Home Archive by category Street Beat (Page 11)
Street Beat
ಹೊಸಬರ ಬೆನ್ನಿಗೆ ನಿಂತ ದುನಿಯಾ ವಿಜಯ್ ‘ಲವ್ ರೆಡ್ಡಿ’ಗೆ ‘ಭೀಮ’ ಬಲ: ದುಬೈನಲ್ಲೂ ರಿಲೀಸ್ ಕನ್ನಡದಲ್ಲೂ ತೆರೆ ಕಾಣುತ್ತಿದೆ ‘ಲವ್ ರೆಡ್ಡಿ’  ಬಹುತೇಕ ಹೊಸಬರೇ ಸೇರಿ ಮಾಡಿರುವ ನೈಜ ಘಟನೆ ಆಧಾರಿತ ‘ಲವ್ ರೆಡ್ಡಿ’ ಸಿನೆಮಾ ಟಾಲಿವುಡ್ ನಲ್ಲಿ ಸಖತ್ ಸೌಂಡ್ ಮಾಡುವುದರ ಮೂಲಕ ಬಾಕ್ಸಾಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಕಂಡಿದೆ. ಹೈದರಾಬಾದ್ ‌ಮೂಲದ ಸ್ಮರಣ್ ರೆಡ್ಡಿ ‘ಲವ್ ರೆಡ್ಡಿ’ ಸಿನೆಮಾಗೆ Continue Reading
Street Beat
ಆಡಿಯನ್ಸ್‌ಗೆ ‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರತಂಡದ ಕಡೆಯಿಂದ ಬಂಪರ್ ಆಫರ್ ದುಬಾರಿ ಟಿಕೆಟ್‌ ದರಕ್ಕೆ ಬೇಸತ್ತ ಪ್ರೇಕ್ಷಕರಿಗೆ ಚಿತ್ರತಂಡದ ಕಡೆಯಿಂದ ಗುಡ್‌ ನ್ಯೂಸ್‌… 99 ರೂ. ಗೆ ‘ಆರಾಮ್ ಅರವಿಂದ್ ಸ್ವಾಮಿ’ ಸಿನೆಮಾ ನೋಡಲು ಆಫರ್‌ ಒಂದೆಡೆ ಚಿತ್ರಮಂದಿರಗಳಲ್ಲಿ ಸಿನೆಮಾಗಳ ಟಿಕೆಟ್‌ ದರ ಗಗನಮುಖಿಯಾಗಿದೆ ಎಂದು ಪ್ರೇಕ್ಷಕರು ಗೊಣಗುತ್ತಿದ್ದರೆ, ಮತ್ತೊಂದೆಡೆ ಒಂದಷ್ಟು ಸಿನೆಮಾ ಮಂದಿ ಕರ್ನಾಟಕ ರಾಜ್ಯಾದ್ಯಂತ ಎಲ್ಲಾ Continue Reading
Street Beat
ಶಿವಣ್ಣನ ಪುತ್ರಿಯ ಚೊಚ್ಚಲ ನಿರ್ಮಾಣದ ಚೊಚ್ಚಲ ಚಿತ್ರ ನಿವೇದಿತಾ ಶಿವರಾಜಕುಮಾರ್‌ ನಿರ್ಮಾಣದ ‘ಫೈರ್ ಫ್ಲೈ’ ಸಿನಿಮಾಗೆ ಕುಂಬಳಕಾಯಿ ‘ಫೈರ್ ಫ್ಲೈ’ ಶೂಟಿಂಗ್‌ಗೆ ಪ್ಯಾಕಪ್ ಎಂದ ನಟ ಕಂ ನಿರ್ದೇಶಕ ವಂಶಿ ನಟ ಶಿವರಾಜಕುಮಾರ್‌ ಅವರ ದ್ವಿತೀಯ ಪುತ್ರಿ ನಿವೇದಿತಾ ಶಿವರಾಜಕುಮಾರ್‌, ‘ಫೈರ್ ಫ್ಲೈ’ ಸಿನೆಮಾದ ಮೂಲಕ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿರುವುದು ಅನೇಕರಿಗೆ ಗೊತ್ತಿರಬಹುದು. ಈಗ ಶಿವರಾಜಕುಮಾರ್‌ Continue Reading
Street Beat
