ಹೊಸಪ್ರತಿಭೆಗಳ ‘ಅನಂತ ಕಾಲಂ’ ಟೈಟಲ್ ಟೀಸರ್ ರಿಲೀಸ್ ಮೈನಡುಗಿಸುವಂಥ ಕಥೆಯ ಎಳೆಯನ್ನು ಬಿಚ್ಚಿಟ್ಟ ಚಿತ್ರತಂಡ… ಟೀಸರ್ ನಲ್ಲೇ ಸಿನಿಮಂದಿಯ ಗಮನ ಸೆಳೆದ ‘ಅನಂತ ಕಾಲಂ’ ಕೆಲವೊಂದು ಸಿನೆಮಾಗಳು ತಮ್ಮ ಕಾಸ್ಟಿಂಗ್ ಮೂಲಕ ಗಮನ ಸೆಳೆದರೆ, ಇನ್ನು ಕೆಲವು ಸಿನೆಮಾಗಳು ತಮ್ಮ ಮೇಕಿಂಗ್, ಕಥಾಹಂದರದ ಮೂಲಕ ಗಮನ ಸೆಳೆಯುತ್ತವೆ. ಸದ್ಯ Continue Reading
















