
ಟ್ರೇಲರ್‌ನಲ್ಲಿ ಕುತೂಹಲ ಮೂಡಿಸಿದ ಚಿತ್ರದ ಕಥಾಹಂದರ ಈಗಾಗಲೇ ತನ್ನ ಟೈಟಲ್, ಕಂಟೆಂಟ್ ಮತ್ತು ಕಾಸ್ಟಿಂಗ್ ಮೂಲಕ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸೌಂಡ್ ಮಾಡುತ್ತಿರುವ ʼದ ಜಡ್ಜ್‌ಮೆಂಟ್ʼ ಸಿನಿಮಾದ ಟ್ರೇಲರ್ (ಮೇ. 15, 2024 ರಂದು) ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಇನ್ನು ಚಿತ್ರತಂಡ ಆರಂಭದಿಂದಲೂ ಹೇಳಿಕೊಂಡು ಬಂದಿರುವಂತೆ, ಸಾಮಾಜಿಕ ವ್ಯವಸ್ಥೆ, ಕಾನೂನು ಮತ್ತು ನ್ಯಾಯಕ್ಕಾಗಿ ನಡೆಯುವ ಹೋರಾಟದ ಕಥೆಯ ಸಣ್ಣ ಎಳೆಯ ಝಲಕ್ ಅನ್ನು ʼದ ಜಡ್ಜ್‌ಮೆಂಟ್ʼ Continue Reading