ಎರಡು ದಶಕದ ಬಳಿಕ ಕನ್ನಡ ಸಿನಿಪ್ರಿಯರ ಮುಂದೆ ಶ್ವೇತಾ ದರ್ಶನ ‘ಚೌಕಿದಾರ್’ ಸಿನೆಮಾ ಮೂಲಕ ಮತ್ತೆ ಶ್ವೇತಾ ರೀ-ಎಂಟ್ರಿ… ಎರಡು ದಶಕದ ಬಳಿಕ ಚಂದನವನಕ್ಕೆ ಶ್ವೇತಾಗಮನ 90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ‘ಚೈತ್ರದ ಪ್ರೇಮಾಂಜಲಿ’, ‘ಕರ್ಪೂರದ ಗೊಂಬೆ’, ‘ಲಕ್ಷ್ಮಿ ಮಹಾಲಕ್ಷ್ಮಿ’ ಸೇರಿದಂತೆ ಹಲವು ಸೂಪರ್‌ ಹಿಟ್‌ ಸಿನೆಮಾಗಳಲ್ಲಿ ಅಭಿನಯಿಸಿ ಸಿನಿ ಪ್ರೇಕ್ಷಕರ ಮನ ಮತ್ತು ಗಮನ ಎರಡನ್ನೂ ಸೆಳೆದಿದ್ದ Continue Reading
Street Beat
‘ಗಜರಾಮ’ನ ‘ಸಾರಾಯಿ ಶಾಂತಮ್ಮ…’ ಹಾಡಿಗೆ ರಾಜವರ್ಧನ್ ಜೊತೆ ಹೆಜ್ಜೆ ಹಾಕಿದ ರಾಗಿಣಿ ‘ಗಜರಾಮ’ ಸಿನೆಮಾದ ಸ್ಪೆಷಲ್ ಹಾಡು ರಿಲೀಸ್… ಮ್ಯಾಸೀವ್ ಸ್ಟಾರ್ ರಾಜವರ್ಧನ್ ಜೊತೆ ಮಾಸ್ ಕ್ವೀನ್ ರಾಗಿಣಿ ತಕತೈ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಅವರು ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ‘ಬಿಚ್ಚುಗತ್ತಿ’ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ Continue Reading
Street Beat
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯುವ ರಾಜಕುಮಾರ್ ಎರಡನೇ ಚಿತ್ರದ ಶೀರ್ಷಿಕೆ ಘೋಷಣೆ ಯುವ‌ ರಾಜಕುಮಾರ್ ಅಭಿನಯದ ಎರಡನೇ ಚಿತ್ರಕ್ಕೆ ‘ಎಕ್ಕ’ ಎಂಬ ಟೈಟಲ್‌ ಭೂಗತ ಜಗತ್ತಿಗೆ ತುತ್ತಾದವನಿಗೆ ಆಗುವ ಅನುಭವವನ್ನು ಹೇಳುವ ಕಥೆ! ‘ಯುವ’ ಸಿನೆಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದ ‘ದೊಡ್ಮನೆ ಹುಡುಗ’ ಯುವ ರಾಜಕುಮಾರ್‌ ಈಗ ಎರಡನೇ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, Continue Reading
Street Beat
‘ಎ’ ಸರ್ಟಿಫಿಕೇಟ್ ತೆಗೆದುಕೊಂಡು ಸೆನ್ಸಾರ್ ನಲ್ಲಿ ಪಾಸಾದ ‘ಪೆಪೆ’ ತೆರೆಗೆ ಬರಲು ತಯಾರಾದ ವಿನಯ್ ರಾಜಕುಮಾರ್ ಹೊಸಚಿತ್ರ ಕೆಲ ತಿಂಗಳ ಹಿಂದಷ್ಟೇ ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಯಶಸ್ಸಿನ ಮೂಲಕ ಗೆಲುವಿನ ನಗು ಬೀರಿದ್ದ ನಟ ವಿನಯ್ ರಾಜಕುಮಾರ್ ಈಗ ಮತ್ತೊಂದು ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ವಿನಯ್ ರಾಜಕುಮಾರ್ ಅಭಿನಯಿಸಿರುವ ಹೊಸಚಿತ್ರ ‘ಪೆಪೆ’ ತನ್ನ ಬಹುತೇಕ ಕೆಲಸಗಳನ್ನು Continue Reading
