Home Articles posted by G S Karthik Sudhan (Page 8)
Telewalk
‘ರಾಮರಸ’  ಸಿನೆಮಾಕ್ಕೆ ಕಾರ್ತಿಕ್‌ ಮಹೇಶ್‌ ನಾಯಕ  ಗುರುದೇಶಪಾಂಡೆ ಬ್ಯಾನರಿನ ಹೊಸ ಚಿತ್ರ ಕಳೆದ ವರ್ಷ ‘ಬಿಗ್‍ ಬಾಸ್‍’ ಮನೆಗೆ ಹೋಗುವ ಮೊದಲೇ ಕಾರ್ತಿಕ್‍, ‘ಡೊಳ್ಳು’ ಎಂಬ ಚಿತ್ರದಲ್ಲಿ ನಟಿಸಿದ್ದರು. ‘ಒಂದು ಸರಳ ಪ್ರೇಮಕಥೆ’ಯಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ‘ರಾಮರಸ’ಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಚಿತ್ರತಂಡ ‘ರಾಮರಸ’ ಸಿನೆಮಾದ ನಾಯಕನನ್ನು ಪರಿಚಯಿಸುವ ಟೀಸರ್ ಮತ್ತು ಮೋಷನ್‍ ಪೋಸ್ಟರ್ ಬಿಡುಗಡೆ Continue Reading
Street Beat
ಆಗಸ್ಟ್ 09ಕ್ಕೆ ‘ಭೀಮ’ ಬಿಡುಗಡೆ; ಕೊನೆಗೂ ಥಿಯೇಟರಿನಲ್ಲಿ‘ಭೀಮ’ ನ ಬಲ ಪ್ರದರ್ಶನಕ್ಕೆ ದಿನಾಂಕ ಫಿಕ್ಸ್ ‘ದುನಿಯಾ’ ವಿಜಯ್‍ ಅಭಿನಯದ ಮತ್ತು ನಿರ್ದೇಶನದ ‘ಭೀಮ’ ಚಿತ್ರದ ಬಿಡುಗಡೆ ಯಾವಾಗ? ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಅಂದಹಾಗೆ, ‘ಭೀಮ’ ಸಿನೆಮಾ ಇದೇ ಆಗಸ್ಟ್‌ 09ಕ್ಕೆ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಹೌದು, ಚಿತ್ರತಂಡದ ಪ್ಲಾನ್‌ ಪ್ರಕಾರ ಎಲ್ಲವೂ ನಡೆದಿದ್ದರೆ, ‘ಭೀಮ’ ಸಿನೆಮಾ ಬಿಡುಗಡೆಯಾಗಿ ಇಷ್ಟೊತ್ತಿಗಾಗಲೇ ತಿಂಗಳುಗಳೇ Continue Reading
Street Beat
ಹೊಸ ಚಿತ್ರಕ್ಕೆ ಡಾಲಿ ತಯಾರಿ ಟಿ. ಎಸ್‌. ನಾಗಾಭರಣ ಸಾರಥ್ಯದಲ್ಲಿ ತೆರೆಗೆ ಬಾರುತ್ತಿದೆ ಮತ್ತೊಂದು ಐತಿಹಾಸಿಕ ಸಿನೆಮಾ ಇತ್ತೀಚೆಗಷ್ಟೇ ‘ಕೋಟಿ’ ಸಿನೆಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿರುವ ನಟ ಡಾಲಿ ಧನಂಜಯ, ಶೀಘ್ರದಲ್ಲಿಯೇ ಐತಿಹಾಸಿಕ ಪಾತ್ರವೊಂದರ ಮೂಲಕ ಪ್ರೇಕ್ಷಕರ ಮುಂದೆ ಬರಲು ತೆರೆಮರೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೌದು, ನಟ ಡಾಲಿ ಧನಂಜಯ ಅಭಿನಯಿಸುತ್ತಿರುವ ಹೊಸ ಸಿನೆಮಾಕ್ಕೆ ‘ನಾಡಪ್ರಭು ಕೆಂಪೇಗೌಡ’ ಎಂದು ಹೆಸರಿಡಲಾಗಿದ್ದು, ಇದೀಗ ಈ ಸಿನೆಮಾದ Continue Reading
Street Beat
