ಇದೇ ಜ. 23ರಿಂದ ’45’ ಚಿತ್ರ ‘ZEE 5’ ಓಟಿಟಿಯಲ್ಲಿ ಪ್ರಸಾರ ಬಹುತಾರಾಗಣದ ’45’ ಚಿತ್ರ ಶೀಘ್ರದಲ್ಲಿಯೇ ಓಟಿಟಿಯಲ್ಲಿ ಪ್ರದರ್ಶನ ಥಿಯೇಟರಿನಿಂದ ಹೋಂ ಥಿಯೇಟರಿನತ್ತ ಬಹುಕೋಟಿ ವೆಚ್ಚದ ಚಿತ್ರ ಕಳೆದ ಡಿಸೆಂಬರ್ ಕೊನೆಯಲ್ಲಿ ತೆರೆಗೆ ಬಂದಿದ್ದ ಕನ್ನಡದ ಬಹುಕೋಟಿ ವೆಚ್ಚದ ’45’ ಸಿನೆಮಾ, ಥಿಯೇಟರಿನಲ್ಲಿ Continue Reading
















