‘ತಾಯವ್ವ’ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದ ಹಿರಿಯನಟ ಶ್ರೀನಾಥ್ ಗೀತಪ್ರಿಯಾ ಅಭಿನಯದ ‘ತಾಯವ್ವ’ ಚಿತ್ರಕ್ಕೆ ಗಣ್ಯರ ಸಾಥ್… ಸೂಲಗಿತ್ತಿ ಬದುಕಿನ ಕಥಾನಕ ಶೀಘ್ರದಲ್ಲಿಯೇ ತೆರೆಗೆ ‘ತಾಯವ್ವ’ ಎಂಬ ಹೆಸರಿನಲ್ಲಿ ಸುಮಾರು ಎರಡೂವರೆ ದಶಕಗಳ ಹಿಂದೆ ಸಿನೆಮಾವೊಂದು ತೆರೆಗೆ ಬಂದಿದ್ದು, ಹಲವರಿಗೆ ನೆನಪಿರಬಹುದು. Continue Reading