ಹೊರಬಂತು ಶ್ರೀಮುರಳಿ ಅಭಿನಯದ ‘ಪರಾಕ್’ ಟೀಸರ್ ‘ಪರಾಕ್’ ಟೀಸರಿನಲ್ಲಿ ರಗಡ್ ಅವತಾರದಲ್ಲಿ ಎಂಟ್ರಿಯಾದ ರೋರಿಂಗ್ ಸ್ಟಾರ್ ಔಟ್ ಅಂಡ್ ಔಟ್ ಆ್ಯಕ್ಷನ್ ಅವತಾರ ತಾಳಿದ ಶ್ರೀಮುರಳಿ ಸ್ಯಾಂಡಲ್‌ವುಡ್‌ನ ‘ರೋರಿಂಗ್ ಸ್ಟಾರ್’ ಶ್ರೀಮುರಳಿ ಅಬಿನಯದ ಮುಂಬರುವ ಚಿತ್ರ ‘ಪರಾಕ್’ ತೆರೆಗೆ ಬರಲು ತಯಾರಾಗುತ್ತಿದೆ. Continue Reading
















