ಕನ್ನಡ ಮಣ್ಣಿನ ಐತಿಹಾಸಿಕ ಕಥೆ ‘ಹಲಗಲಿ’ ಚಿತ್ರವಾಗಿ ತೆರೆಗೆ ಉತ್ತರ ಕರ್ನಾಟಕದ ಐತಿಹಾಸಿಕ ಪಾತ್ರದಲ್ಲಿ ಡಾಲಿ ಧನಂಜಯ ‘ಹಲಗಲಿ’ ಚಿತ್ರದ ಮೇಲೆ ಗರಿಗೆದರಿದ ನಿರೀಕ್ಷೆ… ಬಹುಕಾಲದ ನಂತರ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಐತಿಹಾಸಿಕ ಸಿನೆಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಆ ಸಿನೆಮಾದ ಹೆಸರು ‘ಹಲಗಲಿ’. Continue Reading
ನಾಗಭೂಷಣ್-ಮಲೈಕಾ ಜೋಡಿ, ‘ವಿದ್ಯಾಪತಿ’ ಪ್ರೇಮಗೀತೆ ಮೋಡಿ ‘ಅರಗಿಣಿ’ ಮೇಲೆ ‘ವಿದ್ಯಾಪತಿ’ಗೆ ಲವ್… ‘ಸೂಪರ್ ಸ್ಟಾರ್ ವಿದ್ಯಾ’ ಪ್ರೀತಿಯಲ್ಲಿ ಬಿದ್ದಾಗ… ವಿದ್ಯಾಪತಿ ಸಿನಿಮಾದ ಮೆಲೋಡಿ ಗೀತೆ ರಿಲೀಸ್ ಇಶಾಂ ಮತ್ತು ಹಸೀಂ ಖಾನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ವಿದ್ಯಾಪತಿ’ ಸಿನಿಮಾ ಸ್ಯಾಂಪಲ್ ಗಳಿಂದಲೇ ಸುದ್ದಿ ಮಾಡುತ್ತಿದೆ. ಧನಂಜಯ ಅವರ ‘ಡಾಲಿ Continue Reading
‘ವಿದ್ಯಾಪತಿ’ ಆಗಮನಕ್ಕೆ ಮುಹೂರ್ತ ಫಿಕ್ಸ್… ‘ಟಾಕ್ಸಿಕ್’ ಬರಬೇಕಿದ್ದ ದಿನದಂದು ಬರುತ್ತಿದೆ ನಾಗಭೂಷಣ್ ಹೊಸ ಸಿನೆಮಾ ಏ. 10ಕ್ಕೆ ‘ವಿದ್ಯಾಪತಿ’ ಅವತಾರದಲ್ಲಿ ನಾಗಭೂಷಣ್ ದರ್ಶನ… ಕಳೆದ ವರ್ಷ ‘ಟಗರುಪಲ್ಯ’ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟ ನಾಗಭೂಷಣ್, ಈ ಬಾರಿ ‘ವಿದ್ಯಾಪತಿ’ ಅವತಾರದಲ್ಲಿ ಪ್ರೇಕ್ಷಕರ ಮುಂದೆ ದರ್ಶನ ಕೊಡಲು ತಯಾರಾಗಿದ್ದಾರೆ. ಈಗಾಗಲೇ ತನ್ನ Continue Reading
ಸಿ. ಎಂ. ಸಿದ್ಧರಾಮಯ್ಯಗೆ ಡಾಲಿ ಮದುವೆಯ ಮೊದಲ ಆಹ್ವಾನ ಭಾವಿ ಪತ್ನಿಯ ಜೊತೆ ತೆರಳಿ ಸಿ. ಎಂ. ಆಹ್ವಾನಿಸಿದ ಡಾಲಿ ಅರಮನೆ ನಗರಿಯಲ್ಲಿ ಹಸೆಮಣೆ ಏರಲಿರುವ ಜೋಡಿ ನಟ ಡಾಲಿ ಧನಂಜಯ್ ಶೀಘ್ರದಲ್ಲಿಯೇ ಹಸೆಮಣೆ ಏರುತ್ತಿದ್ದಾರೆ. ಸದ್ಯ ತಮ್ಮ ಸಿನೆಮಾದ ಶೂಟಿಂಗ್ ಮತ್ತಿತರ ಸಿನೆಮಾ ಸಂಬಂಧಿಸಿದ ಕೆಲಸಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ಡಾಲಿ ಧನಂಜಯ್, ಈಗ ತಮ್ಮ ಮದುವೆಯ ತಯಾರಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಧನಂಜಯ್ ವಿವಾಹ ಆಮಂತ್ರಣ Continue Reading
‘ಕೋಟಿ’ಯಲ್ಲಿ ಮಿಂಚಲು ನವಪ್ರತಿಭೆಗಳು ರೆಡಿ ಡಾಲಿ ಧನಂಜಯ್ ತಮ್ಮ- ತಂಗಿಯಾಗಿ ಪೃಥ್ವಿ ಶಾಮನೂರು ಮತ್ತು ತನುಜಾ ವೆಂಕಟೇಶ್ ಬಿಡುಗಡೆಗೆ ಸಿದ್ಧವಿರುವ ‘ಕೋಟಿ’ ಸಿನಿಮಾ ಈಗಾಗಲೇ ಟ್ರೇಲರ್ ಮತ್ತು ಹಾಡುಗಳಿಂದ ಸದ್ದು ಮಾಡುತ್ತಿದೆ. ಡಾಲಿ ಧನಂಜಯ್ ‘ಕೋಟಿ’ ಎಂಬ ಒಬ್ಬ ಸಾಮಾನ್ಯ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋಟಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ‘ಕೋಟಿ’ ರೂಪಾಯಿ ದುಡಿದು ತನ್ನ Continue Reading
‘ಕೋಟಿ ಮನರಂಜನೆ’ ಹೆಸರಿನ ‘ಕೋಟಿ’ ಸಿನಿಮಾದ ಅದ್ದೂರಿ ಕಾರ್ಯಕ್ರಮ ಡಾಲಿ ಧನಂಜಯ ಅಭಿನಯದ ʼಕೋಟಿʼ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ʼಕೋಟಿʼ ಸಿನಿಮಾದ ಪ್ರೀ-ರಿಲೀಸ್ ವಿಶೇಷ ಟಿವಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ‘ಕೋಟಿ ಮನರಂಜನೆ’ ಎಂದು ಕರೆಯಲಾಗಿದ್ದು, ಕಾರ್ಯಕ್ರಮದಲ್ಲಿ ಸಿನಿಮಾದ ತಾರಾಬಳಗವೇ ತುಂಬಿತ್ತು. ʼಕೋಟಿʼಯ ನಾಯಕ ಡಾಲಿ ಧನಂಜಯ ಸೇರಿದಂತೆ ನಾಯಕಿ ಮೋಕ್ಷಾ Continue Reading
















