ಯುವನಟ ಪ್ರಭು ಮುಂಡ್ಕೂರ್ ಅಭಿನಯದ ಹೊಸಚಿತ್ರ ಕಾವ್ಯ, ಸಂಗೀತ ಹಾಗೂ ಭಾವನಾತ್ಮಕದ ಕಥಾಹಂದರದ ʼಚಿತ್ರʼಣ ಯುವನಟ ಪ್ರಭು ಮುಂಡ್ಕೂರ್, ರೋಶನಿ ಪ್ರಕಾಶ್, ಇಳಾ ವೀರ್ಮಲ್ಲ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಮರ್ಫಿ’ ಚಿತ್ರ ಇದೇ ಸೆಪ್ಟೆಂಬರ್ 27 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಬಿ.ಎಸ್.ಪಿ ವರ್ಮ ನಿರ್ದೇಶನದ ಎರಡನೇ ಕನ್ನಡ ಚಿತ್ರ ಇದಾಗಿದ್ದು, ಈ ಸಿನೆಮಾಕ್ಕೆ ಸಂಗೀತವನ್ನು ಅರ್ಜುನ ಜನ್ಯ, ಸಿಲ್ವೆಸ್ಟರ್ ಪ್ರದೀಪ್ ಹಾಗೂ ರಜತ್-ಕೀರ್ತನ್ ರವರು Continue Reading















