ಹೊರಬಂತು ‘ಕುಬುಸ’ ಚಿತ್ರದ ಮತ್ತೊಂದು ಹಾಡು ವಾಸುಕಿ ವೈಭವ್ ಧ್ವನಿಯಲ್ಲಿ ಮೂಡಿಬಂದ ರೊಮ್ಯಾಂಟಿಕ್ ಸಾಂಗ್ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಅವರ ‘ಕುಬುಸ’ ಕಥೆ ಆಧಾರಿಸಿ ನಿರ್ಮಾಣವಾಗಿರುವ ‘ಕುಬುಸ’ ಸಿನೆಮಾ ಇದೇ ಜುಲೈ ಅಂತ್ಯಕ್ಕೆ ತೆರೆಗೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ರಘು ರಾಮಚರಣ್ ಹೂವಿನ ಹಡಗಲಿ ‘ಕುಬುಸ’ ಸಿನಿಮಾ ನಿರ್ದೇಶಿಸಿದ್ದಾರೆ. ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರುವ ಈ ಚಿತ್ರ ತಾಯಿ ಮಗನ ಬಾಂಧವ್ಯದ ಕಥಾಹಂದರವನ್ನು ಹೊಂದಿದ್ದು, ಈಗಾಗಲೇ Continue Reading















