Home Archive by category Street Beat (Page 5)
Street Beat
ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಕಿಚ್ಚ… ಮತ್ತೆ ಒಂದಾಯ್ತು ‘ಮ್ಯಾಕ್ಸ್‌’ ಕಾಂಬಿನೇಷನ್‌… ‘ಕಿಚ್ಚ’ನ 47ನೇ ಚಿತ್ರಕ್ಕೆ ‘ಮ್ಯಾಕ್ಸ್‌’ ಮಾಂತ್ರಿಕ ವಿಜಯ್‌ ಕಾರ್ತಿಕೇಯ ಆಕ್ಷನ್‌-ಕಟ್ ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ‘ಬಿಲ್ಲ ರಂಗ ಭಾಷಾ’ ಸಿನಿಮಾದಲ್ಲಿ ಬ್ಯುಸಿಯಾಗಿರುವ ಅಭಿನಯ ಚಕ್ರವರ್ತಿ ಇದೀಗ ಮತ್ತೊಮ್ಮೆ ಮ್ಯಾಕ್ಸ್‌ ಚಿತ್ರ ಮಾಂತ್ರಿಕ ವಿಜಯ್‌ Continue Reading
Street Beat
ರೆಟ್ರೋಲುಕ್‌ನಲ್ಲಿ ಗಮನ ಸೆಳೆದ ಡಾಲಿ ಧನಂಜಯ್… ‘666 ಆಪರೇಷನ್ ಡ್ರೀಮ್ ಥಿಯೇಟರ್’ ಧನಂಜಯ್ ಫಸ್ಟ್‌ಲುಕ್‌ ಅನಾವರಣ ಐಕಾನಿಕ್ 999 ಸರಣಿಯ ಚಲನಚಿತ್ರಗಳ ಪ್ರಭಾವ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ತನ್ನ ಘೋಷಣೆಯಿಂದಲೇ ಶಿವರಾಜಕುಮಾರ್ ಮತ್ತು ಧನಂಜಯ ಅವರ ಅಭಿಮಾನಿಗಳಿಂದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜೂನ್‌ ತಿಂಗಳಲ್ಲಿ ಬಂಡೆಮಹಾಕಾಳಿ ಆಶೀರ್ವಾದ ಪಡೆದು ಶೂಟಿಂಗ್‌ ಅಖಾಡಕ್ಕೆ ಇಳಿದಿದ್ದ ಚಿತ್ರತಂಡವೀಗ ಡಾಲಿ Continue Reading
Street Beat
ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿ ‘ಕೊತ್ತಲವಾಡಿ’ ಪ್ರಚಾರಕ್ಕೆ ಚಾಲನೆ ಕೊಟ್ಟ ಯಶ್‌ ತಾಯಿ ‘ಕೊತ್ತಲವಾಡಿ’ ಪ್ರಚಾರಕ್ಕೆ ಕಿಕ್‌ ಸ್ಟಾರ್ಟ್..  ‘ಕೊತ್ತಲವಾಡಿ’ ಮೊದಲ ಸಾಂಗ್‌ ರಿಲೀಸ್… ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್‌ ಕುಮಾರ್‌ ನಿರ್ಮಾಣದ ಮೊದಲ ಸಿನಿಮಾ ಕೊತ್ತಲವಾಡಿ ಬಿಡುಗಡೆಗೆ ಸಿದ್ದವಾಗಿದೆ. ಇದೀಗ ತಮ್ಮ ಮೊದಲ ಸಿನಿಮಾದ ಪ್ರಚಾರ ಕಾರ್ಯಕ್ಕೆ ಮುಂದಾಗಿದ್ದಾರೆ. ಹೀಗಾಗಿ ಅಣ್ಣಾವ್ರ Continue Reading
Street Beat
