Home Posts tagged kannada_cinema (Page 5)
Street Beat
‘ಅಂದೊಂದಿತ್ತು ಕಾಲ’ ಚಿತ್ರದ ‘ಮುಂಗಾರು ಮಳೆಯಲ್ಲಿ…’ ಹಾಡಿಗೆ ಮೆಚ್ಚುಗೆ  ಮಾರ್ಚ್ ನಲ್ಲಿ ವಿನಯ್‍-ಅದಿತಿ ಅಭಿನಯದ ‘ಅಂದೊಂದಿತ್ತು ಕಾಲ’ ಬಿಡುಗಡೆ ಹಾಡು ಗೆದ್ದ ಖುಷಿ ಹಂಚಿಕೊಂಡ ಚಿತ್ರತಂಡ ವಿನಯ್‍ ರಾಜ್‍ಕುಮಾರ್ ಮತ್ತು ಅದಿತಿ ಪ್ರಭುದೇವ ಅಭಿನಯದ ‘ಅಂದೊಂದಿತ್ತು ಕಾಲ’ ಚಿತ್ರದ ‘ಮುಂಗಾರು ಮಳೆಯಲ್ಲಿ…’ ಎಂಬ ಹಾಡು ಕೆಲವು ದಿನಗಳ ಹಿಂದೆ ‘ಗೋಲ್ಡನ್‍ ಸ್ಟಾರ್’ Continue Reading
Pop Corner
ಸೆಟ್ಟೇರಿದ ‘ಸ್ಪಾರ್ಕ್’ನಲ್ಲಿ ನಿರಂಜನ್ ಸುಧೀಂದ್ರ ಜರ್ನಲಿಸ್ಟ್! ಉಪ್ಪಿ ಅಣ್ಣನ ಮಗನ ಹೊಸ ಸಿನೆಮಾ ಘೋಷಣೆ…  ನಿರಂಜನ್ ಸುಧೀಂದ್ರ ಹೊಸ ಸಿನೆಮಾಗೆ ಮಹಾಂತೇಶ್ ಹಂದ್ರಾಳ್ ಆಕ್ಷನ್-ಕಟ್ ಸ್ಯಾಂಡಲ್‌ವುಡ್‌ನ ಭರವಸೆಯ ನಾಯಕ ನಟರಾಗುವ ನಿರೀಕ್ಷೆ ಹುಟ್ಟಿಸಿರುವ ಉಪ್ಪಿ ಅವರ ಸಹೋದರನ ಪುತ್ರ ನಿರಂಜನ್‌ ಸುಧೀಂದ್ರ ಹೊಸ ಸಿನೆಮಾ ‘ಸ್ಪಾರ್ಕ್’. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ Continue Reading
Pop Corner
‘8’ರ ಹಿಂದೆ ಬಿದ್ದ ಬಾಲಿವುಡ್ ಸ್ಟಾರ್ ಡೈರೆಕ್ಟರ್… ಸುಜಯ್ ಶಾಸ್ತ್ರೀ ನಿರ್ದೇಶನದ ‘8’ ಚಿತ್ರದಲ್ಲಿ ಅನುರಾಗ್ ಕಶ್ಯಪ್ ಅಭಿನಯ ಚಂದನವನದ ಅಂಗಳಕ್ಕೆ ಬಂದರು ಬಾಲಿವುಡ್ ತಾರಾ ನಿರ್ದೇಶಕ  ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ನ ಅನೇಕ ತಾರೆಯರು ದಕ್ಷಿಣ ಸಿನಿರಂಗದತ್ತ ಒಬ್ಬೊಬ್ಬರಾಗಿ ಹೆಜ್ಜೆ ಹಾಕುತ್ತಿರುವುದು ಹೊಸ ವಿಷಯವಲ್ಲ. ಈಗಾಗಲೇ ಅನೇಕ ಸಿನಿ ಮೇಕರ್ಸ್, ಸ್ಟಾರ್ಸ್ ಕಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ನಲ್ಲಿ ಧೂಳ್ Continue Reading
Video
