‘ಯುಗಾದಿ’ಗೆ ‘ಕಲರ್ಸ್ ಕನ್ನಡ’ದಲ್ಲಿ ‘ಭೀಮ’ನ ಬಿಡುಗಡೆ ‘ಕಲರ್ಸ್ ಕನ್ನಡ’ವಾಹಿನಿಯಲ್ಲಿ ‘ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್’ ಮಾರ್ಚ್ 30, 2025 ಭಾನುವಾರ ರಾತ್ರಿ 7:30ಕ್ಕೆ ‘ಭೀಮ’ ಪ್ರೀಮಿಯರ್ 2024ರಲ್ಲಿ ಬಿಡುಗಡೆಯಾಗಿ ಬಾಕ್ಸಾಫೀಸ್‌ನಲ್ಲಿ ಒಂದಷ್ಟು ಸೌಂಡ್ ಮಾಡಿದ್ದ Continue Reading

ನಯನತಾರ ಚಿತ್ರದಲ್ಲಿ ‘ಸಲಗ’ ವಿಜಯ್ ಕುಮಾರ್ ವಿಲನ್ ಕಾಲಿವುಡ್ ನಲ್ಲಿ ‘ದುನಿಯಾ’ ವಿಜಯ್ ಯುಗಾರಂಭ ‘ಮೂಕುತಿ ಅಮ್ಮನ್-2’ಗೆ ವಿಜಯ್ ವಿಲನ್ ಟಾಲಿವುಡ್ ಅಂಗಳದಲ್ಲಿ ಬಾಲಯ್ಯನ ಎದುರು ವಿಲನ್ ಆಗಿ ಅಬ್ಬರಿಸಿ ‘ಸೈಮಾ’ ಮುಡಿಗೇರಿಸಿಕೊಂಡಿದ್ದ ವಿಜಯ್ ಕುಮಾರ್ ಗೆ ಈ ಮೂಲಕ ಮತ್ತೊಂದು ದೊಡ್ಡ ಅವಕಾಶ ಬಂದಿದೆ. ತಮಿಳಿನ ‘ಲೇಡಿ ಸೂಪರ್ ಸ್ಟಾರ್’ ನಯನತಾರ ಅಭಿನಯದ ‘ಮೂಕುತಿ ಅಮ್ಮನ್-2’ Continue Reading

ಹುಟ್ಟುಹಬ್ಬದ ಪ್ರಯುಕ್ತ ದುನಿಯಾ ವಿಜಯ್ ಹೊಸಚಿತ್ರ ಅನೌನ್ಸ್ ನಟ ದುನಿಯಾ ವಿಜಯ್ ಮುಂದಿನ ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್ ಗ್ರಾಮೀಣ ಸೊಗಡಿನ, ಮಣ್ಣಿನ ಕಥೆ ‘ಲ್ಯಾಂಡ್‌ಲಾರ್ಡ್’ಗೆ ವಿಜಿಗೆ ನಾಯಕ ಇದೇ ಜನವರಿ 20 ರಂದು ನಟ ಕಂ ನಿರ್ದೇಶಕ ದುನಿಯಾ ವಿಜಯ್ ಅವರ ಹುಟ್ಟುಹಬ್ಬ. ಈ ಬಾರಿ ದುನಿಯಾ ವಿಜಯ್ ತಮ್ಮ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಕೆಲ ದಿನಗಳ ಹಿಂದಷ್ಟೇ ಈ ಬಗ್ಗೆ ಅಭಿಮಾನಿಗಳಿಗೆ ಪತ್ರ ಬರೆದಿದ್ದ Continue Reading

ಹೊಸಬರ ಬೆನ್ನಿಗೆ ನಿಂತ ದುನಿಯಾ ವಿಜಯ್ ‘ಲವ್ ರೆಡ್ಡಿ’ಗೆ ‘ಭೀಮ’ ಬಲ: ದುಬೈನಲ್ಲೂ ರಿಲೀಸ್ ಕನ್ನಡದಲ್ಲೂ ತೆರೆ ಕಾಣುತ್ತಿದೆ ‘ಲವ್ ರೆಡ್ಡಿ’ ಬಹುತೇಕ ಹೊಸಬರೇ ಸೇರಿ ಮಾಡಿರುವ ನೈಜ ಘಟನೆ ಆಧಾರಿತ ‘ಲವ್ ರೆಡ್ಡಿ’ ಸಿನೆಮಾ ಟಾಲಿವುಡ್ ನಲ್ಲಿ ಸಖತ್ ಸೌಂಡ್ ಮಾಡುವುದರ ಮೂಲಕ ಬಾಕ್ಸಾಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಕಂಡಿದೆ. ಹೈದರಾಬಾದ್ ಮೂಲದ ಸ್ಮರಣ್ ರೆಡ್ಡಿ ‘ಲವ್ ರೆಡ್ಡಿ’ ಸಿನೆಮಾಗೆ Continue Reading

ಹೊರಬಂತು ‘ಭೀಮʼನ ಮತ್ತೊಂದು ಮಾಸ್ ಸಾಂಗ್ ಗಿರಿಜನರ ಜಾನಪದ ಶೈಲಿಯ ಹಾಡಿಗೆ ಹೊಸ ಟಚ್ ದುನಿಯಾ ವಿಜಯ್ ನಟನೆ ಮತ್ತು ನಿರ್ದೇಶನದ ‘ಭೀಮʼ ಸಿನೆಮಾ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿ, ಸೆನ್ಸಾರ್ ಮುಂದಿರುವ ‘ಭೀಮʼನ ಹಾಡೊಂದು ಈಗ ಬಿಡುಗಡೆಯಾಗಿದೆ. ‘ಬೂಮ್ ಬೂಮ್ ಬೆಂಗಳೂರು…ʼ ಎಂಬ ಸಾಲುಗಳಿಂದ ಶುರುವಾಗುವ ಈ ಹಾಡಿಗೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ನಾಗರಹೊಳೆಯ Continue Reading