ಪಡ್ಡೆ ಹುಡಗರ ಮನಸೆಳೆವಂತಿರುವ ‘ಧರ್ಮಂ’ ಸಾಂಗ್! Video ‘ಶೇಕ್ ಇಟ್ ಪುಷ್ಪಾವತಿ’ಯ ಮೊತ್ತೊಂದು ಸಾಂಗ್… ‘ಧರ್ಮಂ’ ಚಿತ್ರದ ‘ನಾನು ದಿಲ್ಲಿ ಹಳ್ಳಿ ಸುತ್ತಿ ಬಂದ…’ ಹಾಡು ಬಿಡುಗಡೆ ಐಶ್ವರ್ಯ ರಂಗರಾಜನ್ ಹಾಡಿರುವ ಐಟಂ ಸಾಂಗ್ ನಟಿ ನಿಮಿಕಾ ರತ್ನಾಕರ್ ಗ್ಲಾಮರಸ್ ಆಗಿ ಹೆಜ್ಜೆ ಹಾಕಿರುವ ‘ಶೇಕ್ ಇಟ್ ಪುಷ್ಪಾವತಿ…’ ಹಾಡಿಗೆ ಧ್ವನಿಯಾಗಿ ಕನ್ನಡ Continue Reading