Home Articles posted by Deepa K Sudhan (Page 45)
Video
ಟ್ರೇಲರ್ ಬಿಡುಗಡೆ ಮಾಡಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ‘ಮರ್ಯಾದೆ ಪ್ರಶ್ನೆ’ ಎಂಬ ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ… ಕಿಚ್ಚ ಮೆಚ್ಚಿದ ಟ್ರೇಲರ್‌… ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ ಶೈಲಿಯ ‘ಮರ್ಯಾದೆ ಪ್ರಶ್ನೆ’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ  ಕಿಚ್ಚ ಸುದೀಪ್ ‘ಮರ್ಯಾದೆ ಪ್ರಶ್ನೆ’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇನ್ನು Continue Reading
Video
ಹೊರಬಂತು ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಮತ್ತೊಂದು ಗೀತೆ ಶ್ರೀಧರ್ ವಿ. ಸಂಭ್ರಮ್-ಕವಿರಾಜ್‌ ಜೋಡಿಯಲ್ಲಿ ಹಾಡಿನ ಮೋಡಿ ನಿರ್ದೇಶಕ ನಾಗಶೇಖರ್‌ ಬರ್ತ್‌ಡೇಗೆ ಸಾಂಗ್‌ ಗಿಫ್ಟ್‌ ಕೆಲ ವರ್ಷಗಳ ಹಿಂದೆ ‘ಸಂಜು ವೆಡ್ಸ್ ಗೀತಾ’ ಚಿತ್ರ ತೆರೆಗೆ ಬಂದು ಸೂಪರ್‌ ಹಿಟ್‌ ಆಗಿದ್ದು ನಿಮಗೆ ಗೊತ್ತಿರಬಹುದು. ಈಗ ಅದರ ಮುಂದುವರೆದ ಭಾಗ ಎಂಬಂತೆ ‘ಸಂಜು ವೆಡ್ಸ್ ಗೀತಾ 2’ ಚಿತ್ರ ತೆರೆಗೆ ಬರುತ್ತಿದೆ. ನಿರ್ದೇಶಕ ನಾಗಶೇಖರ್‌ Continue Reading
Video
‘ಅರವಿಂದ್ ಸ್ವಾಮಿ’ ಲುಕ್‌ನಲ್ಲಿ ಅನೀಶ್‌ ಗೆ ಬರೀ ಟೆನ್ಷನ್… ‘ಆರಾಮ್ ಅರವಿಂದ್ ಸ್ವಾಮಿ’ ಜೊತೆಗೆ ಕಾಮಿಡಿ, ಆಕ್ಷನ್‌, ಟ್ವಿಸ್ಟ್… ಟ್ರೇಲರ್ ನಲ್ಲಿ ‘ಆರಾಮ್ ಅರವಿಂದ್ ಸ್ವಾಮಿ’ ಅನೀಶ್ ಫನ್ ರೈಡ್ ಈಗಾಗಲೇ ತನ್ನ ಟೈಟಲ್‌, ಟೀಸರ್‌ ಮತ್ತು ಹಾಡುಗಳ ಮೂಲಕ ಸ್ಯಾಂಡಲ್‌ ವುಡ್‌ ಅಂಗಳದಲ್ಲಿ ಒಂದಷ್ಟು ನಿರೀಕ್ಷೆ ಹೆಚ್ಚಿಸಿದ್ದ ನಟ ಅನೀಶ್ ತೇಜೇಶ್ವರ್ ಅಭಿನಯದ ‘ಆರಾಮ್ ಅರವಿಂದ್ ಸ್ವಾಮಿ’ Continue Reading
Street Beat
