‘ಸ್ಪಾರ್ಕ್’ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ‘ಜಾಕಿ’ ಭಾವನಾ ‘ಜಾಕಿ’ ಭಾವನಾ ಅವರ ವಿಶೇಷ ಪಾತ್ರ ಪರಿಚಯಿಸಿದ ‘ಸ್ಪಾರ್ಕ್’ ಚಿತ್ರತಂಡ ‘ಸ್ಪಾರ್ಕ್’ ಚಿತ್ರದ ಮೇಲೆ ಭಾವನಾ ನಿರೀಕ್ಷೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಜಾಕಿ’ ಚಿತ್ರದ ಮೂಲಕ ನಾಯಕ ನಟಿಯಾಗಿ Continue Reading
ಹೊರಬಂತು ‘ಅನಿರೀಕ್ಷಿತ ಅತಿಥಿಗಳು’ ಟ್ರೇಲರ್ ಹೊಸಬರ ಕ್ರೈಂ-ಥ್ರಿಲ್ಲರ್ ‘ಅನಿರೀಕ್ಷಿತ ಅತಿಥಿಗಳು’ ಟ್ರೇಲರಿಗೆ ಮೆಚ್ಚುಗೆ ಹೊಸರೀತಿಯಲ್ಲಿ ಕಥೆ ಹೇಳಲು ಹೊರಟ ‘ಅನಿರೀಕ್ಷಿತ ಅತಿಥಿಗಳು’ ಇದೇ ಸಪ್ಟೆಂಬರ್ 18ರಂದು ತೆರೆಕಾಣಲಿರುವ ‘ಅನಿರೀಕ್ಷಿತ ಅತಿಥಿಗಳು’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ಪ್ರಮೋದ್ ಶೆಟ್ಟಿ ‘ಅನಿರೀಕ್ಷಿತ ಅತಿಥಿಗಳು’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರದ Continue Reading
‘ಅನಿರೀಕ್ಷಿತ ಅತಿಥಿಗಳು’ ಟ್ರೇಲರ್ ಬಿಡುಗಡೆ ಹೊಸಬರ ‘ಅನಿರೀಕ್ಷಿತ ಅತಿಥಿಗಳು’ ಟ್ರೇಲರಿಗೆ ನಟ ಪ್ರಮೋದ್ ಶೆಟ್ಟಿ ಮೆಚ್ಚುಗೆ ತೆರೆಗೆ ಬರಲು ತಯಾರಾದ ‘ಅನಿರೀಕ್ಷಿತ ಅತಿಥಿಗಳು’ ‘ಅನಿರೀಕ್ಷಿತ ಅತಿಥಿಗಳು’ – ಹೀಗೊಂದು ಹೆಸರಿನಲ್ಲಿ ಕನ್ನಡದಲ್ಲಿ ಹೊಸ ಚಿತ್ರವೊಂದು ತೆರೆಗೆ ಬರಲು ತಯಾರಾಗಿದೆ. ಈಗಾಗಲೇ ಸದ್ದಿಲ್ಲದೆ ಈ ‘ಅನಿರೀಕ್ಷಿತ ಅತಿಥಿಗಳು’ ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ Continue Reading
ಸೀರಿಯಲ್‌ನಿಂದ ಸಿನೆಮಾದತ್ತ ಅಭಿ ದಾಸ್ ‘ನಂದಗೋಕುಲ’ ಸೀರಿಯಲ್ ಖ್ಯಾತಿಯ ಅಭಿ ದಾಸ್ ಸಿನೆಮಾ ಬಿಡುಗಡೆ ‘ಕಾಲಘಟ್ಟ’ ಚಿತ್ರದ ಮೂಲಕ ಹೀರೋ ಆದ ಅಭಿ ಕನ್ನಡ ಕಿರುತೆರೆಯಲ್ಲಿ ‘ನಂದ ಗೋಕುಲ’ ಧಾರಾವಾಹಿಯ ಮೂಲಕ ನಟನಾಗಿ ಗುರುತಿಸಿಕೊಂಡಿದ್ದ ಯುವ ನಟ ಅಭಿದಾಸ್, ಇದೀಗ ಕಿರುತೆರೆಯಿಂದ ಹಿರಿತೆರೆಗೆ ನಾಯಕ ನಟನಾಗಿ ಅಡಿಯಿಟ್ಟಿದ್ದಾರೆ. ಹೌದು, ಅಭಿದಾಸ್ ನಾಯಕ ನಟನಾಗಿ ಅಭಿನಯಿಸಿರುವ ಹೊಸಚಿತ್ರಕ್ಕೆ ‘ಕಾಲಘಟ್ಟ’ Continue Reading
ಮತ್ತೊಂದು ಪ್ರೇಮಕಥೆ ಹೊತ್ತು ಬಂದ ನಿರ್ದೇಶಕ ಸಿಂಪಲ್ ಸುನಿ ‘ಶಿಷ್ಯನಿಗಾಗಿ ಮೋಡ ಕವಿದ ವಾತಾವರಣ’ ಸೃಷ್ಟಿಸಿದ ಸಿಂಪಲ್ ಡೈರೆಕ್ಟರ್ ನಾಯಕ ನಟನಾಗಿ ಅಡಿಯಿಡಲು ಶೀಲಮ್ ರೆಡಿ ‘ಒಂದು ಸರಳ ಪ್ರೇಮಕಥೆ’, ‘ಗತ ವೈಭವ’ ಸಿನೆಮಾಗಳ ಬಳಿಕ ನಿರ್ದೇಶಕ ಸಿಂಪಲ್ ಸುನಿ ಮತ್ತೊಂದು ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರಲು ಭರದ ತಯಾರಿ ಮಾಡಿಕೊಂಡಿದ್ದಾರೆ. ಹೌದು, ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ Continue Reading
