ಲೀಗಲ್-ಥ್ರಿಲ್ಲರ್ ಶೈಲಿಯ ಕೋರ್ಟ್ ರೂಂ ಡ್ರಾಮಾ! ಹೊಸ ಗೆಟಪ್‌ನಲ್ಲಿ ಎಂಟ್ರಿಯಾಗುತ್ತಿದ್ದಾರೆ ಕ್ರೇಜಿಸ್ಟಾರ್ ʼಯುದ್ಧಕಾಂಡʼ ಸಿನಿಮಾದಲ್ಲಿ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಯುವ ವಕೀಲ (ಲಾಯರ್)ನ ಗೆಟಪ್ ನಲ್ಲಿ ಮಿಂಚಿದ್ದು ಅನೇಕರಿಗೆ ಗೊತ್ತಿರಬಹುದು. ರವಿಚಂದ್ರನ್ ಅವರ ಈ ಗೆಟಪ್, ಅವರ ಡೈಲಾಗ್ಸ್, ಮ್ಯಾನರಿಸಂ ಎಲ್ಲವೂ 90ರ ದಶಕದಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ʼಯುದ್ದಕಾಂಡʼ ಸಿನಿಮಾದಲ್ಲಿ ರವಿಚಂದ್ರನ್ ನಿರ್ವಹಿಸಿದ್ದ ವಕೀಲನ Continue Reading















