‘ಹಿಟ್-3’ ಟೀಸರ್ ನಲ್ಲಿ ಮಾಸ್ ರೂಪ ತಾಳಿದ ನಾನಿ ನ್ಯಾಚುರಲ್ ಸ್ಟಾರ್ ಬರ್ತಡೇ ದಿನವೇ ‘ಹಿಟ್-3’ ಟೀಸರ್ ಬಿಡುಗಡೆ ಸೀರಿಯಲ್ ಕಿಲ್ಲರ್ ಇನ್ವೆಸ್ಟಿಗೇಶನ್ ಟೀಸರ್ ತೆಲುಗಿನಲ್ಲಿ ರೊಮ್ಯಾಂಟಿಕ್ ಸಿನೆಮಾಗಳ ಜೊತೆಗೆ ಮಾಸ್ ಅವತಾರಕ್ಕೂ ಸೈ ಎನಿಸಿಕೊಳ್ಳುವಂಥ ನಟ ನ್ಯಾಚುರಲ್ ಸ್ಟಾರ್ ನಾನಿ. ಇದೇ ಫೆ. 24 ರಂದು ನಾನಿ ತಮ್ಮ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಜನ್ಮ ದಿನವನ್ನು ಆಚರಿಸಿಕೊಂಡರು. ಇದೇ ವೇಳೆ ನಾನಿ ಅವರ ಹುಟ್ಟುಹಬ್ಬದ Continue Reading















