ಯುವ ಪ್ರತಿಭೆ ಶಿವಾಂಕ್ ‘ಮ್ಯಾಡ್ನೆಸ್’ ಅವತಾರ! Street Beat ಹೊಸ ಕಥೆಯೊಂದಿಗೆ ‘ಪುಷ್ಪಕ ವಿಮಾನ’ ಸಾರಥಿ ‘ಮನ್ಸೂನ್ ರಾಗ’ ನಿರ್ದೇಶಕರ ಹೊಸಚಿತ್ರ ‘ಮ್ಯಾಡ್ನೆಸ್’ ಯುವಪ್ರತಿಭೆ ಜೊತೆ ಕೈಜೋಡಿಸಿ ಎಸ್. ರವೀಂದ್ರನಾಥ್ ಹೊಸಚಿತ್ರ ‘ಪುಷ್ಪಕ ವಿಮಾನ’, ‘ಮನ್ಸೂನ್ ರಾಗ’ದಂತಹ ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿರುವ ಎಸ್. ರವೀಂದ್ರನಾಥ್ ಈಗ Continue Reading