Home Archive by category Quick ಸುದ್ದಿಗೆ ಒಂದು click (Page 5)
Quick ಸುದ್ದಿಗೆ ಒಂದು click
ಬಣ್ಣದ ಲೋಕದಿಂದ ಮರೆಯಾದ ಬಿ. ಸರೋಜಾ ದೇವಿ ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದ ಹಿರಿಯ ನಟಿ ಬಿ. ಸರೋಜಾ ದೇವಿ 1960-70ರ ದಶಕದ ಸೂಪರ್‌ ಸ್ಟಾರ್‌ ಹೀರೋಯಿನ್‌ ಇನ್ನು ನೆನಪು ಮಾತ್ರ ಬೆಂಗಳೂರು, ಜುಲೈ 14, 2025: ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ ಅವರು ಸೋಮವಾರ (14 ಜುಲೈ, 2025) ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ವರ್ಷಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಿ. ಸರೋಜಾ ದೇವಿ ಅವರನ್ನು ಕೆಲ […]Continue Reading
Quick ಸುದ್ದಿಗೆ ಒಂದು click
ಅನಾರೋಗ್ಯದಿಂದ ಹಿರಿಯ ನಟ ಕೋಟ ಶ್ರೀನಿವಾಸ ರಾವ್ ನಿಧನ 4 ದಶಕಗಳ ವೃತ್ತಿಜೀವನದಲ್ಲಿ 750ಕ್ಕೂ ಅಧಿಕ ಸಿನಮಾಗಳಲ್ಲಿ ನಟನೆ…  ಕೋಟ ಶ್ರೀನಿವಾಸ ರಾವ್ ನಿಧನಕ್ಕೆ ವಿವಿಧ ಕ್ಷೇತ್ರದ ಗಣ್ಯರ ಸಂತಾಪ 13 ಜುಲೈ, 2025 ಭಾನುವಾರ; ತೆಲುಗು ಚಿತ್ರರಂಗದ ಹಿರಿಯ ನಟ, ದಕ್ಷಿಣ ಭಾರತದ ಖ್ಯಾತ ನಟ ಕೋಟ ಶ್ರೀನಿವಾಸ ಅವರು ಭಾನುವಾರ (13 ಜುಲೈ, 2025) ಮುಂಜಾನೆ ನಿಧನರಾದರು. 750ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದ ಅವರಿಗೆ 83 ವರ್ಷ ವಯಸ್ಸಾಗಿತ್ತು. ಕಳೆದ Continue Reading
Quick ಸುದ್ದಿಗೆ ಒಂದು click
ಶಿವಣ್ಣ ಬರ್ತಡೇಗೆ ‘ಪೆದ್ದಿ’ ಫಸ್ಟ್‌ ಲುಕ್‌ನ್ನು ಬಿಡುಗಡೆ  ರಾಮ್‌ ಚರಣ್‌ ‘ಪೆದ್ದಿ’ ಸಿನಿಮಾದಲ್ಲಿ ‘ಗೌರ್ ನಾಯ್ಡು’ ಅವತಾರವೆತ್ತ ಶಿವರಾಜಕುಮಾರ್‌… ರಾಮ್‌ ಚರಣ್‌ ಚಿತ್ರದಲ್ಲಿ ಹ್ಯಾಟ್ರಿಕ್‌ ಹೀರೋ ‘ಗೌರ್ ನಾಯ್ಡು’ ಗ್ಲೋಬಲ್‌ ಸ್ಟಾರ್‌ ರಾಮ್‌ ಚರಣ್‌ ನಾಯಕನಾಗಿ ನಟಿಸುತ್ತಿರುವ ‘ಪೆದ್ದಿ’ ಸಿನಿಮಾತಂಡ ಶಿವಣ್ಣ ಬರ್ತಡೇಗೆ ಶುಭ ಕೋರಿದೆ. ಶಿವಣ್ಣ ಅವರ ಫಸ್ಟ್‌ ಲುಕ್‌ನ್ನು Continue Reading
Quick ಸುದ್ದಿಗೆ ಒಂದು click