‘ಮೋಡ ಕವಿದ ವಾತಾವರಣ’ ಚಿತ್ರಕ್ಕೆ ಸೆನ್ಸಾರ್ ಅಸ್ತು ಸಿಂಪಲ್ ಸುನಿ ನಿರ್ದೇಶನದ ಚಿತ್ರಕ್ಕೆ ಸೆನ್ಸಾರ್ ನಿಂದ ‘ಯು/ಎ’ ಪ್ರಮಾಣಪತ್ರ ಇದೇ 2026 ಜೂ. 26ಕ್ಕೆ ‘ಮೋಡ ಕವಿದ ವಾತಾವರಣ’ ತೆರೆಗೆ ನಿರ್ದೇಶಕ ಸಿಂಪಲ್ ಸುನಿ ಸದ್ದಿಲ್ಲದೆ ಮತ್ತೊಂದು ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿ ಮಾಡಿಕೊಂಡಿದ್ದಾರೆ. ಹೌದು, ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಸಿನೆಮಾದ ಬಹುತೇಕ ಕೆಲಸಗಳು Continue Reading
ರಾಮ್ ಚರಣ್ ‘ಪೆದ್ದಿ’ಯಲ್ಲಿ ಶಿವಣ್ಣನ ಗೆಟಪ್ ರಿವೀಲ್… ‘ಗೌರ್ನಾಯ್ಡು’ ಅವತಾರದಲ್ಲಿ ‘ಹ್ಯಾಟ್ರಿಕ್ ಹೀರೋ’ ಮಿಂಚಿಂಗ್ ಶಿವಣ್ಣ ಪಾತ್ರದ ಕುತೂಹಕ್ಕೆ ತೆರೆಬಿತ್ತು! ನಟ ‘ಗ್ಲೋಬಲ್ ಸ್ಟಾರ್’ ರಾಮ್ ಚರಣ್ ತೇಜ್ ಅಭಿನಯದ ತೆಲುಗಿನ ಈ ವರ್ಷದ ಬಹುನಿರೀಕ್ಷಿತ ‘ಪೆದ್ದಿ’ ಸಿನೆಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೇ 2026ರ ಜೂನ್ 4ರಂದು ‘ಪೆದ್ದಿ’ Continue Reading
ಏ. 30ಕ್ಕೆ ತೆರೆಗೆ ಬರಲು ‘ಕೆಡಿ’ ರೆಡಿ ಜೋಗಿ ಪ್ರೇಮ್ – ಧ್ರುವ ಸರ್ಜಾ ಕಾಂಬಿನೇಶನ್‌ನ ಚಿತ್ರಕ್ಕೆ ಕೌಂಟ್‌ಡೌನ್ ಈ ವರ್ಷದ ಮತ್ತೊಂದು ಕನ್ನಡದ ಬಹುನಿರೀಕ್ಷಿತ ಮಲ್ಟೀಸ್ಟಾರ್ ಚಿತ್ರ ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗಾಗಲೇ ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ ನಾಯಕ ನಟ ಧ್ರುವ ಸರ್ಜಾ ಅಭಿನಯದ ‘ಕೆಡಿ’ ಸಿನೆಮಾ ತೆರೆಗೆ ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ‘ಕೆಡಿ’ ತೆರೆಗೆ ಬರೋದು ಸ್ವಲ್ಪ Continue Reading
‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಗೆ ಸಿ. ಎಂ. ಸಿದ್ದರಾಮಯ್ಯ ಸಾಥ್ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಶೀರ್ಷಿಕೆ ಗೀತೆ ಅನಾವರಣ ಮಾಡಿದ ಸಿದ್ಧರಾಮಯ್ಯ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ ಸಾಮಾಜಿಕ ಕಥಾಹಂದರವನ್ನು ಇಟ್ಟುಕೊಂಡು ತಯಾರಾಗಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ ಇದೀಗ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ತನ್ನ ಬಹುತೇಕ ಪೋಸ್ಟ್ ಪ್ರೊಡಕ್ಷನ್ Continue Reading
ಮಹಿಳಾ ಪ್ರಧಾನ ‘ಕೆಂಡದ ಸೆರಗು’ ಏ. 17ಕ್ಕೆ ಬಿಡುಗಡೆ ಸಾಮಾಜಿಕ ಸಂದೇಶದ ಜೊತೆಗೆ ಕ್ರೈಂ ತನಿಖೆಯ ಎಳೆಯನ್ನು ಹೊತ್ತ ಚಿತ್ರ ರಾಕಿ ಸೋಮ್ಲಿ ನಿರ್ದೇಶನದ ಚಿತ್ರ ‘ಕೆಂಡದ ಸೆರಗು’ ಎಂಬ ಹೆಸರಿನಲ್ಲಿ ಚಿತ್ರವೊಂದು ತಯಾರಾಗಿದ್ದು, ಅನೇಕರಿಗೆ ಗೊತ್ತಿರಬಹುದು. ಕೆಲ ದಿನಗಳ ಹಿಂದಷ್ಟೇ ‘ಕೆಂಡದ ಸೆರಗು’ ಸಿನೆಮಾದ ಟ್ರೇಲರ್ ಬಿಡುಗಡೆ ಮಾಡಿದ್ದ ಚಿತ್ರತಂಡ, ಇದೀಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ರೆಡಿಯಾಗಿದೆ. ಇದೇ Continue Reading