Street Beat
ಹೊರಬಂತು ‘ಮ್ಯಾಡಿ’ ಟೈಟಲ್ ಮತ್ತು ಹೀರೋ ಇಂಟ್ರೊಡಕ್ಷನ್ ಸಾಂಗ್ ಹೊಸಬರ ಬೆನ್ನುತಟ್ಟಿದ ಮಾಜಿ ಸಚಿವ ಹೆಚ್. ಎಂ.ರೇವಣ್ಣ, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಬಹಳಷ್ಟು ಪೂರ್ವ ತಯಾರಿಯೊಂದಿಗೆ, ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ‘ಮ್ಯಾಡಿ’ ಸಿನೆಮಾದ ಟೈಟಲ್‌  ಹಾಗೂ ನಾಯಕನ ಪರಿಚಯಿಸುವ ಪ್ರಮೋಷನಲ್ ಸಾಂಗ್‌ ಬಿಡುಗಡೆಯಾಗಿದೆ. ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯ ʼಚಲನಚಿತ್ರ ಕಲಾವಿದರ ಭವನʼದಲ್ಲಿ ನಡೆದ ಅದ್ದೂರಿ Continue Reading
Street Beat
‘ಆಕಾಶ್’, ‘ಅರಸು’, ‘ಮೆರವಣಿಗೆ’ ಡೈರೆಕ್ಟರ್ ಹೊಸ ಸಿನಿಮಾಕ್ಕೆ ಮುಹೂರ್ತ.. ಸ್ಮೈಲ್ ಗುರು ರಕ್ಷಿತ್ ಚೊಚ್ಚಲ ಚಿತ್ರಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಸಾಥ್ ಕನ್ನಡ ಚಿತ್ರರಂಗದಲ್ಲಿ ‘ಅರಸು’, ‘ಆಕಾಶ್’, ‘ಮೆರವಣಿಗೆ’ ಮೊದಲಾದ ಸೂಪರ್‌ ಹಿಟ್‌ ಸಿನೆಮಾಗಳನ್ನು ನೀಡಿರುವ ನಿರ್ದೇಶಕ ಮಹೇಶ್‌ ಬಾಬು ಸದ್ದಿಲ್ಲದೆ ಹೊಸ ಸಿನೆಮಾವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಬಹುತೇಕ ಪ್ರೀ-ಪ್ರೊಡಕ್ಷನ್‌ ಕೆಲಸಗಳನ್ನು Continue Reading
Street Beat
ರಾಜವರ್ಧನ್ ‘ಹಿರಣ್ಯ’ ಸಿನಿಮಾದ ಡ್ಯಾನ್ಸಿಂಗ್ ನಂಬರ್ ರಿಲೀಸ್… ‘ಬೈಲಾ ಬೈಲಾ’ ಅಂತಾ ಹೆಜ್ಜೆ ಹಾಕಿದ ದಿವ್ಯಾ ಸುರೇಶ್ ರಾಜವರ್ಧನ್‌ ನಾಯಕರಾಗಿರುವ ‘ಹಿರಣ್ಯ’ ಚಿತ್ರ ಇದೇ ಜುಲೈ 19ಕ್ಕೆ ತೆರೆಕಾಣುತ್ತಿದೆ. ಕಳೆದ ಕೆಲ ದಿನಗಳಿಂದ ಈ ಸಿನೆಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಈಗ ಚಿತ್ರದ ಡ್ಯಾನ್ಸಿಂಗ್ ನಂಬರ್  ಒಂದನ್ನು ಅನಾವರಣ ಮಾಡಿದೆ. ‘ಬೈಲಾ ಬೈಲಾ’ ಎಂಬ ಈ ಡ್ಯಾನ್ಸಿಂಗ್‌ Continue Reading
Load More
error: Content is protected !!