Home Posts tagged Nagesh Prasanna Sathanur
Street Beat
 ‘ಮಾರ್ಚ್ 23’ ಸಿನೆಮಾ ಟೈಟಲ್ ಬಿಡುಗಡೆ ನೈಜ ಘಟನೆಯಾಧಾರಿತ ಸಿನೆಮಾಕ್ಕೆ ಮಾಜಿ ಸಿ.ಎಂ ಕುಮಾರಸ್ವಾಮಿ ಸಾಥ್ 2021ರಲ್ಲಿ ನಡೆದ ನೈಜ ಘಟನೆಗೆ ಚಿತ್ರರೂಪ ಕನ್ನಡ ಚಿತ್ರರಂಗದಲ್ಲಿ ಆಗಾಗ್ಗೆ ಒಂದಷ್ಟು ನೈಜ ಘಟನೆಗಳು ಸಿನೆಮಾವಾಗಿ ತೆರೆಮೇಲೆ ಬಂದಿರುವುದನ್ನು ನೀವು ನೋಡಿರುತ್ತೀರಿ. ಈಗ ಅಂಥದ್ದೇ ಮತ್ತೊಂದು ನೈಜ ಘಟನೆ ಸಿನೆಮಾ ರೂಪದಲ್ಲಿ ತೆರೆಮೇಲೆ ಬರಲು Continue Reading
Load More
error: Content is protected !!