ಶೂಟಿಂಗ್‌ ಅಖಾಡಕ್ಕೆ ಇಳಿದ ವಿಜಯ್‌ ಸೇತುಪತಿ… ಸೆಟ್ಟೇರಿದ ಪುರಿ ಜಗನ್ನಾಥ್‌ – ವಿಜಯ್‌ ಸೇತುಪತಿ ಜೋಡಿಯ ಬಹುನಿರೀಕ್ಷಿತ ಚಿತ್ರ    ಹೈದ್ರಾಬಾದ್‌ನಲ್ಲಿ ಚಿತ್ರೀಕರಣ ಶುರು  ಟಾಲಿವುಡ್‌ ಡ್ಯಾಷಿಂಗ್‌ ಡೈರೆಕ್ಟರ್‌ ಪುರಿ ಜಗನ್ನಾಥ್‌ ಹಾಗೂ ವಿಜಯ್‌ ಸೇತುಪತಿ ಜೋಡಿಯ ಬಹುನಿರೀಕ್ಷಿತ ಸಿನಿಮಾ ಸೆಟ್ಟೇರಿದೆ. ಹೈದ್ರಾಬಾದ್‌ನಲ್ಲಿ ಚಿತ್ರೀಕರಣ ಶುರುವಾಗಿದ್ದು, ಪ್ರಸ್ತುತ ವಿಜಯ್ ಸೇತುಪತಿ, ಸಂಯುಕ್ತಾ ಮತ್ತು ಇತರ ತಾರಾಬಳಗ ಒಳಗೊಂಡ ಪ್ರಮುಖ ಸನ್ನಿವೇಶಗಳ Continue Reading
Quick ಸುದ್ದಿಗೆ ಒಂದು click
QPL-2.0 ಲೋಗೋ ಲಾಂಚ್ ಗೆ ಮೋಹಕತಾರೆ ರಮ್ಯಾ ಸಾಥ್ ಮತ್ತೆ ಬಂದಿದೆ ‘ಕ್ವೀನ್ ಪ್ರೀಮಿಯರ್ ಲೀಗ್’ (QPL) ಎರಡನೇ ಆವೃತ್ತಿಗೆ ಕಾಲಿಟ್ಟ ‘ಕ್ವೀನ್ ಪ್ರೀಮಿಯರ್ ಲೀಗ್’  ‘ಕ್ವೀನ್ ಪ್ರೀಮಿಯರ್ ಲೀಗ್’ ಮತ್ತೆ ಬಂದಿದೆ. ಕಿರುತೆರೆ ಹಾಗೂ ಹಿರಿತೆರೆ ಮಹಿಳೆಯರಿಗಾಗಿ ಬ್ಯಾಟ್ ಬಾಲು ಹಿಡಿದು ಮತ್ತೆ ಅಖಾಡಕ್ಕೆ ಇಳಿಯಲು ರೆಡಿಯಾಗುತ್ತಿದ್ದಾರೆ. ‘ಕ್ರಿಯೇಟಿವ್ ಹೆಡ್’ ಕಂಪನಿ ಈ ಪಂದ್ಯಾವಳಿಗೆ ವೇದಿಕೆ Continue Reading
Quick ಸುದ್ದಿಗೆ ಒಂದು click
‘ಎಕ್ಕ’ ಸಿನಿಮಾದ ಹಾಡಿಗೆ 10 ಮಿಲಿಯನ್ ವೀವ್ಸ್ ರೆಕಾರ್ಡ್ ಬರೆದ ಯುವ ರಾಜಕುಮಾರ್ ‘ಬ್ಯಾಂಗಲ್ ಬಂಗಾರಿ…’ ಹಾಡು ಯುವ ರಾಜಕುಮಾರ್ ‘ಎಕ್ಕ’ ಚಿತ್ರದ ಹಾಡಿಗೆ ಭರ್ಜರಿ ರೆಸ್ಪಾನ್ಸ್  ‘ಎಕ್ಕ’ ಸಿನಿಮಾದ ‘ಬ್ಯಾಂಗಲ್ ಬಂಗಾರಿ…’ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಗೀತೆ ಎಲ್ಲೆಡೆ ವೈರಲ್ ಆಗಿದ್ದು, ಅನೇಕ ಸೆಲೆಬ್ರಿಟಿಗಳು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ನಾಯಕ ಯುವ Continue Reading
Quick ಸುದ್ದಿಗೆ ಒಂದು click
ಕರ್ನಾಟಕದಲ್ಲಿ ‘ಥಗ್‌ ಲೈಫ್‌’ ಚಿತ್ರದ ಬಿಡುಗಡೆಗೆ ‘ಸರ್ವೋಚ್ಚ’ ಅನುಮತಿ ಬಾಕ್ಸಾಫೀಸ್‌ನಲ್ಲಿ ‘ಥಗ್‌ ಲೈಫ್‌’ ಸೋತರೂ, ಕಾನೂನು ಹೋರಾಟದಲ್ಲಿ ಗೆದ್ದ ‘ಸಕಲ ಕಲಾವಲ್ಲಭ’ ‘ಥಗ್‌ ಲೈಫ್‌’ ವಿರುದ್ದದ ಪ್ರತಿಭಟನೆಗೆ ‘ಸುಪ್ರೀಂ ಕೋರ್ಟ್‌’ ಅಸಮಾಧಾನ ಬೆಂಗಳೂರು: ಕಮಲ್ ಹಾಸನ್ ಅವರ ಭಾಷಾ ಹೇಳಿಕೆ ವಿರೋಧಿಸಿ, ಕರ್ನಾಟಕದಲ್ಲಿ ಅವರ ನಟನೆಯ ‘ಥಗ್ ಲೈಫ್’ ಸಿನೆಮಾದ Continue Reading