ಹೊಬರ ವಿಭಿನ್ನ ಕಥಾಹಂದರದ ‘ದಿ’ ಚಿತ್ರ ಗ್ರಾಫಿಕ್ಸ್‌ನಲ್ಲಿ ಮೂಡಿಬಂದ ‘ದಿ’ ಚಿತ್ರದ ಕರಡಿ‌ ಟೀಸರ್ ಕಾಡಿನ ನಡುವೆ ನಿಗೂಢ ನಡೆಯ ಕಥೆ ಈಗಾಗಲೇ ಗಾಂಧಿನಗರದಲ್ಲಿ ತನ್ನ ಟೈಟಲ್‌ ಮತ್ತು ಮೇಕಿಂಗ್‌ ಮೂಲಕ ಒಂದಷ್ಟು ಸುದ್ದಿ ಮಾಡಿರುವ‌ ‘ದಿ’ ಚಿತ್ರದ ಮೊದಲ ಟೀಸರ್ ಇದೀಗ ಬಿಡುಗಡೆಯಾಗಿದೆ. ‘ದಿ’ ಸಿನೆಮಾದ ಕಥಾಹಂದರ ಕಾಡಿನಲ್ಲಿ ನಡೆಯುವ ಘಟನೆಗಳ ಸುತ್ತ ನಡೆಯಲಿದ್ದು, ಈ ಚಿತ್ರದಲ್ಲಿ ಬರುವ Continue Reading
Video
ಸಸ್ಪೆನ್ಸ್‌-ಥ್ರಿಲ್ಲರ್‌ ಕಥಾಹಂದರ ಹೊಸಬರ ಚಿತ್ರ ಮಾಸ್‌ ಕಂಟೆಂಟ್‌ ಜೊತೆಗೆ ನವಿರಾದ ಎಂಟರ್‌ಟೈನ್ಮೆಂಟ್‌… ಹೊರಬಂತು ‘ಕನಸೊಂದು ಶುರುವಾಗಿದೆ’ ಟ್ರೇಲರ್‌ ಯುವನಟ ಸಂತೋಷ್‌ ಬಿಲ್ಲವ ನಾಯಕನಾಗಿ ಅಭಿನಯಿಸಿರುವ ‘ಕನಸೊಂದು ಶುರುವಾಗಿದೆ’ ಚಿತ್ರ ಇದೇ ಮಾರ್ಚ್‌ 07ಕ್ಕೆ ತೆರೆಗೆ ಬರುತ್ತಿದೆ. ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ. ನಟರಾದ Continue Reading
Quick ಸುದ್ದಿಗೆ ಒಂದು click
ತಾಂತ್ರಿಕ ಸಮಸ್ಯೆಯಿಂದ ‘ರಾಕ್ಷಸ’ ಮುಂದೂಡಿಕೆ ‘ಶಿವರಾತ್ರಿ ಹಬ್ಬ’ದ ಬದಲು ಮಾರ್ಚ್ 7ಕ್ಕೆ ‘ರಾಕ್ಷಸ’ ತೆರೆಗೆ ಮಾ‌.7 ಕ್ಕೆ ಪ್ರಜ್ವಲ್ ದೇವರಾಜ್ ನಟನೆಯ ‘ರಾಕ್ಷಸ’ ಬಿಡುಗಡೆ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇದೇ ‘ಶಿವರಾತ್ರಿ ಹಬ್ಬ’ದ ವಿಶೇಷವಾಗಿ ನಟ ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಅಭಿನಯದ ‘ರಾಕ್ಷಸ’ ಚಿತ್ರ ಅದ್ದೂರಿಯಾಗಿ ಬರಬೇಕಿತ್ತು. ಆದರೆ Continue Reading
Street Beat
ತೇಜ್‍ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ಮೇಘನಾ ರಾಜ್‍ ಮಹಿಳೆಯರ ಶಕ್ತಿ ತೋರಿಸುವ ಚಿತ್ರಕ್ಕೆ ಪುನೀತ್‍ ರಾಜ್‍ಕುಮಾರ್ ಪ್ರೇರಣೆ ಸತತ ಪರಿಶ್ಮದಿಂದ ಕನಸು ನನಸಾಗುತ್ತದೆ ಎಂದು ಸಾರುವ ಚಿತ್ರ ಕನ್ನಡದಲ್ಲಿ ಫುಟ್ಬಾಲ್‍ ಹಿನ್ನೆಲೆಯ ಚಿತ್ರಗಳು ಬಂದಿದ್ದು ಕಡಿಮೆಯೇ. ಈಗ ಅಂಥದ್ದೊಂದು ಪ್ರಯತ್ನವನ್ನು ‘ರಿವೈಂಡ್‍’, ‘ರಾಮಾಚಾರಿ 2.0’ ಚಿತ್ರಗಳ ಖ್ಯಾತಿಯ ನಟ-ನಿರ್ದೇಶಕ ತೇಜ್‍ ಮಾಡುತ್ತಿದ್ದು, ‘ಡ್ಯೂಡ್‍’ ಎಂಬ ಹೆಸರಿನ Continue Reading
