ಎಮೋಶನ್ಸ್ ಜೊತೆಗೆ ಎಂಟರ್‌ಟೈನ್ಮೆಂಟ್ ಕಂಟೆಂಟ್ ಪ್ರೇಮಿಗಳ ದಿನದಂದು ‘ಭುವನಂ ಗಗನಂ’ ಚಿತ್ರ ತೆರೆಗೆ ಕ್ಲಾಸ್ ಕಂಟೆಂಟ್‌ಗೆ ಮಾಸ್ ಟಚ್ ನಟರಾದ ಪ್ರಮೋದ್ ಮತ್ತು ಪೃಥ್ವಿ ಅಂಬಾರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಭುವನಂ ಗಗನಂ’ ಚಿತ್ರ ತೆರೆಗೆ ಬರಲು ತಯಾರಾಗಿದೆ. ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ‘ಭುವನಂ ಗಗನಂ’ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. Continue Reading















