ಟ್ರೇಲರ್ ಮೂಲಕ ಗರಿಗೆದರಿರುವ ʼಮೂರನೇ ಕೃಷ್ಣಪ್ಪʼನಿಗೆ ಮೇ. 24ಕ್ಕೆ ಬಿಡುಗಡೆ ಭಾಗ್ಯ… ಕನ್ನಡ ಚಿತ್ರರಂಗದಲ್ಲೀಗ ನಮ್ಮ ನೆಲದ ಕಥೆಗಳ ಸಿನಿಮಾಗಳು ಹೊಸ ಕ್ರಾಂತಿ ಮಾಡುತ್ತೀವೆ. ʼಕಾಂತಾರʼ, ʼಕಾಟೇರʼ ಸಕ್ಸಸ್ ಬಳಿಕ ಇಲ್ಲಿನ ನೆಲದ ಘಮಲನ್ನು ಹೊತ್ತು ಬರ್ತಿರುವ ಚಿತ್ರ ʼಮೂರನೇ ಕೃಷ್ಣಪ್ಪʼ. ಕೋಲಾರ ಭಾಗದ ಭಾಷೆಯ ಸೊಗಡನ್ನು ಪ್ರೇಕ್ಷಕರಿಗೆ ಉಣಬಡಿಸಲು ಹೊರಟಿರುವ ʼಮೂರನೇ ಕೃಷ್ಣಪ್ಪʼ ಚಿತ್ರದ ಬಗ್ಗೆ ಚಿತ್ರತಂಡ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದೆ. Continue Reading















