ನಿರ್ಮಾಪಕಿ ಪ್ರಿಯಾ ಸುದೀಪ್ ಇನ್ನು ವಿತರಕಿ! ‘ಕೆಆರ್ ಜಿ’ ಜೊತೆಗೂಡಿ ‘ಮಾರ್ಕ್’ ವಿತರಣೆ ಮಾಡಲಿದ್ದಾರೆ ಪ್ರಿಯಾ ಸುದೀಪ್ ‘ಸುಪ್ರಿಯಾನ್ವಿ ಸ್ಟುಡಿಯೋ’ ಮೂಲಕ ‘ಮಾರ್ಕ್’ ರಿಲೀಸ್! ‘ಮಾರ್ಕ್’ ಸಿನಿಮಾ ಡಿಸೆಂಬರ್-25 ಕ್ಕೆ ಬರೋದು ಪಕ್ಕಾ ಆಗಿದೆ. ಹಾಗೆಯೇ ಇದರ ಜೊತೆಗೆ ಮತ್ತೊಂದು ವಿಶೇಷತೆ Continue Reading
















