‘ಜಸ್ಟ್ ಮ್ಯಾರೀಡ್’ ಚಿತ್ರದ ಮದುವೆ ಗೀತೆ ಬಿಡುಗಡೆ ಮದುವೆಗಾಗಿ ಕನ್ನಡದಲ್ಲೊಂದು ಹೊಸ ಚಿತ್ರ ಗೀತೆ! ನವಜೋಡಿಗಳ ಅನುರಾಗದ ಹೊಸ ಹಾಡು… ನಟ ಶೈನ್ ಶೆಟ್ಟಿ ಮತ್ತು ನಟಿ ಅಂಕಿತಾ ಅಮರ್ ಜೋಡಿಯಾಗಿ ಅಭಿನಯಿಸುತ್ತಿರುವ ‘ಜಸ್ಟ್ ಮ್ಯಾರೀಡ್’ ಸಿನೆಮಾದ ಮದುವೆ ಹಾಡೊಂದು ಇದೀಗ ಹೊರಬಂದಿದೆ. ಸದ್ಯ ಆಷಾಡ ಮಾಸ ಮುಗಿದು ಶ್ರಾವಣ ಮಾಸದ Continue Reading
















