Home Articles posted by Deepa K Sudhan (Page 38)
Pop Corner
ಸದ್ದಿಲ್ಲದೆ ಶೂಟಿಂಗ್ ಮುಗಿಸಿದ ಚಿತ್ರತಂಡ ‘ನಮ್ ಗಣಿ ಬಿ. ಕಾಂ ಪಾಸ್’ ಚಿತ್ರದ ಸೀಕ್ವೆಲ್‌ ತೆರೆಗೆ ಬರಲು ಸಿದ್ಧತೆ ಸದ್ದು-ಗದ್ದಲವಿಲ್ಲದೆ ಶುರುವಾದ ‘ನಮ್ ಗಣಿ ಬಿ. ಕಾಂ ಪಾಸ್’ ಮುಂದುವರೆದ ಕಥೆ 2019ರಲ್ಲಿ ‘ನಮ್ ಗಣಿ ಬಿ. ಕಾಂ ಪಾಸ್’ ಎಂಬ ಬಹುತೇಕ ಹೊಸ ಪ್ರತಿಭೆಗಳ ಚಿತ್ರ ತೆರೆಗೆ ಬಂದಿದ್ದು ನಿಮಗೆ ನೆನಪಿರಬಹುದು. ನವಿರಾದ ಕಾಮಿಡಿ ಜೊತೆಗೆ ಒಂದಷ್ಟು ಸೆಂಟಿಮೆಂಟ್‌ ಅಂಶಗಳನ್ನು ಇಟ್ಟುಕೊಂಡು ತೆರೆಗೆ ಬಂದಿದ್ದ ಈ Continue Reading
Telewalk
ಫೆ. 15ಕ್ಕೆ ಒಟಿಟಿ ಜೊತೆಗೆ ಟಿವಿಯಲ್ಲಿ ‘ಮ್ಯಾಕ್ಸ್’ ರಿಲೀಸ್ ಒಂದೇ ದಿನ ‘ಜೀ ಕನ್ನಡ’ ಹಾಗೂ ‘ಜೀ 5’ಗೆ ಎಂಟ್ರಿ ಕೊಡ್ತಿದೆ ಕಿಚ್ಚನ ಚಿತ್ರ ಒಟಿಟಿಯಲ್ಲಿ ಮ್ಯಾಕ್ಸಿಮಮ್ ಎಂಟರ್ಟೈನ್ಮೆಂಟ್ ಗೆ ‘ಮ್ಯಾಕ್ಸ್’ ರೆಡಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬ್ಲಾಕ್ ಬಸ್ಟರ್ ‘ಮ್ಯಾಕ್ಸ್’ ಸಿನೆಮಾ ಒಟಿಟಿ ಎಂಟ್ರಿಗೆ ದಿನಾಂಕ ನಿಗದಿಯಾಗಿದೆ. ಬರೀ ಒಟಿಟಿ ಮಾತ್ರವಲ್ಲ ಟಿವಿಯಲ್ಲಿಯೂ ಬರ್ತಿದೆ Continue Reading
Video
ಎಮೋಶನ್ಸ್‌ ಜೊತೆಗೆ ಎಂಟರ್‌ಟೈನ್ಮೆಂಟ್‌ ಕಂಟೆಂಟ್‌ ಪ್ರೇಮಿಗಳ ದಿನದಂದು ‘ಭುವನಂ ಗಗನಂ’ ಚಿತ್ರ ತೆರೆಗೆ ಕ್ಲಾಸ್‌ ಕಂಟೆಂಟ್‌ಗೆ ಮಾಸ್‌ ಟಚ್‌ ನಟರಾದ ಪ್ರಮೋದ್‌ ಮತ್ತು ಪೃಥ್ವಿ ಅಂಬಾರ್‌ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಭುವನಂ ಗಗನಂ’ ಚಿತ್ರ ತೆರೆಗೆ ಬರಲು ತಯಾರಾಗಿದೆ. ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ‘ಭುವನಂ ಗಗನಂ’ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ. Continue Reading
Quick ಸುದ್ದಿಗೆ ಒಂದು click
