ಧ್ರುವ ಸರ್ಜಾ ಹೊಸಚಿತ್ರ ‘ಕ್ರಿಮಿನಲ್’ಗೆ ಮುಹೂರ್ತ ಧ್ರುವ ಸರ್ಜಾ ಅಭಿನಯದ ಏಳನೇ ಚಿತ್ರ ‘ಕ್ರಿಮಿನಲ್’ಗೆ ರಚಿತಾ ರಾಮ್ ಜೋಡಿ ಸೆಟ್ಟೇರಿತು ಉತ್ತರ ಕರ್ನಾಟಕದ ಕಥೆಯ ‘ಕ್ರಿಮಿನಲ್’ ಹೊಸ ಚಿತ್ರ ‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅಭಿನಯದ ಹೊಸಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಧ್ರುವ ಸರ್ಜಾ Continue Reading
ಹೇಮಂತ್ ಎಂ. ರಾವ್ ನಿರ್ದೇಶನದ ಹೊಸಚಿತ್ರ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಡಾ. ವೈಶಾಖ್ ಜೆ. ಗೌಡ ಅವರ ‘ವೈಶಾಖ್ ಜೆ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಧನಂಜಯ ಅಭಿನಯದ ಚಿತ್ರದಲ್ಲಿ ಶಿವರಾಜಕುಮಾರ್ ವಿಶೇಷ ಪಾತ್ರ! ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವ ನಿರ್ದೇಶರಲ್ಲಿ ಒಬ್ಬರಾಗಿರುವ ಹೇಮಂತ್ ಎಂ. ರಾವ್ ಈಗ ಮತ್ತೊಂದು ಹೊಸ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿಯಲ್ಲಿದ್ದಾರೆ. ಹೌದು, ‘ಗೋಧಿ ಬಣ್ಣ Continue Reading
ಕಿಚ್ಚ-ಅನೂಪ್ ಜೋಡಿಯ ‘ಬಿಲ್ಲ ರಂಗ ಭಾಷಾ’ ಚಿತ್ರೀಕರಣ ಶುರು ಕಿಚ್ಚನ ‘ಬಿಲ್ಲ ರಂಗ ಭಾಷಾ’ ಚಿತ್ರದ ಶೂಟಿಂಗ್ ಕಿಕ್ ಸ್ಟಾರ್ಟ್ ಚಿತ್ರೀಕರಣದ ಮಾಹಿತಿ ಕೊಟ್ಟ ನಿರ್ದೇಶಕ ಅನೂಪ್ ಭಂಡಾರಿ ‘ಮ್ಯಾಕ್ಸ್’ ಸಿನೆಮಾದ ನಂತರ ಕಿಚ್ಚ ಸುದೀಪ್ ಯಾವ ಸಿನೆಮಾ ಮಾಡುತ್ತಾರೆ? ಯಾವಾಗಿನಿಂದ ಸುದೀಪ್ ಹೊಸ ಸಿನೆಮಾದ ಶೂಟಿಂಗ್? ಎಂದು ಕುತೂಹಲದಿಂದ ಕಾಯುತ್ತಿದ್ದ ಅವರ ಅಭಿಮಾನಿಗಳಿಗೆ ಈಗೊಂದು ಗುಡ್ ನ್ಯೂಸ್ ಬಂದಿದೆ. ಹೌದು, ಕಿಚ್ಚ ಸುದೀಪ್ Continue Reading
ಅಭಿಮಾನಿಯ ‘ಪವರ್ ಸ್ಟಾರ್ ಧರೆಗೆ ದೊಡ್ಡವನು’ ಚಿತ್ರಕ್ಕೆ ಚಾಲನೆ ‘ನೇತ್ರದಾನ.. ಮಹಾದಾನ…’ ಎನ್ನುವ ಸ್ಫೂರ್ತಿಯ ಸಾಲಿನಲ್ಲಿ ಸಿನಿಮಾ ‘ಅಪ್ಪು’ ಅಭಿಮಾನ ನೆನಪಿಸುವ ಮತ್ತೊಂದು ಚಿತ್ರ ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಅಭಿಮಾನಿಗಳನ್ನು ಅಗಲಿ ವರ್ಷಗಳೇ ಕಳೆದರೂ, ಅವರ ನೆನಪು ಮಾತ್ರ ಇನ್ನೂ ಮಾಸಿಲ್ಲ. ಚಿತ್ರರಂಗದಲ್ಲಿ ಆಗಾಗ್ಗೆ ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸುವ ಒಂದಷ್ಟು Continue Reading
‘ಉಪಾಧ್ಯಕ್ಷ’ ಬಳಿಕ ‘ಲಕ್ಷ್ಮೀಪುತ್ರ’ನಾದ ಚಿಕ್ಕಣ್ಣ… ಸೆಟ್ಟೇರಿತು ಚಿಕ್ಕಣ್ಣ – ಎ. ಪಿ. ಅರ್ಜುನ್ ಹೊಸ ಸಿನೆಮಾ ‘ಲಕ್ಷ್ಮೀಪುತ್ರ’ ಹೀರೋ ಆಗಿ ಚಿಕ್ಕಣ್ಣನ ಹೊಸ ಸಿನೆಮಾ ಆರಂಭ ‘ಉಪಾಧ್ಯಕ್ಷ’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದ ನಟ ಚಿಕ್ಕಣ್ಣ, ಈ ವರ್ಷ ‘ಲಕ್ಷ್ಮೀಪುತ್ರ’ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಕೆಲ ದಿನಗಳ Continue Reading
ಹಂಪಿ ವಿರೂಪಾಕ್ಷ ಸನ್ನಿಧಿಯಲ್ಲಿ ಸೆಟ್ಟೇರಿತು ರಾಮ್ ಚರಣ್ ನಿರ್ಮಾಣ ಚಿತ್ರ ರಾಮ್ ಚರಣ್ ನಿರ್ಮಾಣದ ‘ದಿ ಇಂಡಿಯನ್ ಹೌಸ್’ಗೆ ಮುಹೂರ್ತದ ಸಂಭ್ರಮ.. ʼಆರ್ ಆರ್ ಆರ್ʼ ಸಿನಿಮಾದ ಸೂಪರ್ ಹಿಟ್ ಸಕ್ಸಸ್ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಇತ್ತೀಚೆಗೆ ʼವಿ ಮೆಗಾ ಪಿಕ್ಚರ್ಸ್ʼ ಎಂಬ ಹೆಸರಿನಲ್ಲಿ ತಮ್ಮದೇ ಆದ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ್ದು ಅನೇಕರಿಗೆ ಗೊತ್ತಿರಬಹುದು. ಈಗ ಈ ನಿರ್ಮಾಣ ಸಂಸ್ಥೆಯ Continue Reading
