‘Yours Sincerely ರಾಮ್’ ಚಿತ್ರತಂಡದಿಂದ ಬರ್ತಡೇ ಉಡುಗೊರೆ ‘Yours Sincerely ರಾಮ್’ಗಾಗಿ ಭಜರಂಗಿ ವೇಷ ಧರಿಸಿದ ‘ಮಳೆ ಹುಡ್ಗ’ ಹುಟ್ಟುಹಬ್ಬದಂದು ಹೊಸ ಅವತಾರವೆತ್ತ  ಗಣೇಶ್ ದರ್ಶನ‌ ಕನ್ನಡ ಚಿತ್ರರಂಗದ ‘ತ್ಯಾಗರಾಜ’ರು ಅಂತಾನೇ ಖ್ಯಾತಿ ಪಡೆದಿರುವ ರಮೇಶ್‌ ಅರವಿಂದ್‌ ಹಾಗೂ ಗೋಲ್ಡನ್‌ ಸ್ಟಾರ್‌ ಗಣೇಶ್‌ ಕಾಂಬೋ ‘Yours Sincerely ರಾಮ್’ಗಾಗಿ ಒಂದಾಗಿರುವುದು ಗೊತ್ತೇ ಇದೆ. ಈ ಚಿತ್ರದ Continue Reading
Street Beat
ಕೋಮಲ್ ಹೊಸಚಿತ್ರ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಮತ್ತೊಂದು ಕಾಮಿಡಿ ಕಮಾಲ್ ಮಾಡಲು ಕೋಮಲ್ ರೆಡಿ… ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಕೋಮಲ್ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್ ನಟ ಕೋಮಲ್ ಕುಮಾರ್ ಸದ್ದಿಲ್ಲದೆ ಹೊಸಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. ಹೌದು, ಕೋಮಲ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಎಂದು ಹೆಸರಿಡಲಾಗಿದೆ. Continue Reading
Street Beat
ಹೊರಬಂತು ‘ಲಕ್ಷ್ಯ’ ಟ್ರೇಲರ್ ಮತ್ತು ಹಾಡುಗಳು ಉತ್ತರ ಕರ್ನಾಟಕದ ಪ್ರತಿಭೆಗಳ ಮತ್ತೊಂದು ಚಿತ್ರ ತೆರೆಗೆ ಸಿದ್ದ ಮಕ್ಕಳ ಚಿತ್ರವಾಗಿ ತೆರೆಗೆ ಬರುತ್ತಿದೆ 90ರ ದಶಕದ ಕಥೆ ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಮಕ್ಕಳ ಚಿತ್ರ ‘ಲಕ್ಷ್ಯ’ ತೆರೆಗೆ ಬರಲು ಸಿದ್ದವಾಗಿದೆ. ಈಗಾಗಲೇ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಲಕ್ಷ್ಯ’ ಚಿತ್ರತಂಡ, ಇತ್ತೀಚೆಗೆ ಚಿತ್ರದ ಟ್ರೇಲರ್ Continue Reading
Street Beat
ಸದ್ದಿಲ್ಲದೆ ಯಶಸ್ವಿಯಾಗಿ 25 ದಿನ ಪೂರೈಸಿದ ‘ತಾಯವ್ವ’ ಚಿತ್ರರಂಗದ ಗಣ್ಯರ ಜೊತೆ ಯಶಸ್ಸಿನ ಖುಷಿ ಹಂಚಿಕೊಂಡ ‘ತಾಯವ್ವ’ ಬಳಗ ‘ತಾಯವ್ವ’ ಮುಖದಲ್ಲಿ ಗೆಲುವಿನ ನಗು ಇದೇ 2025ರ ಮೇ ತಿಂಗಳ 30 ರಂದು ಕನ್ನಡದಲ್ಲಿ ತೆರೆಕಂಡ ‘ತಾಯವ್ವ’ ಚಿತ್ರ ಯಶಸ್ವಿಯಾಗಿ 25 ದಿನಗಳ ಪ್ರದರ್ಶನವನ್ನು ಪೂರೈಸಿದೆ. ‘ಅಮರ ಫಿಲಂಸ್’ ಬ್ಯಾನರಿನಲ್ಲಿ ಗೀತಪ್ರಿಯಾ ನಿರ್ಮಿಸಿ, ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ Continue Reading