ಆಲ್ ಓಕೆ ಹೇಳಿದ ‘ಮರ್ಯಾದೆ ಪ್ರಶ್ನೆ’… ʼಸಕ್ಕತ್ ಸ್ಟುಡಿಯೋʼದ ಮತ್ತೊಂದು ಪ್ರಯತ್ನ ಸ್ಯಾಂಡಲ್ವುಡ್ನಲ್ಲಿ ಇತ್ತೀಚೆಗೆ ಸಖತ್ ಸುದ್ದಿ ಆಗ್ತಿರೋದು ‘ಮರ್ಯಾದೆ ಪ್ರಶ್ನೆ’. ಹೌದು ‘ಸಕ್ಕತ್ ಸ್ಟುಡಿಯೋ’ ಮೂಲಕ ಆರ್. ಜೆ ಪ್ರದೀಪ್ ಅವರು ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾದ ಹೆಸರೇ ʼಮರ್ಯಾದೆ ಪ್ರಶ್ನೆʼ . ಸಕ್ಕತ್ ಕಂಟೆಂಟ್ ಗಳ ಮೂಲಕವೇ ಪ್ರೇಕ್ಷಕರ ಗಮನಸೆಳೆಯುತ್ತಿರುವ ʼಸಕ್ಕತ್ ಸ್ಟುಡಿಯೋʼ ನಮ್ಮ ಚಿತ್ರರಂಗದ ಸೆಲಿಬ್ರಿಟಿಸ್ ಅವರವರ ಜೀವನದ ʼಮರ್ಯಾದೆ Continue Reading
Pop Corner
ದಿಯಾ ಪೃಥ್ವಿ ಅಂಬಾರ್ ಈಗ ‘ಚೌಕಿದಾರ್’… ‘ರಥಾವರ’ ಡೈರೆಕ್ಟರ್ ಹೊಸ ಪ್ರಯತ್ನಕ್ಕೆ ಜೊತೆಯಾದ ರೋರಿಂಗ್ ಸ್ಟಾರ್ ಶ್ರೀಮುರಳಿ ‘ದಿಯಾ’ ಪೃಥ್ವಿ ಅಂಬಾರ್ ಹಾಗೂ ‘ರಥಾವರ’ ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಜೋಡಿಯ ಹೊಸ ಸಿನಿಮಾಗೆ ಮಾಸ್ ಟೈಟಲ್ ಫಿಕ್ಸ್ ಮಾಡಲಾಗಿದೆ. ಪೃಥ್ವಿ ಈಗ ‘ಚೌಕಿದಾರ್’ ಆಗಿದ್ದಾರೆ. ಕೆಂಪು ಬಣ್ಣದ ಅಕ್ಷರದ ಮೂಲಕ ಚಿತ್ರತಂಡ ‘ಚೌಕಿದಾರ್’ ಟೈಟಲ್ Continue Reading
Pop Corner
‘ಕೋಟಿ’ಯಲ್ಲಿ ಮಿಂಚಲು ನವಪ್ರತಿಭೆಗಳು ರೆಡಿ ಡಾಲಿ ಧನಂಜಯ್ ತಮ್ಮ- ತಂಗಿಯಾಗಿ ಪೃಥ್ವಿ ಶಾಮನೂರು ಮತ್ತು ತನುಜಾ ವೆಂಕಟೇಶ್  ಬಿಡುಗಡೆಗೆ ಸಿದ್ಧವಿರುವ ‘ಕೋಟಿ’ ಸಿನಿಮಾ ಈಗಾಗಲೇ ಟ್ರೇಲರ್ ಮತ್ತು ಹಾಡುಗಳಿಂದ ಸದ್ದು ಮಾಡುತ್ತಿದೆ. ಡಾಲಿ ಧನಂಜಯ್ ‘ಕೋಟಿ’ ಎಂಬ ಒಬ್ಬ ಸಾಮಾನ್ಯ ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋಟಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ‘ಕೋಟಿ’ ರೂಪಾಯಿ ದುಡಿದು ತನ್ನ‌ Continue Reading
Pop Corner
ಬಿಡುಗಡೆಯಾಯಿತು ʼಕೋಟಿʼ ಸಿನಿಮಾದ ಮತ್ತೊಂದು ಗೀತೆ ಮಹಾನಗರಗಳು ಎಂತವರನ್ನೂ ಸೆಳೆಯುತ್ತವೆ‌. ಅವುಗಳು ತಮ್ಮೊಳಗೆ ಬಚ್ಚಿಟ್ಟುಕೊಂಡಿರುವ ಕೌತುಕತೆಗೆ ಸೋಲದವರಿಲ್ಲ. ಇಂತ ಒಂದು ಮಹಾನಗರ ‘ಜನತಾ ಸಿಟಿ’ಯಲ್ಲಿ ‘ಕೋಟಿ’ ಜೀವನ ನಡೆಸುತ್ತಿದ್ದಾನೆ.‌ ಇದು ಒಂದು ಭ್ರಷ್ಟ ನಗರವೂ ಹೌದು. ʼಕೋಟಿʼ ಸಿನಿಮಾದ ಈ ನಗರದ ಬಗೆಗಿನ ಹಾಡು ‘ಜನತಾ ಸಿಟಿ’ ಈಗ ಬಿಡುಗಡೆಯಾಗಿದೆ. ವಾಸುಕಿ ವೈಭವ್ ಸಾಹಿತ್ಯ ರಚಿಸಿ, ಸಂಯೋಜಿಸಿರುವ ಈ ಹಾಡನ್ನು Continue Reading
