ಆಗಸ್ಟ್ 21ಕ್ಕೆ ನಾನಿ ನಟನೆಯ ‘ದಿ ಪ್ಯಾರಡೈಸ್’ ತೆರೆಗೆ ಆರು ತಿಂಗಳ ಮುಂಚೆಯೇ ‘ದಸರಾ’ ಜೋಡಿಯ ‘ದಿ ಪ್ಯಾರಡೈಸ್’ ರಿಲೀಸ್ ಡೇಟ್ ಅನೌನ್ಸ್ ಬಹುಭಾಷೆಗಳಲ್ಲಿ ತೆರೆಗೆ ಬರುತ್ತಿದೆ ‘ದಿ ಪ್ಯಾರಡೈಸ್’ ಸೌಥ್ ಸಿನಿ ದುನಿಯಾದ ‘ನ್ಯಾಚುರಲ್ ಸ್ಟಾರ್’ ಖ್ಯಾತಿಯ ನಾನಿ ನಾಯಕ ನಟನಾಗಿ Continue Reading
‘ದಸರಾ’ ತಂಡದ ಮತ್ತೊಂದು ಸಿನೆಮಾ… ‘ದಿ ಪ್ಯಾರಡೈಸ್’ ಝಲಕ್ ನಲ್ಲಿ ರಗಡ್ ಅವತಾರದಲ್ಲಿ ಅಬ್ಬರಿಸಿದ ನಾನಿ ನ್ಯಾಚುರಲ್ ಸ್ಟಾರ್ ನಾನಿ ‘ರಾ ಸ್ಟೇಟ್ ಮೆಂಟ್’ ‘ದಸರಾ’ ಸಿನೆಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದ ನ್ಯಾಚುರಲ್ ಸ್ಟಾರ್ ನಾನಿ ಈಗ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಮತ್ತೊಮ್ಮೆ ‘ದಸರಾ’ ತಂಡದ ಜೊತೆ ಕೈ ಜೋಡಿಸಿದ್ದಾರೆ. Continue Reading
‘ಹಿಟ್-3’ ಟೀಸರ್ ನಲ್ಲಿ ಮಾಸ್ ರೂಪ ತಾಳಿದ ನಾನಿ ನ್ಯಾಚುರಲ್ ಸ್ಟಾರ್ ಬರ್ತಡೇ ದಿನವೇ ‘ಹಿಟ್-3’ ಟೀಸರ್ ಬಿಡುಗಡೆ ಸೀರಿಯಲ್ ಕಿಲ್ಲರ್ ಇನ್ವೆಸ್ಟಿಗೇಶನ್ ಟೀಸರ್ ತೆಲುಗಿನಲ್ಲಿ ರೊಮ್ಯಾಂಟಿಕ್ ಸಿನೆಮಾಗಳ ಜೊತೆಗೆ ಮಾಸ್ ಅವತಾರಕ್ಕೂ ಸೈ ಎನಿಸಿಕೊಳ್ಳುವಂಥ ನಟ ನ್ಯಾಚುರಲ್ ಸ್ಟಾರ್ ನಾನಿ. ಇದೇ ಫೆ. 24 ರಂದು ನಾನಿ ತಮ್ಮ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಜನ್ಮ ದಿನವನ್ನು ಆಚರಿಸಿಕೊಂಡರು. ಇದೇ ವೇಳೆ ನಾನಿ ಅವರ ಹುಟ್ಟುಹಬ್ಬದ Continue Reading
















