ನವ ಪ್ರತಿಭೆಗಳ ‘ಒಮೆನ್’ ಟ್ರೇಲರ್ ಬಿಡುಗಡೆ ಫೌಂಡ್ ಫೂಟೇಜ್ ನಲ್ಲಿ ಹೊರಬಂದು ‘ಓಮೆನ್’ ಚಿತ್ರದ ಟ್ರೇಲರ್ ತಣ್ಣಗೆ ಕೂತವರನ್ನು ಬೆಚ್ಚಿಬೀಳಿಸಲು ಹೊರಟ ದೆವ್ವದ ಕಥೆ! ಕನ್ನಡ ಚಿತ್ರರಂಗದಲ್ಲಿ ಆಗಾಗ್ಗೆ ಹಾರರ್ ಸಿನೆಮಾಗಳು ತೆರೆಗೆ ಬರುತ್ತಲೇ ಇರುತ್ತವೆ. ಪ್ರತಿಯೊಂದು ಹಾರರ್ ಸಿನೆಮಾಗಳೂ ಒಂದೊಂದು ಥರದಲ್ಲಿ ಪ್ರೇಕ್ಷಕರನ್ನು Continue Reading
















