ರಜನಿ-ಕಮಲ್ ಜೋಡಿಯ ಹೊಸಚಿತ್ರ ಅಧಿಕೃತವಾಗಿ ಘೋಷಣೆ ಬರೋಬ್ಬರಿ 47 ವರ್ಷಗಳ ಬಳಿಕ ಮತ್ತೆ ಒಂದಾದ ರಜನೀಕಾಂತ್-ಕಮಲ್ ಹಾಸನ್ ಅಭಿಮಾನಿಗಳ ದಶಕಗಳ ಕನಸು ಈಡೇರುವ ಹೊತ್ತು.. ಕೊನೆಗೂ ಬಂತು..! ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ತಾರೆಯರಾದ ರಜನೀಕಾಂತ್ ಮತ್ತು ಕಮಲ್ ಹಾಸನ್ ಆರಂಭದಿಂದಲೂ ಆತ್ಮೀಯ ಗೆಳೆಯರು ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಷಯ. ಭಾರತೀಯ Continue Reading
‘ಸಿಯೋನ್’ ಆಗಿ ಬಂದ ‘ಅಮರನ್’ ಹೀರೋ..! ಕಮಲ್ -ಶಿವಕಾರ್ತಿಕೇಯನ್ ಜೋಡಿಯ ಹೊಸಚಿತ್ರಕ್ಕೆ ಟೈಟಲ್ ಫಿಕ್ಸ್ ಕಮಲ್ ಹಾಸನ್ ನಿರ್ಮಾಣದಲ್ಲಿ ಶಿವಕಾರ್ತಿಕೇಯನ್ ಹೊಸ ಸಿನೆಮಾ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಕಮಲ್ ಹಾಸನ್ ಹಾಗೂ ಶಿವಕಾರ್ತಿಯೇನ್ ಜೋಡಿ ಮತ್ತೊಮ್ಮೆ ತೆರೆಮೇಲೆ ಪ್ರೇಕ್ಷಕರನ್ನು ರಂಜಿಸಲು ಸಿದ್ದವಾಗಿದೆ. ಹೌದು, ಈ ಹಿಂದೆ ಕಮಲ್ ಹಾಸನ್ ನಿರ್ಮಿಸಿದ್ದ ‘ಅಮರನ್’ ಸಿನೆಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ Continue Reading
ಕರ್ನಾಟಕದಲ್ಲಿ ‘ಥಗ್ ಲೈಫ್’ ಚಿತ್ರದ ಬಿಡುಗಡೆಗೆ ‘ಸರ್ವೋಚ್ಚ’ ಅನುಮತಿ ಬಾಕ್ಸಾಫೀಸ್‌ನಲ್ಲಿ ‘ಥಗ್ ಲೈಫ್’ ಸೋತರೂ, ಕಾನೂನು ಹೋರಾಟದಲ್ಲಿ ಗೆದ್ದ ‘ಸಕಲ ಕಲಾವಲ್ಲಭ’ ‘ಥಗ್ ಲೈಫ್’ ವಿರುದ್ದದ ಪ್ರತಿಭಟನೆಗೆ ‘ಸುಪ್ರೀಂ ಕೋರ್ಟ್’ ಅಸಮಾಧಾನ ಬೆಂಗಳೂರು: ಕಮಲ್ ಹಾಸನ್ ಅವರ ಭಾಷಾ ಹೇಳಿಕೆ ವಿರೋಧಿಸಿ, ಕರ್ನಾಟಕದಲ್ಲಿ ಅವರ ನಟನೆಯ ‘ಥಗ್ ಲೈಫ್’ ಸಿನೆಮಾದ Continue Reading
ಹೊರಬಂತು ‘ಥಗ್ ಲೈಫ್’ ಸಿನೆಮಾದ ಮೊದಲ ಹಾಡು ಕಮಲ್ ಹಾಸನ್-ಮಣಿರತ್ನಂ ಜೋಡಿಯ ಬಹುನಿರೀಕ್ಷಿತ ಚಿತ್ರ ಮೂರು ದಶಕದ ಬಳಿಕ ಕಮಲ್ – ಮಣಿರತ್ನಂ ಕಮಾಲ್! ಸುಮಾರು ಮೂರು ದಶಕದ ನಂತರ ಕಮಲ್ ಹಾಸನ್ – ಮಣಿರತ್ನಂ ಕಾಂಬಿನೇಷನ್‌ನಲ್ಲಿ ಮೂಡಿ ಬರ್ತಿರುವ ಬಹುನಿರೀಕ್ಷಿತ ಸಿನೆಮಾ ‘ಥಗ್ ಲೈಫ್’ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ಈ ಸಿನೆಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೀಗ Continue Reading
