Street Beat
ಹೊಸ ಕಥೆಯೊಂದಿಗೆ ‘ಪುಷ್ಪಕ ವಿಮಾನ’ ಸಾರಥಿ ‘ಮನ್ಸೂನ್‌ ರಾಗ’ ನಿರ್ದೇಶಕರ ಹೊಸಚಿತ್ರ ‘ಮ್ಯಾಡ್ನೆಸ್‌’ ಯುವಪ್ರತಿಭೆ ಜೊತೆ ಕೈಜೋಡಿಸಿ ಎಸ್‌. ರವೀಂದ್ರನಾಥ್‌ ಹೊಸಚಿತ್ರ‌ ‘ಪುಷ್ಪಕ ವಿಮಾನ’, ‘ಮನ್ಸೂನ್‌ ರಾಗ’ದಂತಹ ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿರುವ ಎಸ್‌. ರವೀಂದ್ರನಾಥ್‌ ಈಗ ಮತ್ತೊಂದು ಸಿನಿಮಾ ಕೈಗೆತ್ತಿಗೊಂಡಿದ್ದಾರೆ. ರವೀಂದ್ರನಾಥ್‌ ಅವರ ಹೊಸ ಕಥೆಗೆ ಯುವ ಪ್ರತಿಭೆ ಶಿವಾಂಕ್‌ Continue Reading
Street Beat
ಹುಟ್ಟುಹಬ್ಬದ ಸಂಭ್ರಮದಲ್ಲಿ ‘ನ್ಯಾಚುರಲ್ ಸ್ಟಾರ್’ ಚಿಕ್ಕಣ್ಣ ಚಿಕ್ಕಣ್ಣ ಹುಟ್ಟುಹಬ್ಬಕ್ಕೆ ‘ಲಕ್ಷ್ಮೀಪುತ್ರ’ ಪೋಸ್ಟರ್ ಅನಾವರಣ ಸಂಪ್ರಾದಾಯಿಕ ಉಡುಪಿನಲ್ಲಿ ಕಂಗೊಳಿಸಿದ ಚಿಕ್ಕಣ್ಣ ಕನ್ನಡ ಚಿತ್ರರಂಗದ ‘ನ್ಯಾಚುರಲ್ ಸ್ಟಾರ್’ ಚಿಕ್ಕಣ್ಣ ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. ಅವರ ಜನ್ಮದಿನದ ವಿಶೇಷವಾಗಿ ‘ಲಕ್ಷ್ಮೀಪುತ್ರ’ ಚಿತ್ರತಂಡ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿದೆ. ಗ್ಲಾಸ್ ತೊಟ್ಟು ಸಂಪ್ರಾದಾಯಿಕ Continue Reading
Street Beat
ಸದ್ದಿಲ್ಲದೆ ಅರ್ಧಶತಕ ಬಾರಿಸಿದ ‘ಪಪ್ಪಿ’ ಚಿತ್ರ ಮೆಚ್ಚುಗೆ ಪಡೆದುಕೊಂಡು ಮುನ್ನುಗ್ಗಿದ ‘ಪಪ್ಪಿ’ ಸಿನೆಮಾ 50 ದಿನದ ಸಂಭ್ರಮ ‘ಪಪ್ಪಿ’ ಚಿತ್ರಕ್ಕೆ ಸಾಥ್‌ ನೀಡಿದ್ದ ಶಿವಣ್ಣ, ರಮ್ಯಾ, ಧ್ರುವ ಸರ್ಜಾ ವಿಶೇಷ ಕಥಾಹಂದರ ಹೊಂದಿದ್ದ ‘ಪಪ್ಪಿ’ ಸಿನೆಮಾ ಬಿಡುಗಡೆಯಾಗಿ 50 ದಿನ ಪೂರೈಸಿದೆ. ಈ ಖುಷಿಯಲ್ಲಿ ಚಿತ್ರತಂಡ ಇತ್ತೀಚೆಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು. ‌50 ದಿನ Continue Reading
Load More
error: Content is protected !!