ಸೆಟ್ಟೇರಿತು ರಾಘು ಶಿವಮೊಗ್ಗ ನಿರ್ದೇಶನದ ಹೊಸ ಸಿನಿಮಾ.. ನೈಜ ಘಟನೆಯ ಸ್ಫೂರ್ತಿ ಆಧಾರಿತ  ‘ದಿ ಟಾಸ್ಕ್’ಗೆ ಮುಹೂರ್ತದ ಸಂಭ್ರಮ… ರಾಘು ಶಿವಮೊಗ್ಗ ನಿರ್ದೇಶನದ ಮೂರನೇ ಚಿತ್ರ ಕನ್ನಡದಲ್ಲಿ ಈಗಾಗಕಲೇ  ‘ಚೂರಿಕಟ್ಟೆ’, ‘ಪೆಂಟಗನ್’ ಸಿನೆಮಾಗಳನ್ನು ನಿರ್ದೇಶಿಸಿ ಗುರುತಿಸಿಕೊಂಡಿರುವ ನಿರ್ದೇಶಕ ರಾಘು ಶಿವಮೊಗ್ಗ ಈಗ ಸದ್ದಿಲ್ಲದೆ ಹೊಸ ಸಿನೆಮಾವನ್ನು ಕೈಗೆತ್ತಿಕೊಂಡಿದ್ದಾರೆ. ರಾಘು ಶಿವಮೊಗ್ಗ ನಿರ್ದೇಶನದ ಈ ಹೊಸ Continue Reading
Pop Corner
ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಿದ ಡ್ಯಾನ್ಸಿಂಗ್ ಕ್ವೀನ್ ‘ಪುಷ್ಪ‌-2’ ಸಿನಿಮಾದ ಸ್ಪೆಷಲ್ ನಂಬರ್ ಗೆ ಹೆಜ್ಜೆ ಹಾಕಿದ ಶ್ರೀಲೀಲಾ… ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾ ಪೋಸ್ಟರ್ ಬಿಡುಗಡೆ ಟಾಲಿವುಡ್ ಚಿತ್ರರಂಗದ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ‘ಪುಷ್ಪ-2’. ಡಿಸೆಂಬರ್ 5ಕ್ಕೆ ವಿಶ್ವಾದ್ಯಂತ ತೆರೆಗೆ ಬರಲಿರುವ ಅಲ್ಲು ಅರ್ಜುನ್ ಸಿನಿಮಾದಿಂದ ಹೊಸ ಸಮಾಚಾರ ಹೊರಬಿದ್ದಿದೆ. ‘ಪುಷ್ಪ-2’ ಸೀಕ್ವೆಲ್ ಸ್ಪೆಷಲ್ Continue Reading
Street Beat
ಹೊಸಬರ ಬೆನ್ನಿಗೆ ನಿಂತ ದುನಿಯಾ ವಿಜಯ್ ‘ಲವ್ ರೆಡ್ಡಿ’ಗೆ ‘ಭೀಮ’ ಬಲ: ದುಬೈನಲ್ಲೂ ರಿಲೀಸ್ ಕನ್ನಡದಲ್ಲೂ ತೆರೆ ಕಾಣುತ್ತಿದೆ ‘ಲವ್ ರೆಡ್ಡಿ’  ಬಹುತೇಕ ಹೊಸಬರೇ ಸೇರಿ ಮಾಡಿರುವ ನೈಜ ಘಟನೆ ಆಧಾರಿತ ‘ಲವ್ ರೆಡ್ಡಿ’ ಸಿನೆಮಾ ಟಾಲಿವುಡ್ ನಲ್ಲಿ ಸಖತ್ ಸೌಂಡ್ ಮಾಡುವುದರ ಮೂಲಕ ಬಾಕ್ಸಾಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಕಂಡಿದೆ. ಹೈದರಾಬಾದ್ ‌ಮೂಲದ ಸ್ಮರಣ್ ರೆಡ್ಡಿ ‘ಲವ್ ರೆಡ್ಡಿ’ ಸಿನೆಮಾಗೆ Continue Reading
Video
ಕುಡುಬಿ ಜನಜೀವನ ‘ಗುಂಮ್ಟಿ’ ಮೂಲಕ ಅನಾವರಣ ತೆರೆಗೆ ಬರಲು ತಯಾರಾಗುತ್ತಿದೆ ಕಡಲತಡಿಯ ಕಥೆ ಈಗಾಗಲೇ ತನ್ನ ಶೀರ್ಷಿಕೆ ಮತ್ತು ಕಥಾಹಂದರದ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ ‘ಗುಂಮ್ಟಿ’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ‘ಗುಂಮ್ಟಿ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ‘ಕತ್ತಲೆ ಕೋಣೆ’ ಮತ್ತು ‘ಇನಾಮ್ದಾರ್’ Continue Reading
