ಕಿರೀಟಿ ನಟನೆಯ ಚೊಚ್ಚಲ ಚಿತ್ರ ಅದ್ಧೂರಿಯಾಗಿ ತೆರೆಗೆ 1000ಕ್ಕೂ ಹೆಚ್ಚು ಪರದೆಗಳಲ್ಲಿ ಕಿರೀಟಿ ‘ಜೂನಿಯರ್’ ಪ್ರದರ್ಶನ ದೊಡ್ಡಮಟ್ಟದಲ್ಲಿ ‘ಜೂನಿಯರ್’ ಚಿತ್ರ ಬಿಡುಗಡೆಗೆ ತಯಾರಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಪುತ್ರ ಕಿರೀಟಿ ಅವರ ರಂಗ ಪ್ರದರ್ಶನಕ್ಕೆ ಅಂತೂ ಮುಹೂರ್ತ ನಿಗಧಿಯಾಗಿದೆ. ಇದೇ 2025ರ ಜುಲೈ 18ರ ಶುಕ್ರವಾರ Continue Reading
















