Home Posts tagged kannada_cinema (Page 9)
Street Beat
‘ತಾಯವ್ವ’ ಹೆಸರಿನ ಮತ್ತೊಂದು ಚಿತ್ರ ತೆರೆಗೆ ಹೊರಬಂತು ‘ತಾಯವ್ವ’ ಸಿನೆಮಾದ ಟೈಟಲ್‌ ಪೋಸ್ಟರ್‌ ಚಿತ್ರಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಹಿರಿಯ ನಟಿ ಉಮಾಶ್ರೀ ಸಾಥ್… ಸುಮಾರು ಎರಡು ದಶಕದ ಹಿಂದೆ ಕಿಚ್ಚ ಸುದೀಪ್‌ ಮತ್ತು ಹಿರಿಯ ನಟಿ ಉಮಾಶ್ರೀ ಅಭಿನಯದಲ್ಲಿ ‘ತಾಯವ್ವ’ ಎಂಬ ಹೆಸರಿನ ಸಿನೆಮಾ ತೆರೆಗೆ ಬಂದಿದ್ದು ಅನೇಕರಿಗೆ ನೆನಪಿರಬಹುದು. ಈಗ ಅದೇ ‘ತಾಯವ್ವ’ ಎಂಬ ಹೆಸರಿನಲ್ಲಿ ಮತ್ತೊಂದು Continue Reading
Video
ನವೀನ್‌ ಶಂಕರ್‌ ಹೊಸ ಸಿನೆಮಾದ ಟೀಸರ್‌ ಬಿಡುಗಡೆ ಟೀಸರ್‌ ಬಿಡುಗಡೆ ಮಾಡಿ ಪ್ರಚಾರ ಶುರು ಮಾಡಿದ ‘ನೋಡಿದವರು ಏನಂತಾರೆ’ ಚಿತ್ರತಂಡ 2025ರ ಜನವರಿ 31ಕ್ಕೆ ‘ನೋಡಿದವರು ಏನಂತಾರೆ’ ಸಿನೆಮಾ ತೆರೆಗೆ ಸದ್ಯ ನಿಧಾನವಾಗಿ ‘ನೋಡಿದವರು ಏನಂತಾರೆ’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ‘ನೋಡಿದವರು ಏನಂತಾರೆ’ ಸಿನೆಮಾದ ಟೀಸರ್‌ ಅನ್ನು ಬಿಡುಗಡೆ ಮಾಡಿದೆ. ‘ಆನಂದ್‌ Continue Reading
Video
ಬಿಡುಗಡೆಯಾಯಿತು ‘ರಾಯಲ್‌’ ಹಾಡು… ಡ್ಯಾನ್ಸ್‌ ನಂಬರ್‌ ಸಾಂಗ್‌ಗೆ ವಿರಾಟ್‌-ಸಂಜನಾ ಸ್ಟೆಪ್ಸ್‌ ಅದ್ಧೂರಿಯಾಗಿ ಮೂಡಿಬಂದ ‘ಆಟಂ ಬಾಂಬ್‌…’ ಸಾಂಗ್  ‘ಕಿಸ್‌’ ಸಿನೆಮಾದ ಮೂಲಕ ಸ್ಯಂಡಲ್‌ವುಡ್‌ಗೆ ಪರಿಚಯವಾಗಿರುವ ಯುವ ನಟ ವಿರಾಟ್‌ ಅಭಿನಯದ ‘ರಾಯಲ್‌’ ಸಿನೆಮಾ ಬಿಡುಗಡೆಗೆ ಸಿದ್ದವಾಗುತ್ತಿದೆ. ಈಗಾಗಲೇ ‘ರಾಯಲ್‌’ ಸಿನೆಮಾದ ಬಹುತೇಕ ಪ್ರೀ-ಪ್ರೊಡಕ್ಷನ್‌ ಕೆಲಸಗಳನ್ನು Continue Reading
Street Beat
ಸಿನೆಮಾವಾಗುತ್ತಿದೆ ಕುತೂಹಲಭರಿತ ‘ನೀಲವಂತಿ’ ಗ್ರಂಥ  ‘ನೀಲವಂತಿ’ ಸಿನೆಮಾದ ಟೈಟಲ್ ರಿಲೀಸ್ ಮಾಡಿದ ನಟ ಡಾರ್ಲಿಂಗ್ ಕೃಷ್ಣ ತೆರೆಮೇಲೆ ನವ ಪ್ರತಿಭೆಗಳ ವಿಭಿನ್ನ ಪ್ರಯತ್ನ ಅನೇಕರು ‘ನೀಲವಂತಿ’ ಎಂಬ ಗ್ರಂಥದ ಹೆಸರು ಕೇಳಿರಬಹುದು. ಮಾಂತ್ರಿಕ ವಿದ್ಯೆ, ಕುಂಡಲಿನಿ ವಿಷಯ ಸೇರಿದಂತೆ ಅನೇಕ ಕುತೂಹಲ ಸಂಗತಿಗಳನ್ನು ಒಳಗೊಂಡಿರುವ ಈ ಗ್ರಂಥದ ಬಗ್ಗೆ ಈಗಲೂ ಹತ್ತಾರು ಅಂತೆ-ಕಂತೆ ವಿಷಯಗಳು ಹರಿದಾಡುತ್ತಲೇ ಇರುತ್ತದೆ. ಈಗ ಇದೇ Continue Reading
