ಸಿ. ಎಂ. ಸಿದ್ಧರಾಮಯ್ಯಗೆ ಡಾಲಿ ಮದುವೆಯ ಮೊದಲ ಆಹ್ವಾನ ಭಾವಿ ಪತ್ನಿಯ ಜೊತೆ ತೆರಳಿ ಸಿ. ಎಂ. ಆಹ್ವಾನಿಸಿದ ಡಾಲಿ ಅರಮನೆ ನಗರಿಯಲ್ಲಿ ಹಸೆಮಣೆ ಏರಲಿರುವ ಜೋಡಿ ನಟ ಡಾಲಿ ಧನಂಜಯ್ ಶೀಘ್ರದಲ್ಲಿಯೇ ಹಸೆಮಣೆ ಏರುತ್ತಿದ್ದಾರೆ. ಸದ್ಯ ತಮ್ಮ ಸಿನೆಮಾದ ಶೂಟಿಂಗ್ ಮತ್ತಿತರ ಸಿನೆಮಾ ಸಂಬಂಧಿಸಿದ ಕೆಲಸಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ಡಾಲಿ ಧನಂಜಯ್, ಈಗ ತಮ್ಮ Continue Reading