Pop Corner
ಹೊರಬಂತು ‘ಸಿ’ ಸಿನಿಮಾದ ಮೆಲೋಡಿ ಹಾಡು ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ‘ಸಿ’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಸದ್ಯ ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ. ಇದೇ ವೇಳೆ ‘ಸಿ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ಸಿನಿಮಾದಲ್ಲಿ ಬರುವ ಹಾಡೊಂದನ್ನು ಬಿಡುಗಡೆ ಮಾಡಿದೆ. ಅಪ್ಪ-ಮಗಳ ಬಾಂಧವ್ಯದ ಕಥೆಗೆ ಆ್ಯಕ್ಷನ್-ಪ್ರಿನ್ಸ್ ಧ್ರುವ ಸರ್ಜಾ ಸಾಥ್ ಇತ್ತೀಚೆಗೆ ‘ಸಿ’ ಸಿನಿಮಾದ ತಂದೆ-ಮಗಳ Continue Reading
Pop Corner
ದಿಗಂತ್‌ – ಧನ್ಯಾ ರಾಮಕುಮಾರ್‌ ಜೋಡಿಯ ಮತ್ತೊಂದು ಚಿತ್ರ ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ʼಕೆ.ಆರ್‌.ಜಿ ಸ್ಟುಡಿಯೋಸ್‌ʼ ಮತ್ತು ʼಟಿ.ವಿ.ಎಫ್‌ ಮೋಶನ್‌ ಪಿಕ್ಚರ್ಸ್‌ʼ ಸಂಸ್ಥೆಗಳು ಘೋಷಿಸಿದ ಚೊಚ್ಚಲ ಸಿನಿಮಾ ʼಪೌಡರ್ʼ ಇದೀಗ ಸದ್ದಿಲ್ಲದೆ ಬಿಡುಗಡೆಯ ಹಂತಕ್ಕೆ ಬಂದಿದೆ. ಸದ್ಯ ತನ್ನ ಅಂತಿಮ ಹಂತದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ ʼಪೌಡರ್‌ʼ ಚಿತ್ರತಂಡ ಇದೀಗ ತಮ್ಮ ಸಿನಿಮಾದ ಮೊದಲ ಟೀಸರ್‌ ಬಿಡುಗಡೆ ಮಾಡಿದೆ. ಇನ್ನು ಬಿಡುಗಡೆಯಾಗಿರುವ Continue Reading
Street Beat
ಟ್ರೇಲರ್‌ನಲ್ಲಿ ಕುತೂಹಲ ಮೂಡಿಸಿದ ಚಿತ್ರದ ಕಥಾಹಂದರ ಈಗಾಗಲೇ ತನ್ನ ಟೈಟಲ್‌, ಕಂಟೆಂಟ್‌ ಮತ್ತು ಕಾಸ್ಟಿಂಗ್‌ ಮೂಲಕ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸೌಂಡ್‌ ಮಾಡುತ್ತಿರುವ ʼದ ಜಡ್ಜ್‌ಮೆಂಟ್‌ʼ ಸಿನಿಮಾದ ಟ್ರೇಲರ್‌ (ಮೇ. 15, 2024 ರಂದು) ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಇನ್ನು ಚಿತ್ರತಂಡ ಆರಂಭದಿಂದಲೂ ಹೇಳಿಕೊಂಡು ಬಂದಿರುವಂತೆ, ಸಾಮಾಜಿಕ ವ್ಯವಸ್ಥೆ, ಕಾನೂನು ಮತ್ತು ನ್ಯಾಯಕ್ಕಾಗಿ ನಡೆಯುವ ಹೋರಾಟದ ಕಥೆಯ ಸಣ್ಣ ಎಳೆಯ ಝಲಕ್‌ ಅನ್ನು ʼದ ಜಡ್ಜ್‌ಮೆಂಟ್‌ʼ Continue Reading
Load More
error: Content is protected !!