Home Archive by category Street Beat (Page 10)
Street Beat
‘ತಾಯವ್ವ’ ಹೆಸರಿನ ಮತ್ತೊಂದು ಚಿತ್ರ ತೆರೆಗೆ ಹೊರಬಂತು ‘ತಾಯವ್ವ’ ಸಿನೆಮಾದ ಟೈಟಲ್‌ ಪೋಸ್ಟರ್‌ ಚಿತ್ರಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಹಿರಿಯ ನಟಿ ಉಮಾಶ್ರೀ ಸಾಥ್… ಸುಮಾರು ಎರಡು ದಶಕದ ಹಿಂದೆ ಕಿಚ್ಚ ಸುದೀಪ್‌ ಮತ್ತು ಹಿರಿಯ ನಟಿ ಉಮಾಶ್ರೀ ಅಭಿನಯದಲ್ಲಿ ‘ತಾಯವ್ವ’ ಎಂಬ ಹೆಸರಿನ ಸಿನೆಮಾ ತೆರೆಗೆ ಬಂದಿದ್ದು ಅನೇಕರಿಗೆ ನೆನಪಿರಬಹುದು. ಈಗ ಅದೇ ‘ತಾಯವ್ವ’ ಎಂಬ ಹೆಸರಿನಲ್ಲಿ ಮತ್ತೊಂದು Continue Reading
Street Beat
ಸಿನೆಮಾವಾಗುತ್ತಿದೆ ಕುತೂಹಲಭರಿತ ‘ನೀಲವಂತಿ’ ಗ್ರಂಥ  ‘ನೀಲವಂತಿ’ ಸಿನೆಮಾದ ಟೈಟಲ್ ರಿಲೀಸ್ ಮಾಡಿದ ನಟ ಡಾರ್ಲಿಂಗ್ ಕೃಷ್ಣ ತೆರೆಮೇಲೆ ನವ ಪ್ರತಿಭೆಗಳ ವಿಭಿನ್ನ ಪ್ರಯತ್ನ ಅನೇಕರು ‘ನೀಲವಂತಿ’ ಎಂಬ ಗ್ರಂಥದ ಹೆಸರು ಕೇಳಿರಬಹುದು. ಮಾಂತ್ರಿಕ ವಿದ್ಯೆ, ಕುಂಡಲಿನಿ ವಿಷಯ ಸೇರಿದಂತೆ ಅನೇಕ ಕುತೂಹಲ ಸಂಗತಿಗಳನ್ನು ಒಳಗೊಂಡಿರುವ ಈ ಗ್ರಂಥದ ಬಗ್ಗೆ ಈಗಲೂ ಹತ್ತಾರು ಅಂತೆ-ಕಂತೆ ವಿಷಯಗಳು ಹರಿದಾಡುತ್ತಲೇ ಇರುತ್ತದೆ. ಈಗ ಇದೇ Continue Reading
Street Beat
‘ಗೀತಾ ಪಿಕ್ಚರ್ಸ್‌’ ಬ್ಯಾನರಿನ 4ನೇ ಸಿನೆಮಾ ಘೋಷಣೆ ಧೀರನ್ ಹೊಸಚಿತ್ರಕ್ಕೆ ಗೀತಾ ಶಿವರಾಜಕುಮಾರ್‌ ಬಂಡವಾಳ ಧೀರನ್‌ ಹೊಸಚಿತ್ರಕ್ಕೆ ಸಂದೀಪ್‌ ಸುಂಕದ್‌ ನಿರ್ದೇಶನ ಇತ್ತೀಚೆಗಷ್ಟೇ ‘ಗೀತಾ ಪಿಕ್ಚರ್ಸ್‌’ ಬ್ಯಾನರಿನಲ್ಲಿ ಶ್ರೀಮತಿ ಗೀತಾ ಶಿವರಾಜಕುಮಾರ್‌ ನಿರ್ಮಿಸಿದ್ದ ‘ಭೈರತಿ ರಣಗಲ್’ ಸಿನೆಮಾ ಭರ್ಜರಿ ಯಶಸ್ಸುಕಂಡಿದ್ದು ನಿಮಗೆ ಗೊತ್ತಿರಬಹುದು. ‘ಭೈರತಿ ರಣಗಲ್’ ಸಿನೆಮಾದ ನಂತರ, ‘ಗೀತಾ Continue Reading
Street Beat
