‘ಸೂರಿ ಅಣ್ಣ’ನ ಮತ್ತೊಂದು ಹಾಡು ಹೊರಬಂತು Street Beat ‘ಸೂರಿ ಅಣ್ಣ’ ಚಿತ್ರದ ಮತ್ತೊಂದು ಗೀತೆ ಬಿಡುಗಡೆ ಕೆ. ಎಂ. ಇಂದ್ರ ಸಂಗೀತ ಸಂಯೋಜನೆಯ ‘ನೀ ನನ್ನ ದೇವತೆ…’ ಗೀತೆ ಬಿಡುಗಡೆ ‘ಸಲಗ’ ಖ್ಯಾತಿಯ ಸೂರಿ ಅಣ್ಣ (ದಿನೇಶ್) ನಟನೆ, ನಿರ್ಮಾಣದ ಚಿತ್ರ ಈ ಹಿಂದೆ ‘ಮಾರಿಗುಡ್ಡದ ಗಡ್ಡಧಾರಿಗಳು’ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ‘ಸಲಗ’ Continue Reading