ಅನಾರೋಗ್ಯದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಹುಟ್ಟುಹಬ್ಬ ಆಚರಿಸಿಕೊಳ್ಳದಿರುವುದಕ್ಕೆ ಅಭಿಮಾನಿಗಳ ಕ್ಷಮೆ; ದರ್ಶನ್‍ ವೀಡಿಯೋ ಸಂದೇಶ ಹಂಚಿಕೊಂಡ ದರ್ಶನ್‍ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರು ತಿಂಗಳ ಕಾಲ ಸೆರೆವಾಸ ಅನುಭವಿಸಿರುವ ದರ್ಶನ್‍, ಜಾಮೀನಿನ ಮೇಲೆ ಬಿಡುಗಡೆಯಾಗಿ ಕೆಲವು ಸಮಯವಾಗಿದೆ. ಈಗ ಮೊದಲ ಬಾರಿಗೆ ವೀಡಿಯೋ ಸಂದೇಶವನ್ನು ಅವರು ಹಂಚಿಕೊಂಡಿದ್ದು, ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. Continue Reading
Pop Corner
‘ಮ್ಯಾಕ್ಸ್’ ಬಳಿಕ ‘ರಾಕ್ಷಸ’ ಸಿನಿಮಾಗೆ ಅಜನೀಶ್ ಮ್ಯೂಸಿಕ್  ‘ರಾಕ್ಷಸ’ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕರಲ್ಲೊಬ್ಬರು ಅಜನೀಶ್ ಲೋಕನಾಥ್. ಸ್ಯಾಂಡಲ್ ವುಡ್ ಮಾತ್ರವಲ್ಲ ಪರಭಾಷಾ ಚಿತ್ರರಂಗದಲ್ಲಿಯೂ ಅಜನೀಶ್ ಸಂಗೀತದ ಕಂಪು ಚೆಲ್ಲುತ್ತಿದ್ದಾರೆ. ‘ಕಾಂತಾರ’, ‘ಕಿರಿಕ್ ಪಾರ್ಟಿ’, ‘ವಿಕ್ರಾಂತ್ ರೋಣ’, Continue Reading
Quick ಸುದ್ದಿಗೆ ಒಂದು click
‘ಬೆಂಗಳೂರು ಚಿತ್ರೋತ್ಸವ’ದ ಲಾಂಛನ ಬಿಡುಗಡೆ ಮಾಡಿದ ಸಿ. ಎಂ ಮುಖ್ಯಮಂತ್ರಿಗಳ ಗೃಹಕಚೇರಿಯಲ್ಲಿ ನಡೆದ ಸರಳ ಸಮಾರಂಭ ಬೆಂಗಳೂರು: 07 ಫೆ. 2025,  ’16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ಕ್ಕೆ ತಯಾರಿ ಭರದಿಂದ ನಡೆಯುತ್ತಿದೆ. ಇದೇ ಮಾರ್ಚ್‌ 1 ರಿಂದ 8 ವರೆಗೆ ನಡೆಯಲಿರುವ ’16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ಕ್ಕೆ ಈಗಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಲನಚಿತ್ರಗಳನ್ನು Continue Reading
Pop Corner
ಸಿಂಪಲ್ ಸುನಿ-ಕಾರ್ತಿಕ್ ಹೊಸ ಮಹೇಶ್ ಸಿನೆಮಾ ಘೋಷಣೆ ಕನ್ನಡ ಚಿತ್ರರಂಗಕ್ಕೆ ‘ಎವಿಆರ್ ಎಂಟರ್ಟೈನರ್’ ನಿರ್ಮಾಣ ಸಂಸ್ಥೆಎಂಟ್ರಿ ಏಕಕಾಲಕ್ಕೆ ಎರಡು ಸಿನೆಮಾಗಳನ್ನು ಘೋಷಿಸಿದ ‘ಎವಿಆರ್ ಎಂಟರ್ಟೈನರ್’ ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಸಿನಿಮಾಗಳನ್ನು ನಿರ್ಮಿಸುವ ಆಶಯದೊಂದಿಗೆ ಬೆಂಗಳೂರಿನ ಉದ್ಯಮಿಯಾಗಿ ಅರವಿಂದ್ ವೆಂಕಟೇಶ್ ರೆಡ್ಡಿ ‘ಎವಿಆರ್ ಎಂಟರ್ಟೈನರ್’ ಎಂಬ ತಮ್ಮದೇಯಾದ ಹೊಸ ನಿರ್ಮಾಣ ಸಂಸ್ಥೆಯನ್ನು Continue Reading