ಹರೀಶ್‌ ರಾಜ್‌ ಹೊಸ ಸಿನೆಮಾ ‘ವೆಂಕಟೇಶಾಯ ನಮಃ’  ಸದ್ದಿಲ್ಲದೆ ಮತ್ತೊಂದು ರೊಮ್ಯಾಂಟಿಕ್‌ ಕಾಮಿಡಿ ಚಿತ್ರಕ್ಕೆ ತಯಾರಿ… ಸರಳವಾಗಿ ‘ವೆಂಕಟೇಶಾಯ ನಮಃ’ ಚಿತ್ರಕ್ಕೆ ಮುಹೂರ್ತ ಕೆಲ ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ‘ಗೋವಿಂದಾಯ ನಮಃ’ ಎಂಬ ಸಿನೆಮಾ ಬಂದು ಸೂಪರ್‌ ಹಿಟ್‌ ಆಗಿದ್ದು ನಿಮಗೆ ಗೊತ್ತಿರಬಹುದು. ಈಗ ಅದೇ ಥರದ ದೇವರ ನಾಮವನ್ನೇ ಟೈಟಲ್ ಆಗಿಟ್ಟುಕೊಂಡು ‘ವೆಂಕಟೇಶಾಯ ನಮಃ’ ಎಂಬ Continue Reading
Street Beat
ಪೃಥ್ವಿ ಅಂಬಾರ್-ಧನ್ಯಾ ರಾಮಕುಮಾರ್ ‘ಚೌಕಿದಾರ್’ ಸಿನೆಮಾಗೆ ಸುಧಾರಾಣಿ ಎಂಟ್ರಿ ಸುಧಾರಾಣಿ ಅವರ ಹೊಸ ಗೆಟಪ್‌ ಪರಿಚಯಿಸಿದ ಚಿತ್ರತಂಡ ಭರದಿಂದ ಸಾಗಿದ ‘ಚೌಕಿದಾರ್’ ಚಿತ್ರೀಕರಣ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ದೊಡ್ಮನೆ ಹುಡ್ಗಿ ಧನ್ಯಾ ರಾಮಕುಮಾರ್ ಜೋಡಿಯಾಗಿ ನಟಿಸುತ್ತಿರುವ ‘ಚೌಕಿದಾರ್’ ಸಿನೆಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ‘ಚೌಕಿದಾರ್’ ಸಿನೆಮಾದಲ್ಲಿ Continue Reading
Street Beat
ಮಾಸ್‌ ಕಥಾಹಂದರದ ‘ದಾಸರಹಳ್ಳಿ’ ಚಿತ್ರದ ಟ್ರೇಲರ್ ಹೊರಬಂತು ಆಕ್ಷನ್‌ ಲುಕ್‌ನಲ್ಲಿ ಧರ್ಮ ಕೀತಿರಾಜ್‌ ಮಿಂಚಿಂಗ್‌…  ‘ದಾಸರಹಳ್ಳಿ’ಯಲ್ಲಿ ನಿಂತ ಕ್ಯಾಡ್ಬರಿ ಹುಡುಗ ಪಿ. ಉಮೇಶ ನಿರ್ಮಾಣದ ಎಂ. ಆರ್. ಶ್ರೀನಿವಾಸ್ ನಿರ್ದೇಶನದ ‘ದಾಸರಹಳ್ಳಿ’ ಸಿನೆಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇಲ್ಲಿಯವರೆಗೂ ಸ್ಯಾಂಡಲ್‌ವುಡ್‌ನಲ್ಲಿ ಲವ್‌ ಮಾತ್ತು ರೊಮ್ಯಾಂಟಿಕ್‌ ಕಥಾಹಂದರದ ಸಿನೆಮಾಗಳಲ್ಲಿ ಹೆಚ್ಚಾಗಿ Continue Reading
Street Beat
‘ಡ್ರೀಮ್ ವಾರಿಯರ್ ಪಿಕ್ಚರ್ಸ್’‌ ಬ್ಯಾನರ್ ನಲ್ಲಿ ‘ಸೂರ್ಯ 45’ ಚಿತ್ರ ಸೂರ್ಯ ಹೊಸ ಸಿನೆಮಾಕ್ಕೆ ಅದ್ಧೂರಿ ಚಾಲನೆ… ಸಸ್ಪೆನ್ಸ್‌ ಕಂ ಆಕ್ಷನ್‌-ಥ್ರಿಲ್ಲರ್‌ ಚಿತ್ರಕ್ಕೆ ತಯಾರಿ ದಕ್ಷಿಣ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಸಂಸ್ಥೆ ತಮಿಳಿನ ಖ್ಯಾತ ನಟ ಸೂರ್ಯ ಅವರ ಅಭಿನಯದ 45ನೇ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ಗೊತ್ತೇ ಇದೆ. ಈಗ Continue Reading
