ಕೇರಳದ ಕೊಚ್ಚಿಯಲ್ಲಿ ‘ವೃಷಭ’ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ ‘ತಂದೆ-ಮಗ’ ಸಾಹಸಗಾಥೆಯೊಂದಿಗೆ ಬಂದ ಮೋಹನ್ ಲಾಲ್… ‘ವೃಷಭ’ ಟ್ರೇಲರ್ ರಿಲೀಸ್ ಸಮಾರಂಭದಲ್ಲಿ ತಾರೆಯರ ದಂಡು ಸ್ಯಾಂಡಲ್ವುಡ್ ನಿರ್ದೇಶಕ ನಂದ ಕಿಶೋರ್ ಅವರು ಆ್ಯಕ್ಷನ್-ಕಟ್ ಹೇಳಿರುವ ‘ವೃಷಭ’ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. Continue Reading
ಬಹು ನಿರೀಕ್ಷಿತ ‘ವೃಷಭ’ ಸಿನೆಮಾದ ಟೀಸರ್ ಬಿಡುಗಡೆ ರಾಜನಾಗಿ ತೆರೆಮೇಲೆ ರಾಯಲ್ ಲುಕ್‌ನಲ್ಲಿ ಕಾಣಿಸಿಕೊಂಡ ಮೋಹನ್ ಲಾಲ್ ಮೊದಲ ಟೀಸರ್‌ನಲ್ಲೇ ಅಭಿಮಾನಿಗಳ ಗಮನ ಸೆಳೆದ ‘ವೃಷಭ’ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ ಬಹು ನಿರೀಕ್ಷಿತ ‘ವೃಷಭ’ ಸಿನೆಮಾದ ಮೊದಲ ಟೀಸರ್ ಬಿಡುಗಡೆಯಾಗಿದೆ. ಸುಮಾರು 1 ನಿಮಿಷ 43 ಸೆಕೆಂಡ್ ಇರುವ ‘ವೃಷಭ’ ಸಿನೆಮಾದ ಮೊದಲ ಟೀಸರ್ ಪ್ರಾಮಿಸಿಂಗ್ ಆಗಿ ಮೂಡಿ ಬಂದಿದ್ದು, Continue Reading
