Pop Corner
ಶಿವರಾಜಕುಮಾರ್ ಹೊಸ ಸಿನಿಮಾಕ್ಕೆ ‘ಗೂಗ್ಲಿ’ ಡೈರೆಕ್ಟರ್ ಸಾರಥಿ ‘ಮಾಸ್ ಲೀಡರ್’ ಜೊತೆ ಪವನ್ ಒಡೆಯರ್ ಹೊಸ ಸಿನಿಮಾ ಘೋಷಣೆ ಆಕ್ಷನ್-ಥ್ರಿಲ್ಲರ್ ಸಿನಿಮಾಕ್ಕೆ ಕೈ ಜೋಡಿಸಿದ ಪವನ್ ಒಡೆಯರ್ ಇತ್ತೀಚೆಗಷ್ಟೇ ‘ಭೈರತಿ ರಣಗಲ್’ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ನಟ ಹ್ಯಾಟ್ರಿಕ್‌ ಹೀರೋ ಶಿವರಾಜ ಕುಮಾರ್‌, ಈ ವರ್ಷ ಚಿತ್ರರಂಗಕ್ಕೆ ತಮ್ಮ ಪಾಲಿನ ಬ್ಲಾಕ್ ಬಸ್ಟರ್ ಹಿಟ್‌ ಸಿನೆಮಾ ಕೊಟ್ಟಿದ್ದರು. ಸದ್ಯ ‘ಭೈರತಿ Continue Reading
Pop Corner
ನವೀನ್‌ ಶಂಕರ್‌ ಹೊಸಚಿತ್ರ ‘ನೋಡಿದವರು ಏನಂತಾರೆ’ ತೆರೆಗೆ ಬರಲು ರೆಡಿ… ಜ. 31ಕ್ಕೆ ನವೀನ್ ಶಂಕರ್ ಸಿನೆಮಾ ಬಿಡುಗಡೆ ಮತ್ತೊಂದು ಹೊಸಥರದ ಇಂಟೆನ್ಸ್‌ ಪಾತ್ರದಲ್ಲಿ ನವೀನ್ ಶಂಕರ್ ಈಗಾಗಲೇ ತನ್ನ ಫಸ್ಟ್ ಲುಕ್ ಪೋಸ್ಟರ್ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಒಂದಷ್ಟು ನಿರೀಕ್ಷೆ ಮೂಡಿಸಲು ಯಶಸ್ವಿಯಾಗಿರುವ ‘ನೋಡಿದವರು ಏನಂತಾರೆ’ ಸಿನೆಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಈ ಸಿನೆಮಾ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದೆ. Continue Reading
Pop Corner
ರಾಜೀವ್ ಹನು ನಟನೆಯ ‘ಬೇಗೂರು ಕಾಲೋನಿ’ ಟೀಸರ್ ರಿಲೀಸ್ ‘ಕಾಲೋನಿ’ ಹುಡುಗರ ಬೆನ್ನುತಟ್ಟಿದ ತರುಣ್ ಸುಧೀರ್ – ಸತೀಶ್ ರೆಡ್ಡಿ ಬೆಂಗಳೂರು ಹುಟ್ಕೋ ಮುಂಚೆನೇ ‘ಬೇಗೂರು’ ಹುಟ್ಟಿತ್ತಂತೆ!  ಕನ್ನಡ ಕಿರುತೆರೆಯ ‘ಬಿಗ್‌ಬಾಸ್‌ʼ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ವೀಕ್ಷಕರಿಗೆ ಪರಿಚಯವಾಗಿ ಆ ನಂತರ ‘ಉಸಿರೇ ಉಸಿರೇʼ ಸಿನೆಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದ ನಟ ರಾಜೀವ್‌ Continue Reading