Video
ಕರಾಟೆ ತರಗತಿಯಲ್ಲಿ ‘ವಿದ್ಯಾಪತಿ’ಯ ತಲೆಹರಟೆ… ನಾಗಭೂಷಣ್ ಕಿತಾಪತಿ ಸಿನೆಮಾ ಹಾಡಿಗೆ‌ ಕಂಠ ಕುಣಿಸಿದ ಜಗ್ಗೇಶ್ ಹಾಡಿನಲ್ಲಿ ‘ ವಿದ್ಯಾಪತಿ’ … ನಾಗಭೂಷಣನ ನಾನಾ ಕಿತಾಪತಿ ನಟ ಡಾಲಿ‌ ಧನಂಜಯ್ ನಿರ್ಮಾಣದಲ್ಲಿ ‘ವಿದ್ಯಾಪತಿ’ ಸಿನೆಮಾ ತೆರೆಗೆ ಬಾರುತ್ತಿರುವ ವಿಷಯ ಅನೇಕರಿಗೆ ಗೊತ್ತಿರಬಹುದು. ಈಗಾಗಲೇ ‘ವಿದ್ಯಾಪತಿ’ ಸಿನೆಮಾದ ಟೈಟಲ್‌, ಟೀಸರ್, ಮೇಕಿಂಗ್ ನಿಂದಲೇ ಗಮನಸೆಳೆದಿರುವ Continue Reading
Quick ಸುದ್ದಿಗೆ ಒಂದು click
ಬಹುನಿರೀಕ್ಷಿತ ‘ಥಗ್ ಲೈಫ್’ 2025ರ ಜೂನ್‌. 5ಕ್ಕೆ ರಿಲೀಸ್‌ ಮೂರುವರೆ ದಶಕದ ಬಳಿಕ ಮತ್ತೆ ಕಮಲ್‌-ಮಣಿರತ್ನಂ ಕಮಾಲ್‌… ಏಳು ತಿಂಗಳ ಮುಂಚೆಯೇ ‘ಥಗ್ ಲೈಫ್’ ರಿಲೀಸ್‌ ಡೇಟ್‌ ಅನೌನ್ಸ್‌ ಕಮಲ್ ಹಾಸನ್ ಮತ್ತು ಮಣಿರತ್ನಂ ಅವರು 37 ವರ್ಷಗಳ ನಂತರ ‘ಥಗ್ ಲೈಫ್’ ಚಿತ್ರದೊಂದಿಗೆ ಮತ್ತೆ ಒಂದಾಗಿದ್ದಾರೆ. ಈ ಬಹುನಿರೀಕ್ಷಿತ ‘ಥಗ್ ಲೈಫ್’ ಚಿತ್ರವು 2025ರ ಜೂನ್ 5ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. Continue Reading
Pop Corner
ಗೋವಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ‘ವೆಂಕ್ಯಾ’ನ ಪ್ರದರ್ಶನ! ಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಒಂದಾಗಿರುವ ‘ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ಕ್ಕೆ ಕನ್ನಡದ ‘ವೆಂಕ್ಯಾ’ ಸಿನೆಮಾ ಆಯ್ಕೆಯಾಗಿದೆ. ’55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ‘ಭಾರತೀಯ ಪನೋರಮಾ’ ವಿಭಾಗದಲ್ಲಿ ‘ವೆಂಕ್ಯಾ’ ಚಿತ್ರ ಪ್ರದರ್ಶನ ಕಾಣಲಿದೆ. ಗೋವಾದಲ್ಲಿ 55ನೇ ‘ಭಾರತೀಯ ಅಂತಾರಾಷ್ಟ್ರೀಯ Continue Reading
Load More
error: Content is protected !!