ಜಾತಿ ಹಿನ್ನೆಲೆಯ ‘ಧರ್ಮಂ’ ಚಿತ್ರದ ಟ್ರೇಲರ್ ರಿಲೀಸ್ ತೆರೆಗೆ ಬರುತ್ತಿದೆ ಜಾತಿ-ಧರ್ಮದ ಮೇಲೆ ಮತ್ತೊಂದು ರಕ್ತ ಚರಿತ್ರೆಯ ಕಥೆ ಹೊಸಬರ ಜಾತಿ ಸಂಘರ್ಷದ ಚಿತ್ರ ಶೀಘ್ರದಲ್ಲೇ ತೆರೆಗೆ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ‘ಧರ್ಮಂ’ ಚಿತ್ರ ತೆರೆಗೆ ಬರಲು ತಯಾರಿ ನಡೆಸುತ್ತಿದೆ. ಈಗಾಗಲೇ ‘ಧರ್ಮಂ’ Continue Reading
ಹೊರಬಂತು ‘ಮಫ್ತಿ ಪೊಲೀಸ್’ ಚಿತ್ರದ ಮೊದಲ ಟೀಸರ್ ಅರ್ಜುನ್-ಐಶ್ವರ್ಯ ರಾಜೇಶ್ ಅಭಿನಯದ ಆಕ್ಷನ್-ಥ್ರಿಲ್ಲರ್ ಚಿತ್ರ ‘ಮಫ್ತಿ ಪೊಲೀಸ್’ ರಿಲೀಸ್‌ಗೆ ರೆಡಿ ಬಹುಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ ‘ಮಫ್ತಿ ಪೊಲೀಸ್’ ಬಹುಭಾಷಾ ನಟ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಬಹುಕಾಲದ ನಂತರ ಮತ್ತೊಂದು ಆಕ್ಷನ್-ಥ್ರಿಲ್ಲರ್ ಸಿನೆಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದ್ದಾರೆ. ಹೌದು, ಅರ್ಜುನ್ ಸರ್ಜಾ Continue Reading
ಬಿಗ್ ಸ್ಕ್ರೀನ್ ಹೀರೋ ಆದ್ರೂ ‘ಲಕ್ಷ್ಮೀ ನಿವಾಸ’ದ ಸಿದ್ದೇಗೌಡ್ರು… ಬರ್ತಡೇ ಸಂಭ್ರಮದಲ್ಲಿ ‘ಲಕ್ಷ್ಮೀ ನಿವಾಸ’ದ ಸಿದ್ದೇಗೌಡ್ರು ಖ್ಯಾತಿಯ ಧನಂಜಯ್ ಹೊಸ ಸಿನೆಮಾ ಅನೌನ್ಸ್… ‘ಶುಭಕೃತ್ ನಾಮ ಸಂವತ್ಸರ’ ಸಿನೆಮಾ ಘೋಷಣೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಬಹುತೇಕ ಕಿರುತೆರೆ ಪ್ರೇಕ್ಷಕರಿಗೆ ಗೊತ್ತಿರುತ್ತದೆ. ಈ ಧಾರಾವಾಹಿಯ ಸಿದ್ದೇಗೌಡ್ರು ಪಾತ್ರದ Continue Reading
ಸಿನೆಮಾವಾಗುತ್ತಿದೆ ಕುತೂಹಲಭರಿತ ‘ನೀಲವಂತಿ’ ಗ್ರಂಥ ‘ನೀಲವಂತಿ’ ಸಿನೆಮಾದ ಟೈಟಲ್ ರಿಲೀಸ್ ಮಾಡಿದ ನಟ ಡಾರ್ಲಿಂಗ್ ಕೃಷ್ಣ ತೆರೆಮೇಲೆ ನವ ಪ್ರತಿಭೆಗಳ ವಿಭಿನ್ನ ಪ್ರಯತ್ನ ಅನೇಕರು ‘ನೀಲವಂತಿ’ ಎಂಬ ಗ್ರಂಥದ ಹೆಸರು ಕೇಳಿರಬಹುದು. ಮಾಂತ್ರಿಕ ವಿದ್ಯೆ, ಕುಂಡಲಿನಿ ವಿಷಯ ಸೇರಿದಂತೆ ಅನೇಕ ಕುತೂಹಲ ಸಂಗತಿಗಳನ್ನು ಒಳಗೊಂಡಿರುವ ಈ ಗ್ರಂಥದ ಬಗ್ಗೆ ಈಗಲೂ ಹತ್ತಾರು ಅಂತೆ-ಕಂತೆ ವಿಷಯಗಳು ಹರಿದಾಡುತ್ತಲೇ ಇರುತ್ತದೆ. ಈಗ ಇದೇ Continue Reading
















