‘ತಾಜ್’ ಟ್ರೇಲರ್‌ನಲ್ಲಿ ಕ್ಲಾಸ್ ಆ್ಯಂಡ್ ಮಾಸ್ ಕಂಟೆಂಟ್ ಹೊರಬಂತು ನೈಜಘಟನೆ ಆಧಾರಿತ ‘ತಾಜ್’ ಟ್ರೇಲರ್ ಈಗಾಗಲೇ ತನ್ನ ಟೈಟಲ್, ಟೀಸರ್ ಮತ್ತು ಹಾಡುಗಳ ಮೂಲಕ ಒಂದಷ್ಟು ಸದ್ದು ಮಾಡುತ್ತಿರುವ ‘ತಾಜ್’ ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ಯುವ ನಿರ್ದೇಶಕ ಬಿ. ರಾಜರತ್ನ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ತಾಜ್’ ಸಿನೆಮಾದಲ್ಲಿ ನವ ನಟ ಷಣ್ಮುಖ ಜೈ ನಾಯಕನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದು, ಅಪ್ಸರಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಕೋಮು ದಳ್ಳುರಿಯ Continue Reading