Quick ಸುದ್ದಿಗೆ ಒಂದು click
ಜೂನ್ 12ಕ್ಕೆ ‘ಹರಿಹರ ವೀರಮಲ್ಲು’ ಬಿಡುಗಡೆ ‘ಪವರ್ ಸ್ಟಾರ್’ ಪವನ್ ಕಲ್ಯಾಣ್ ಫ್ಯಾನ್ಸ್ ಗೆ ಗುಡ್ ನ್ಯೂಸ್… ‘ಹರಿಹರ ವೀರಮಲ್ಲು’ ರಿಲೀಸ್ ದಿನಾಂಕ ನಿಗದಿ ಟಾಲಿವುಡ್‌ನ ‘ಪವರ್‌ಸ್ಟಾರ್’ ಹಾಗೂ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಡಿಸಿಎಂ ಸ್ಥಾನಕ್ಕೇರಿದ ಬಳಿಕ ಪವನ್ ರಾಜಕೀಯದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದರು. Continue Reading
Quick ಸುದ್ದಿಗೆ ಒಂದು click
‘ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್’ 2025 ಪ್ರಶಸ್ತಿ ಪ್ರದಾನ ಸಮಾರಂಭ ಶಿವರಾಜಕುಮಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ; ದುನಿಯಾ ವಿಜಯ್ ಅತ್ಯುತ್ತಮ ನಿರ್ದೇಶಕ, ಗಣೇಶ್ ಅತ್ಯುತ್ತಮ ನಟ ಐದು ವಿವಿಧ ವಿಭಾಗಗಳಲ್ಲಿ 29 ಪ್ರಶಸ್ತಿಗಳ ಪ್ರದಾನ ಬೆಂಗಳೂರು: ಮೇ. 11,  ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್‌ ಕುಮಾರ್‌ ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಬೆಂಗಳೂರಿನ ‘ಚೌಡಯ್ಯ ಮೆಮೋರಿಯಲ್‌ Continue Reading
Quick ಸುದ್ದಿಗೆ ಒಂದು click
ವಿರಾಟ್‌ ಕೊಹ್ಲಿ ಬಯೋಪಿಕ್‌ಗೆ ಸಿಂಬು ಸೂಕ್ತ ಎಂಬ ಚರ್ಚೆ ಶುರು ಮುಂಬೈ ಗಲ್ಲಿಯಲ್ಲಿ ಕೇಳಿ ಬರ್ತಿದೆ ಬಯೋಪಿಕ್‌ ಮಾತು..! ಬಯೋಪಿಕ್‌ ಮಾಡೋದಕ್ಕೆ ಸಿಂಬು ಉತ್ತಮ ಎನ್ನುತ್ತಿದ್ದಾರೆ ಫ್ಯಾನ್ಸ್‌  ವಿರಾಟ್‌ ಕೊಹ್ಲಿಯನ್ನು ಅಭಿಮಾನಿಗಳು ‘ಕಿಂಗ್‌ ಕೊಹ್ಲಿ’ ಅಂತಾ ಸುಮ್‌ ಸುಮ್ಮನೇ ಕರೆಯೋದಿಲ್ಲ. ವಿರಾಟ್‌ ಬ್ಯಾಡ್‌ ಹಿಡಿದು ಫೀಲ್ಡ್‌ಗಿಳಿದ್ರೆ ರನ್‌ ಮಳೆಯನ್ನೇ ಹರಿಸ್ತಾರೆ. ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಬೌಲರ್ಸ್‌ಗಳಿಗೆ ನಡುಕ Continue Reading
Load More
error: Content is protected !!