ಬಿಡುಗಡೆಯಾಯಿತು ʼಕೋಟಿʼ ಸಿನಿಮಾದ ಮತ್ತೊಂದು ಗೀತೆ ಮಹಾನಗರಗಳು ಎಂತವರನ್ನೂ ಸೆಳೆಯುತ್ತವೆ. ಅವುಗಳು ತಮ್ಮೊಳಗೆ ಬಚ್ಚಿಟ್ಟುಕೊಂಡಿರುವ ಕೌತುಕತೆಗೆ ಸೋಲದವರಿಲ್ಲ. ಇಂತ ಒಂದು ಮಹಾನಗರ ‘ಜನತಾ ಸಿಟಿ’ಯಲ್ಲಿ ‘ಕೋಟಿ’ ಜೀವನ ನಡೆಸುತ್ತಿದ್ದಾನೆ. ಇದು ಒಂದು ಭ್ರಷ್ಟ ನಗರವೂ ಹೌದು. ʼಕೋಟಿʼ ಸಿನಿಮಾದ ಈ ನಗರದ ಬಗೆಗಿನ ಹಾಡು ‘ಜನತಾ Continue Reading