Street Beat
ಕಾಶಿನಾಥ್‌ ಪುತ್ರನ ಹೊಸಚಿತ್ರಕ್ಕೆ ಉಪೇಂದ್ರ ಸಾಥ್‌! ‘ರಿಯಲ್‍ ಸ್ಟಾರ್’ ಕೈಯಲ್ಲಿ ‘ಸೂರಿ ಲವ್ಸ್ ಸಂಧ್ಯಾ’ ಚಿತ್ರದ ಟ್ರೇಲರ್   ‘ಸೂರಿ ಮತ್ತು ಸಂಧ್ಯಾ’ರನ್ನು ಕೊಂಡಾಡಿದ ಉಪೇಂದ್ರ ಕನ್ನಡ ಚಿತ್ರರಂಗದ ಹಿರಿಯ ನಟ ಕಂ ನಿರ್ದೇಶಕ ದಿ. ಕಾಶಿನಾಥ್‌ ಅವರ ಪುತ್ರ ಅಭಿಮನ್ಯು ಕಾಶಿನಾಥ್‍ ನಾಯಕ ನಟನಾಗಿ ಅಭಿನಯಿಸಿರುವ ಹೊಸ ಚಿತ್ರ ‘ಸೂರಿ ಲವ್ಸ್‌ ಸಂಧ್ಯಾ’ ತೆರೆಗೆ ಬರಲು ತಯಾರಾಗುತ್ತಿದೆ. ‘ಸೂರಿ ಮತ್ತು Continue Reading
Pop Corner
ಸದ್ದಿಲ್ಲದೆ ಶೂಟಿಂಗ್ ಮುಗಿಸಿದ ಚಿತ್ರತಂಡ ‘ನಮ್ ಗಣಿ ಬಿ. ಕಾಂ ಪಾಸ್’ ಚಿತ್ರದ ಸೀಕ್ವೆಲ್‌ ತೆರೆಗೆ ಬರಲು ಸಿದ್ಧತೆ ಸದ್ದು-ಗದ್ದಲವಿಲ್ಲದೆ ಶುರುವಾದ ‘ನಮ್ ಗಣಿ ಬಿ. ಕಾಂ ಪಾಸ್’ ಮುಂದುವರೆದ ಕಥೆ 2019ರಲ್ಲಿ ‘ನಮ್ ಗಣಿ ಬಿ. ಕಾಂ ಪಾಸ್’ ಎಂಬ ಬಹುತೇಕ ಹೊಸ ಪ್ರತಿಭೆಗಳ ಚಿತ್ರ ತೆರೆಗೆ ಬಂದಿದ್ದು ನಿಮಗೆ ನೆನಪಿರಬಹುದು. ನವಿರಾದ ಕಾಮಿಡಿ ಜೊತೆಗೆ ಒಂದಷ್ಟು ಸೆಂಟಿಮೆಂಟ್‌ ಅಂಶಗಳನ್ನು ಇಟ್ಟುಕೊಂಡು ತೆರೆಗೆ ಬಂದಿದ್ದ ಈ Continue Reading
Telewalk
ಫೆ. 15ಕ್ಕೆ ಒಟಿಟಿ ಜೊತೆಗೆ ಟಿವಿಯಲ್ಲಿ ‘ಮ್ಯಾಕ್ಸ್’ ರಿಲೀಸ್ ಒಂದೇ ದಿನ ‘ಜೀ ಕನ್ನಡ’ ಹಾಗೂ ‘ಜೀ 5’ಗೆ ಎಂಟ್ರಿ ಕೊಡ್ತಿದೆ ಕಿಚ್ಚನ ಚಿತ್ರ ಒಟಿಟಿಯಲ್ಲಿ ಮ್ಯಾಕ್ಸಿಮಮ್ ಎಂಟರ್ಟೈನ್ಮೆಂಟ್ ಗೆ ‘ಮ್ಯಾಕ್ಸ್’ ರೆಡಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬ್ಲಾಕ್ ಬಸ್ಟರ್ ‘ಮ್ಯಾಕ್ಸ್’ ಸಿನೆಮಾ ಒಟಿಟಿ ಎಂಟ್ರಿಗೆ ದಿನಾಂಕ ನಿಗದಿಯಾಗಿದೆ. ಬರೀ ಒಟಿಟಿ ಮಾತ್ರವಲ್ಲ ಟಿವಿಯಲ್ಲಿಯೂ ಬರ್ತಿದೆ Continue Reading
Load More
error: Content is protected !!