‘ಗಜರಾಮ’ನ ‘ಸಾರಾಯಿ ಶಾಂತಮ್ಮ…’ ಹಾಡಿಗೆ ರಾಜವರ್ಧನ್ ಜೊತೆ ಹೆಜ್ಜೆ ಹಾಕಿದ ರಾಗಿಣಿ ‘ಗಜರಾಮ’ ಸಿನೆಮಾದ ಸ್ಪೆಷಲ್ ಹಾಡು ರಿಲೀಸ್… ಮ್ಯಾಸೀವ್ ಸ್ಟಾರ್ ರಾಜವರ್ಧನ್ ಜೊತೆ ಮಾಸ್ ಕ್ವೀನ್ ರಾಗಿಣಿ ತಕತೈ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಅವರು ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ‘ಬಿಚ್ಚುಗತ್ತಿ’ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ Continue Reading















