್ಷಗಳ ಕಾಲ ಸಮಯ ತೆಗೆದುಕೊಂಡು Continue Reading

ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಸಬರ ಚಿತ್ರ ಮಾಸ್ ಕಂಟೆಂಟ್ ಜೊತೆಗೆ ನವಿರಾದ ಎಂಟರ್‌ಟೈನ್ಮೆಂಟ್… ಹೊರಬಂತು ‘ಕನಸೊಂದು ಶುರುವಾಗಿದೆ’ ಟ್ರೇಲರ್ ಯುವನಟ ಸಂತೋಷ್ ಬಿಲ್ಲವ ನಾಯಕನಾಗಿ ಅಭಿನಯಿಸಿರುವ ‘ಕನಸೊಂದು ಶುರುವಾಗಿದೆ’ ಚಿತ್ರ ಇದೇ ಮಾರ್ಚ್ 07ಕ್ಕೆ ತೆರೆಗೆ ಬರುತ್ತಿದೆ. ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ನಟರಾದ Continue Reading

‘ಕನಸಿ’ಗೆ ಸಾಥ್ ಕೊಟ್ಟ ಡಾರ್ಲಿಂಗ್ ಕೃಷ್ಣ-ಲೂಸ್ ಮಾದಯೋಗಿ ಮಾರ್ಚ್ 7ಕ್ಕೆ ‘ಕನಸೊಂದು ಶುರುವಾಗಿದೆ’ ಸಿನೆಮಾ ರಿಲೀಸ್ ಟ್ರೇಲರ್ ನಲ್ಲಿ ‘ಕನಸೊಂದು ಶುರುವಾಗಿದೆ..’ ‘ಸಹಾರಾ’ ಸಿನೆಮಾದ ಮೂಲಕ ಚಂದವನಕ್ಕೆ ನಿರ್ದೇಶಕನಾಗಿ ಹೆಜ್ಜೆ ಇಟ್ಟಿದ್ದ ಮಂಜೇಶ್ ಈಗ ‘ಕನಸೊಂದು ಶುರುವಾಗಿದೆ’ ಚಿತ್ರದ ಮೂಲಕ ಮತ್ತೊಂದು ಸಸ್ಪೆನ್ಸ್-ಥ್ರಿಲ್ಲರ್ ಕಥೆಯನ್ನು ಪ್ರೇಕ್ಷಕರ ಮುಂದೆ ಹೇಳಲು ರೆಡಿಯಾಗಿದ್ದಾರೆ. Continue Reading

ಕಾಶಿನಾಥ್ ಪುತ್ರನ ಹೊಸಚಿತ್ರಕ್ಕೆ ಉಪೇಂದ್ರ ಸಾಥ್! ‘ರಿಯಲ್ ಸ್ಟಾರ್’ ಕೈಯಲ್ಲಿ ‘ಸೂರಿ ಲವ್ಸ್ ಸಂಧ್ಯಾ’ ಚಿತ್ರದ ಟ್ರೇಲರ್ ‘ಸೂರಿ ಮತ್ತು ಸಂಧ್ಯಾ’ರನ್ನು ಕೊಂಡಾಡಿದ ಉಪೇಂದ್ರ ಕನ್ನಡ ಚಿತ್ರರಂಗದ ಹಿರಿಯ ನಟ ಕಂ ನಿರ್ದೇಶಕ ದಿ. ಕಾಶಿನಾಥ್ ಅವರ ಪುತ್ರ ಅಭಿಮನ್ಯು ಕಾಶಿನಾಥ್ ನಾಯಕ ನಟನಾಗಿ ಅಭಿನಯಿಸಿರುವ ಹೊಸ ಚಿತ್ರ ‘ಸೂರಿ ಲವ್ಸ್ ಸಂಧ್ಯಾ’ ತೆರೆಗೆ ಬರಲು ತಯಾರಾಗುತ್ತಿದೆ. ‘ಸೂರಿ ಮತ್ತು Continue Reading

ಎಮೋಶನ್ಸ್ ಜೊತೆಗೆ ಎಂಟರ್‌ಟೈನ್ಮೆಂಟ್ ಕಂಟೆಂಟ್ ಪ್ರೇಮಿಗಳ ದಿನದಂದು ‘ಭುವನಂ ಗಗನಂ’ ಚಿತ್ರ ತೆರೆಗೆ ಕ್ಲಾಸ್ ಕಂಟೆಂಟ್‌ಗೆ ಮಾಸ್ ಟಚ್ ನಟರಾದ ಪ್ರಮೋದ್ ಮತ್ತು ಪೃಥ್ವಿ ಅಂಬಾರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಭುವನಂ ಗಗನಂ’ ಚಿತ್ರ ತೆರೆಗೆ ಬರಲು ತಯಾರಾಗಿದೆ. ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ‘ಭುವನಂ ಗಗನಂ’ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. Continue Reading

ರಾಜವರ್ಧನ್ ಹೊಸಚಿತ್ರ ‘ಗಜರಾಮ’ ಟ್ರೇಲರ್ ರಿಲೀಸ್ ಪೈಲ್ವಾನ್ ಅವತಾರದಲ್ಲಿ ಖದರ್ ತೋರಿಸಿದ ರಾಜವರ್ಧನ್ ಟ್ರೇಲರ್‌ನಲ್ಲಿ ಮಾಸ್ ಎಂಟರ್‌ಟೈನ್ಮೆಂಟ್ ಎಲಿಮೆಂಟ್ಸ್ ಕನ್ನಡ ಚಿತ್ರರಂಗದ ಭರವಸೆ ನಾಯಕ ನಟ ರಾಜವರ್ಧನ್ ಅಭಿನಯದ ಬಹು ನಿರೀಕ್ಷಿತ ‘ಗಜರಾಮ’ ಸಿನೆಮಾ ತೆರೆಗೆ ಬರಲು ತಯಾರಾಗಿದೆ. ಸದ್ಯ ‘ಗಜರಾಮ’ ಸಿನೆಮಾದ ಬಹುತೇಕ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಸಿನೆಮಾದ Continue Reading

ತೆರೆಗೆ ಬರುತ್ತಿದೆ ‘ಬ್ರೈನ್ ಸ್ಕ್ಯಾಮಿಂಗ್’ ಚಿತ್ರ ‘ಕಾಡುಮಳೆ’ ಭಾರತೀಯ ಚಿತ್ರರಂಗದ ಹಿಸ್ಟರಿಯಲ್ಲೇ ಮೊಟ್ಟ ಮೊದಲ ಪ್ರಯತ್ನವಂತೆ… ‘ಕಾಡುಮಳೆ’ ಎಂಬ ಭ್ರಮೆ-ವಾಸ್ತವಗಳ ನಡುವಿನ ಹೋರಾಟ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ‘ಬ್ರೈನ್ ಸ್ಕ್ಯಾಮಿಂಗ್’ Brain Scamming ನ ಪ್ರಯತ್ನ ಎಂದು ಚಿತ್ರತಂಡ ಹೇಳಿಕೊಂಡು ಬರುತ್ತಿರುವ ‘ಕಾಡುಮಳೆ’ ಚಿತ್ರ ಇದೇ ಜ. Continue Reading