Pop Corner
ಕಮರ್ಷಿಯಲ್ ಜೊತೆಗೆ ಕಂಟೆಂಟ್ ಆಟ ‘ಆರಾಮ್ ಅರವಿಂದ ಸ್ವಾಮಿ’ ನಂತರ ಮತ್ತೆ ಅಖಾಡಕ್ಕಿಳಿದ‌ ಅನೀಶ್ ತೇಜೇಶ್ವರ್ 2025ಕ್ಕೆ ಅನೀಶ್ ಕೊಡಲಿದ್ದಾರೆ ಅಚ್ಚರಿ ಉಡುಗೊರೆ 2024ರಲ್ಲಿ ತೆರೆಗೆ ಬಂದು ಒಂದಷ್ಟು ಸುದ್ದಿ ಮಾಡಿದ ಸಿನೆಮಾಗಳ ಸಾಲಿನಲ್ಲಿ ‘ಆರಾಮ್ ಅರವಿಂದ ಸ್ವಾಮಿ’ ಸಿನೆಮಾ ಕೂಡ ಒಂದು. ಸಿನಿಪ್ರಿಯರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಈ ಚಿತ್ರದ ಬಳಿಕ ಇದರ ನಾಯಕ ನಟ ನಿರ್ದೇಶಕ ಅನೀಶ್ ತೇಜೇಶ್ವರ್ ಈ ವರ್ಷ ಮತ್ತೊಂದು ಹೊಸ Continue Reading
Straight Talk
ಸುದೀಪ್‌ ಒಡನಾಡಿ ಹುಡುಗನ ಸಿನೆಮಾ ಯಾನ ‘ಸಿಸಿಎಲ್‌ʼ ನಿಂದ ‘ಮ್ಯಾಕ್ಸ್‌’ವರೆಗೆ ಮುಂದುವರೆದ ಜೊತೆಯಾಟ… ನವ ಪ್ರತಿಭೆ ಪ್ರವೀಣ್‌ ಸಿನಿ(ಮಾ) ಕಥೆ ಚಂದನವನಕ್ಕೆ ಪ್ರತಿವರ್ಷ ನೂರಾರು ಹೊಸ ಪ್ರತಿಭೆಗಳು ನಟರಾಗಿ ಅಡಿಯಿಡುತ್ತಲೇ ಇರುತ್ತಾರೆ. ಹೀಗೆ ಚಂದನವನಕ್ಕೆ ಕಾಲಿಟ್ಟ ಕೆಲವೇ ಕೆಲವು ಪ್ರತಿಭೆಗಳು ಮಾತ್ರ ತಮ್ಮ ಮೊದಲ ಪ್ರಯತ್ನದಲ್ಲೇ ಸಿನಿ ಪ್ರಿಯರ ಮನ-ಗಮನ ಎರಡನ್ನೂ ಸೆಳೆದು, ಒಂದಷ್ಟು ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ. Continue Reading
Pop Corner
ರೋರಿಂಗ್ ಸ್ಟಾರ್ ‘ಪರಾಕ್’ ಸಿನೆಮಾ ಚರಣ್‌ ರಾಜ್‌ ಸಂಗೀತ ಬಹುಬೇಡಿಕೆಯ ಸಂಗೀತ ನಿರ್ದೇಶಕ‌ನ ಕೈಯಲ್ಲಿ ಮತ್ತೊಂದು ಚಿತ್ರ ಮೊದಲ ಬಾರಿಗೆ ಶ್ರೀಮುರಳಿ ಚಿತ್ರಕ್ಕೆ ಚರಣ್ ರಾಜ್ ಟ್ಯೂನ್‌ ಹರಿಕೃಷ್ಣ, ಅರ್ಜುನ್ ಜನ್ಯ, ಅಜನೀಶ್‌ ಲೋಕನಾಥ್‌ ನಂತರ ಕನ್ನಡ ಚಿತ್ರರಂಗದಲ್ಲಿ, ಸಂಗೀತ ಲೋಕದಲ್ಲಿ ಹೊಸ ಅಲೆ ಎಬ್ಬಿಸುತ್ತಿರುವವರು ಸಂಗೀತ ಸಂಯೋಜಕ ಚರಣ್ ರಾಜ್. ಕಳೆದ ಯದಾರು ವರ್ಷಗಳಿಂದ ಈಚೆಗೆ ಚರಣ್‌ ಸಂಗೀತ ನಿರ್ದೇಶಕನ ಹಾಡುಗಳಿಗೆ ಪ್ರತ್ಯೇಕ ಕೇಳುಗ ವರ್ಗವೇ  Continue Reading
Load More
error: Content is protected !!