Street Beat
ಯಶಸ್ವಿಯಾಗಿ 25 ದಿನ ಪೂರೈಸಿದ ‘ಅಮರನ್’ ಶಿವ ಕಾರ್ತಿಕೇಯನ್ ಸಿನೆಮಾಗೆ ಭರಪೂರ ಮೆಚ್ಚುಗೆ ಶಿವ ಕಾರ್ತಿಕೇಯನ್ ವೃತ್ತಿಜೀವನದ ಅತಿ ಹೆಚ್ಚು ಗಳಿಕೆಯ ಚಿತ್ರ ಮೇಜರ್ ಮುಕುಂದ್ ವರದರಾಜನ್ ಜೀವನಾಧರಿತ ‘ಅಮರನ್’ ಸಿನೆಮಾಗೆ ಪ್ರೇಕ್ಷರು ಫಿದಾ ಆಗಿದ್ದಾರೆ. ಶಿವ ಕಾರ್ತಿಕೇಯನ್ ಚಿತ್ರದಲ್ಲಿ ವರದರಾಜನ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪತ್ನಿ ರೆಬೆಕಾ ಪಾತ್ರದಲ್ಲಿ ಸಾಯಿ ಪಲ್ಲವಿ ಮಿಂಚಿದ್ದಾರೆ. ಇವರಿಬ್ಬರ ನಟನೆ ಬಗ್ಗೆ ಭಾರೀ ಮೆಚ್ಚುಗೆ Continue Reading
Street Beat
ರಾಜವರ್ಧನ್‌ ‘ಗಜರಾಮ’ ಡಿಸೆಂಬರ್‌ 27ಕ್ಕೆ ತೆರೆಗೆ ಹೊಸ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ರಾಜವರ್ಧನ್  ರೆಡಿ… ಭರದಿಂದ ಸಾಗಿದ ‘ಗಜರಾಮ’ನ ಪ್ರಚಾರ ‘ಬಿಚ್ಚುಗತ್ತಿ’ ಸಿನೆಮಾದ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಭರವಸೆ ಮೂಡಿಸಿರುವ ನಾಯಕ ನಟ ರಾಜವರ್ಧನ್ ಈಗ ಔಟ್‌ ಅಂಡ್‌ ಔಟ್‌ ಮಾಸ್‌ ಎಂಟರ್‌ಟೈನ್ಮೆಂಟ್‌ ಸಿನೆಮಾಗಳತ್ತ ಮುಖ ಮಾಡಿದ್ದಾರೆ. ಸದ್ಯ ರಾಜವರ್ಧನ್‌ ನಾಯಕ ನಟನಾಗಿ ಅಬಿನಯಿಸಿರುವ Continue Reading
Street Beat
ಸೆಟ್ಟೇರಿತು ರಾಘು ಶಿವಮೊಗ್ಗ ನಿರ್ದೇಶನದ ಹೊಸ ಸಿನಿಮಾ.. ನೈಜ ಘಟನೆಯ ಸ್ಫೂರ್ತಿ ಆಧಾರಿತ  ‘ದಿ ಟಾಸ್ಕ್’ಗೆ ಮುಹೂರ್ತದ ಸಂಭ್ರಮ… ರಾಘು ಶಿವಮೊಗ್ಗ ನಿರ್ದೇಶನದ ಮೂರನೇ ಚಿತ್ರ ಕನ್ನಡದಲ್ಲಿ ಈಗಾಗಕಲೇ  ‘ಚೂರಿಕಟ್ಟೆ’, ‘ಪೆಂಟಗನ್’ ಸಿನೆಮಾಗಳನ್ನು ನಿರ್ದೇಶಿಸಿ ಗುರುತಿಸಿಕೊಂಡಿರುವ ನಿರ್ದೇಶಕ ರಾಘು ಶಿವಮೊಗ್ಗ ಈಗ ಸದ್ದಿಲ್ಲದೆ ಹೊಸ ಸಿನೆಮಾವನ್ನು ಕೈಗೆತ್ತಿಕೊಂಡಿದ್ದಾರೆ. ರಾಘು ಶಿವಮೊಗ್ಗ ನಿರ್ದೇಶನದ ಈ ಹೊಸ Continue Reading
Load More
error: Content is protected !!