ಹೊರಬಂತು ‘ಥಗ್ ಲೈಫ್’ ಸಿನೆಮಾದ ಮೊದಲ ಹಾಡು ಕಮಲ್ ಹಾಸನ್-ಮಣಿರತ್ನಂ ಜೋಡಿಯ ಬಹುನಿರೀಕ್ಷಿತ ಚಿತ್ರ ಮೂರು ದಶಕದ ಬಳಿಕ ಕಮಲ್ – ಮಣಿರತ್ನಂ ಕಮಾಲ್! ಸುಮಾರು ಮೂರು ದಶಕದ ನಂತರ ಕಮಲ್ ಹಾಸನ್ – ಮಣಿರತ್ನಂ ಕಾಂಬಿನೇಷನ್‌ನಲ್ಲಿ ಮೂಡಿ ಬರ್ತಿರುವ ಬಹುನಿರೀಕ್ಷಿತ ಸಿನೆಮಾ ‘ಥಗ್ ಲೈಫ್’ ತೆರೆಗೆ ಬರಲು ತಯಾರಾಗುತ್ತಿದೆ. Continue Reading
ಬಹುನಿರೀಕ್ಷಿತ ‘ಥಗ್ ಲೈಫ್’ 2025ರ ಜೂನ್. 5ಕ್ಕೆ ರಿಲೀಸ್ ಮೂರುವರೆ ದಶಕದ ಬಳಿಕ ಮತ್ತೆ ಕಮಲ್-ಮಣಿರತ್ನಂ ಕಮಾಲ್… ಏಳು ತಿಂಗಳ ಮುಂಚೆಯೇ ‘ಥಗ್ ಲೈಫ್’ ರಿಲೀಸ್ ಡೇಟ್ ಅನೌನ್ಸ್ ಕಮಲ್ ಹಾಸನ್ ಮತ್ತು ಮಣಿರತ್ನಂ ಅವರು 37 ವರ್ಷಗಳ ನಂತರ ‘ಥಗ್ ಲೈಫ್’ ಚಿತ್ರದೊಂದಿಗೆ ಮತ್ತೆ ಒಂದಾಗಿದ್ದಾರೆ. ಈ ಬಹುನಿರೀಕ್ಷಿತ ‘ಥಗ್ ಲೈಫ್’ ಚಿತ್ರವು 2025ರ ಜೂನ್ 5ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. Continue Reading
ʼಇಂಡಿಯನ್ 2ʼ ಟ್ರೇಲರಿನಲ್ಲಿ ಗಮನ ಸೆಳೆದ ಕಮಲ್ ಹಾಸನ್ ಉಲಗನಾಯಗನ್ ಹೊಸ ಸಿನೆಮಾದ ಮೇಲೆ ಗರಿಗೆದರಿದ ನಿರೀಕ್ಷೆ ನಟ ʼಉಲಗನಾಯಗನ್ʼ ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ʼಇಂಡಿಯನ್ 2ʼ ಸಿನಿಮಾ ತೆರೆಗೆ ಬರಲು ಮುಹೂರ್ತ ಫಿಕ್ಸ್ ಆಗಿದೆ. ಅಂದಹಾಗೆ, ʼಲೈಕಾ ಪ್ರೊಡಕ್ಷನ್ಸ್ʼ ಮತ್ತು ʼರೆಡ್ ಜೈಂಟ್ ಮೂವೀಸ್ʼ ನಿರ್ಮಿಸಿರುವ ʼಇಂಡಿಯನ್ 2ʼ ಸಿನೆಮಾ, ಇದೇ ಜುಲೈ 12 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. Continue Reading
