Street Beat
ಹರೀಶ್‌ ರಾಜ್‌ ಹೊಸ ಸಿನೆಮಾ ‘ವೆಂಕಟೇಶಾಯ ನಮಃ’  ಸದ್ದಿಲ್ಲದೆ ಮತ್ತೊಂದು ರೊಮ್ಯಾಂಟಿಕ್‌ ಕಾಮಿಡಿ ಚಿತ್ರಕ್ಕೆ ತಯಾರಿ… ಸರಳವಾಗಿ ‘ವೆಂಕಟೇಶಾಯ ನಮಃ’ ಚಿತ್ರಕ್ಕೆ ಮುಹೂರ್ತ ಕೆಲ ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ‘ಗೋವಿಂದಾಯ ನಮಃ’ ಎಂಬ ಸಿನೆಮಾ ಬಂದು ಸೂಪರ್‌ ಹಿಟ್‌ ಆಗಿದ್ದು ನಿಮಗೆ ಗೊತ್ತಿರಬಹುದು. ಈಗ ಅದೇ ಥರದ ದೇವರ ನಾಮವನ್ನೇ ಟೈಟಲ್ ಆಗಿಟ್ಟುಕೊಂಡು ‘ವೆಂಕಟೇಶಾಯ ನಮಃ’ ಎಂಬ Continue Reading
Street Beat
ಪೃಥ್ವಿ ಅಂಬಾರ್-ಧನ್ಯಾ ರಾಮಕುಮಾರ್ ‘ಚೌಕಿದಾರ್’ ಸಿನೆಮಾಗೆ ಸುಧಾರಾಣಿ ಎಂಟ್ರಿ ಸುಧಾರಾಣಿ ಅವರ ಹೊಸ ಗೆಟಪ್‌ ಪರಿಚಯಿಸಿದ ಚಿತ್ರತಂಡ ಭರದಿಂದ ಸಾಗಿದ ‘ಚೌಕಿದಾರ್’ ಚಿತ್ರೀಕರಣ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ದೊಡ್ಮನೆ ಹುಡ್ಗಿ ಧನ್ಯಾ ರಾಮಕುಮಾರ್ ಜೋಡಿಯಾಗಿ ನಟಿಸುತ್ತಿರುವ ‘ಚೌಕಿದಾರ್’ ಸಿನೆಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ‘ಚೌಕಿದಾರ್’ ಸಿನೆಮಾದಲ್ಲಿ Continue Reading
Video
‘ಔಟ್ ಆಫ್ ಸಿಲಬಸ್’ ಟ್ರೇಲರ್‌ ಹೊರಬಂತು 2024ರ ಡಿಸೆಂಬರ್‌ 27ಕ್ಕೆ ‘ಔಟ್ ಆಫ್ ಸಿಲಬಸ್’ ತೆರೆಗೆ ಹರೆಯದ ಹುಡುಗರ ಮತ್ತೊಂದು ಪ್ರೇಮ್‌ ಕಹಾನಿ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಔಟ್ ಆಫ್ ಸಿಲಬಸ್’ ಸಿನೆಮಾದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಶ್ರೀಮತಿ ವಿಜಯಕಲಾ ಸುಧಾಕರ್, ತನುಷ್ ಎಸ್ ವಿ, ದೇಸಾಯಿ ಗೌಡ ಜಂಟಿಯಾಗಿ ನಿರ್ಮಾಣ ಮಾಡಿರುವ, ‘ಔಟ್ ಆಫ್ ಸಿಲಬಸ್’ ಸಿನೆಮಾಕ್ಕೆ ಪ್ರದೀಪ್ Continue Reading
Load More
error: Content is protected !!