‘ಕೊತ್ತಲವಾಡಿ’ ಚಿತ್ರದ ಮೆಲೋಡಿ ಗೀತೆ ಬಿಡುಗಡೆ ‘ರಾಜ ನೀನು.., ರಾಣಿ ನಾನು…’ ಎಂದ ಪೃಥ್ವಿ ಅಂಬಾರ್ – ಕಾವ್ಯಾ ಶೈವ ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ಹಾಡಿಗೆ ನಿಶಾನ್ ರೈ ಹಾಗೂ ಸುರಭಿ ಭಾರದ್ವಾಜ್ ಧ್ವನಿ ನಟ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣಕುಮಾರ್ ನಿರ್ಮಾಣದ ಮತ್ತು ಶ್ರೀರಾಜ್ ನಿರ್ದೇಶನದ Continue Reading
ಚಿತ್ರತಂಡದ ನಿರೀಕ್ಷೆ ಹೆಚ್ಚಿಸಿದ ‘ಕೊತ್ತಲವಾಡಿ’ ಟ್ರೇಲರ್ ರಾಕಿಂಗ್‌ಸ್ಟಾರ್ ಯಶ್ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ರಿಲೀಸ್‌ಗೆ ರೆಡಿ… ಹೋರಾಟದ ಕಥೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆಂಬ ನಂಬಿಕೆ! ‘ಕೊತ್ತಲವಾಡಿ’ ಹೀಗೊಂದು ಹೆಸರಿನಲ್ಲಿ ಸಿನೆಮಾವೊಂದು ತೆರೆಗೆ ಬರುತ್ತಿರುವುದು ಬಹುತೇಕರಿಗೆ ಗೊತ್ತಿರಬಹುದು. ಈಗ ಈ ಸಿನೆಮಾದ ಬಿಡುಗಡೆಗೆ ದಿನಾಂಕ ನಿಗಧಿಯಾಗಿದೆ. ಇದೇ 2025ರ ಆಗಸ್ಟ್ 1ರಂದು Continue Reading
















