ರೂಪೇಶ್ ಶೆಟ್ಟಿ ನಟನೆಯ ‘ಜೈ’ ಸಿನೆಮಾ ಟೀಸರ್ ಔಟ್ ಹಬ್ಬದ ವೇಳೆ ಹೊರಬಂತು ಕರಾವಳಿ ಪ್ರತಿಭೆಗಳ ಹೊಸಚಿತ್ರದ ಝಲಕ್… ತುಳು ಹಾಗೂ ಕನ್ನಡದಲ್ಲಿ ಬಿಡುಗಡೆಯಾದ ‘ಜೈ’ ಟೀಸರ್ ಕರ್ನಾಟಕದ ಕರಾವಳಿ ಭಾಗದ ಪ್ರತಿಭೆ ‘ಬಿಗ್ ಬಾಸ್’ ಖ್ಯಾತಿಯ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವಂತಹ Continue Reading
ರೋರಿಂಗ್ ಸ್ಟಾರ್ ‘ಪರಾಕ್’ ಸಿನೆಮಾ ಚರಣ್ ರಾಜ್ ಸಂಗೀತ ಬಹುಬೇಡಿಕೆಯ ಸಂಗೀತ ನಿರ್ದೇಶಕನ ಕೈಯಲ್ಲಿ ಮತ್ತೊಂದು ಚಿತ್ರ ಮೊದಲ ಬಾರಿಗೆ ಶ್ರೀಮುರಳಿ ಚಿತ್ರಕ್ಕೆ ಚರಣ್ ರಾಜ್ ಟ್ಯೂನ್ ಹರಿಕೃಷ್ಣ, ಅರ್ಜುನ್ ಜನ್ಯ, ಅಜನೀಶ್ ಲೋಕನಾಥ್ ನಂತರ ಕನ್ನಡ ಚಿತ್ರರಂಗದಲ್ಲಿ, ಸಂಗೀತ ಲೋಕದಲ್ಲಿ ಹೊಸ ಅಲೆ ಎಬ್ಬಿಸುತ್ತಿರುವವರು ಸಂಗೀತ ಸಂಯೋಜಕ ಚರಣ್ ರಾಜ್. ಕಳೆದ ಯದಾರು ವರ್ಷಗಳಿಂದ ಈಚೆಗೆ ಚರಣ್ ಸಂಗೀತ ನಿರ್ದೇಶಕನ ಹಾಡುಗಳಿಗೆ ಪ್ರತ್ಯೇಕ ಕೇಳುಗ ವರ್ಗವೇ Continue Reading
ಶ್ರೀಮುರಳಿ ಬರ್ತಡೇಗೆ ‘ಪರಾಕ್’ ಸಿನೆಮಾ ಅನೌನ್ಸ್ ಹೊಸ ಪ್ರತಿಭೆಗಳ ಜೊತೆ ಕೈ ಜೋಡಿಸಿದ ಶ್ರೀಮುರಳಿ ರೋರಿಂಗ್ ಸ್ಟಾರ್ ಬರ್ತಡೇಗೆ ‘ಪರಾಕ್’ ಸಿನೆಮಾ ಟೈಟಲ್ ಪೋಸ್ಟರ್ ರಿಲೀಸ್ ‘ರೋರಿಂಗ್ ಸ್ಟಾರ್’ ಶ್ರೀಮುರಳಿ ಇಂದು (ಡಿ. 17) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ತಮ್ಮನೆಚ್ಚಿನ ನಾಯಕ ನಟನ ಜನ್ಮದಿನದ ಪ್ರಯುಕ್ತ ಶ್ರೀಮುರಳಿ ಅಭಿಮಾನಿಗಳು ಮತ್ತು ಚಿತ್ರರಂಗದ ಅನೇಕ ಗಣ್ಯರು ಮುಂಜಾನೆಯಿಂದಲೇ ಶ್ರೀಮುರಳಿ ಅವರಿಗೆ Continue Reading
ಕನ್ನಡ ಚಿತ್ರರಂಗಕ್ಕೆ 90 ವರ್ಷ ಪೂರ್ಣಗೊಂಡ ಹಿನ್ನೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮ 90 ಮಹತ್ವದ ಚಿತ್ರಗಳ ಕುರಿತಾದ ‘ಚಂದನವನದ ಚಿಲುಮೆಗಳು’ ಪುಸ್ತಕ ಬಿಡುಗಡೆ ಕನ್ನಡ ಚಿತ್ರರಂಗದ ಹಿರಿಯ ಗಣ್ಯರಿಂದ ಕೃತಿ ಲೋಕಾರ್ಪಣೆ ಕನ್ನಡ ಚಿತ್ರರಂಗಕ್ಕೆ 90 ವರ್ಷಗಳು ಪೂರೈಸಿರುವ ವಿಷಯ ಅನೇಕರಿಗೆ ಗೊತ್ತಿರಬಹುದು. ಇದನ್ನೆ ಹಿನ್ನೆಲೆಯಾಗಿಟ್ಟುಕೊಂಡು ಈಗ ಕನ್ನಡ ಚಿತ್ರರಂಗದ ಇಕ್ಕು-ದೆಸೆಯನ್ನು ಬದಲಿಸಿದ 90 ಪ್ರಮುಖ ಚಿತ್ರಗಳ ಕುರಿತಾದ ಮಾಹಿತಿಯನ್ನು Continue Reading
‘ಈ ಪಾದ ಪುಣ್ಯಪಾದ’ ಚಿತ್ರಕ್ಕೆ ‘ಬಘೀರ’ನ ಬೆಂಬಲ ಆನೆಕಾಲು ರೋಗಿಯ ಸುತ್ತ ಒಂದು ಚಿತ್ರ… ಸಿದ್ದು ಪೂರ್ಣಚಂದ್ರ ಹೊಸಚಿತ್ರ ಬಿಡುಗಡೆಗೆ ಸಿದ್ದ ಈಗಾಗಲೇ ಕನ್ನಡದಲ್ಲಿ ‘ದಾರಿ ಯಾವುದಯ್ಯ ವೈಕುಂಠಕ್ಕೆ’, ‘ಬ್ರಹ್ಮ ಕಮಲ’ ಮತ್ತು ‘ತಾರಿಣಿ’ ಚಿತ್ರಗಳನ್ನು ನಿರ್ದೇಶಿಸಿ ಸದಭಿರುಚಿ ಚಿತ್ರಗಳ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ ಈ ಬಾರಿ ‘ಈ ಪಾದ ಪುಣ್ಯಪಾದ’ ಎಂಬ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ Continue Reading
















